Kia New Car: ಕಡಿಮೆ ಬೆಲೆ ಹೊಸ ಕಾರು ಪರಿಚಯಿಸಲು ಮುಂದಾದ ಕಿಯಾ- ನೋಡಲು ಮಾತ್ರ ಖದರ್, ಬೆಲೆ ಕಡಿಮೆ. ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Kia New Car: ಕಿಯಾ ಕಾರ್ ಈಗ ನಮ್ಮ ದೇಶದಲ್ಲಿ ಎಲ್ಲರ ಮೆಚ್ಚಿನ ಕಾರ್ ಗಳಲ್ಲಿ ಒಂದಾಗಿದೆ. ಈ ಸಂಸ್ಥೆಯು ಈಗಾಗಲೇ ಭಾರತ ದೇಶದಲ್ಲಿ ಹಲವು ಕಾರ್ ಗಳನ್ನು ಬಿಡುಗಡೆ ಮಾಡಿದ್ದು, ಅದೆಲ್ಲವೂ ಕೂಡ ಇಲ್ಲನ ಜನರಿಗೆ ತುಂಬಾ ಇಷ್ಟವಾಗಿದೆ. ಇದೀಗ ಕೀಯ ಸಂಸ್ಥೆಯು ಭಾರತದಲ್ಲಿ ಹೊಸ ಕಿಯಾ ಕಾರ್ (Kia New Car) ಲಾಂಚ್ ಮಾಡಲು ಮುಂದಾಗಿದು. ಇದು ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ ಮಾಡೆಲ್ ಕಾರ್ ಆಗಿದೆ.

kia seltos facelift full details explained in kannada
kia seltos facelift full details explained in kannada

ಜುಲೈ 4ರಂದು ಭಾರತದಲ್ಲಿ ಈ ಕಾರ್ ಆಗಲಿದ್ದು, ಕಿಯಾ ಹೊಸ ಕಾರ್ (Kia New Car) ನ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕಿಯಾ ಹೊಸ ಕಾರ್ (Kia New Car), ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ ಕಾರ್ ನ ವಿಶೇಷತೆಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ. ಕಿಯಾ ಸೆಲ್ಟೋಸ್ ಫೇಸ್ ಲಿಫ್ಟ್ ಕಾರ್ ನಲ್ಲಿ ಇದು HDK ಬೇಸಿಕ್ ಮಾಡೆಲ್ ಆಗಿದೆ. ಹಾಗೆಯೇ HTE, HTK, HTK+, HTX, GTX+ ಹಾಗೂ XLIN ವೇರಿಯಂಟ್ ಗಳಲ್ಲಿ ಈ ಕಾರ್ ಸಿಗುತ್ತದೆ. ಇದನ್ನು ಓದಿ..Business Idea: ಕೇವಲ ಮೊಟ್ಟೆಯನ್ನು ಬಳಸಿಕೊಂಡು ನೀವು ತಿಂಗಳಿಗೆ ಎರಡು ಲಕ್ಷ ದುಡಿಯುವುದು ಹೇಗೆ ಗೊತ್ತೇ?? ಇದಕ್ಕಿಂತ ಸುಲಭ ದಾರಿ ಮತ್ತೊಂದಿಲ್ಲ.

HDK ವೇರಿಯಂಟ್ ನಲ್ಲಿ ಡಿಜಿಟಲ್ ಕನ್ಸೋಲ್ ಇದೆ, ಹಾಗೆಯೇ ಹಿಂದೆ ವಾಶರ್, ವೈಫರ್ ಹಾಗೂ 8 ಇಂಚ್ ಇನ್ಫೋಟೈನ್ಮೆಂಟ್ ಡಿಸ್ಪ್ಲೇ ಹೊಂದಿದೆ. ಜೊತೆಗೆ ಆಟೊಮ್ಯಾಟಿಕ್ HVAC ಪ್ಯಾನೆಲ್ ಅನ್ನು ಹಿಂದೆ ಎಸಿ ವೆಂಟ್ ಜೊತೆಗೆ ಅಳವಡಿಸಲಾಗಿದೆ. ಈ ಕಿಯಾ ಹೊಸ ಕಾರ್ ನಲ್ಲಿ ಆಟೊಮ್ಯಾಟಿಕ್ ಎಸಿ ಹಾಕಲಾಗಿದೆ. ಟೈಪ್ ಸಿ USB ಪೋರ್ಟ್, ಕ್ರುಸ್ ಕಂಟ್ರೋಲ್, ಪುಶ್ ಬಟನ್ ಸ್ಟಾರ್ಟ್, ಅಲಾಯಿ ವೀಲ್ ಹಾಗೂ ಇನ್ನಿತರ ವಿಶೇಷತೆಗಳು ಇರಲಿದೆ.

ಈ ಕಿಯಾ ಹೊಸ ಕಾರ್ (Kia New Car) ನಲ್ಲಿ ಸಿಂಗಲ್ ಪೆನ್ ಪನೋರಮಿಕ್ ಸನ್ ರೂಫ್, ಲೆವೆಲ್ 2 ಈಡಿಎಎಸ್ ಟೆಕ್ನಾಲಜಿ ಇದೆ. Adaptive ಕ್ರುಸ್ ಕಂಟ್ರೋಲ್ ವಿಶೇಷತೆ ಇದ್ದು, ಇದರಲ್ಲಿ 6 ರಲ್ಲಿ ಬ್ಯಾಗ್ ಗಳಿವೆ, ಬೇಸಿಕ್ ಕಾರ್ ನಲ್ಲೊ 4 ಏರ್ ಬ್ಯಾಗ್ ಗಳಿವೆ. ಟಾಪ್ ವೇರಿಯಂಟ್ ಗಳಲ್ಲಿ 6 ಬ್ಯಾಗ್ ಗಳು ಇರುತ್ತದೆ. ಇದನ್ನು ಓದಿ..Karnataka Govt.: ರಾಜ್ಯ ಬಿಟ್ಟಿ ಕೊಡುವ ವರೆಗೂ ಕಾಯಿರಿ- ಆದರೆ ಅದಕ್ಕೂ ಮುನ್ನ ಕೇಂದ್ರದ ಈ ಟ್ರಿಕ್ ಬಳಸಿ ವಿದ್ಯುತ್ ಬಿಲ್ ಕಡಿಮೆ ಮಾಡಿ. ಹೇಗೆ ಗೊತ್ತೇ?

ಈ ಕಾರ್ ನಲ್ಲಿ ಮೊದಲಿನ ಹಾಗೆ 1.4ಲೀಟರ್ tGDI ಇಂಜಿನ್ ಇಲ್ಲ, ಇಹ್ 1.5 ಲೀಟರ್ ಟಿವಿ ಇಂಜಿನ್ ಇರಲಿದೆ. 158bhp ಮತ್ತು 258nm ಟಾರ್ಕ್ ಪ್ರೊಡ್ಯುಸ ಮಾಡುತ್ತದೆ. IMTR ಸ್ಪೀಡ್ ಗೇರ್ ಬಾಕ್ಸ್, DTC ಬಾಕ್ಸ್ ಕೂಡ ಕಾರ್ ನಲ್ಲಿದೆ. ಕಾರ್ (Kia New Car) ನ ಒಳಗೆ 10.25 ಇಂಚ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಡ್ರೈವರ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹೊಂದಿದೆ. ಈ ಸ್ಪೆಷಲ್ ಕಾರ್ 10.89 ಲಕ್ಷ ರೂಪಾಯಿಯಿಂದ ಶುರುವಾಗಿ ಹೈ ಎಂಡ್ ಕಾರ್ ಬೆಲೆ 19.65 ಲಕ್ಷ ರೂಪಾಯಿವರೆಗು ಸಿಗುತ್ತದೆ. ಇದನ್ನು ಓದಿ..Toyota New Car: ರೋಲ್ಸ್ ರಾಯ್ ಗೆ ಪೈಪೋಟಿಯಂತೆ ಕಾಣುತ್ತಿರುವ ಟೊಯೋಟಾ ಹೊಸ ಕಾರು ಹೇಗಿರಲಿದೆ ಗೊತ್ತೇ? ಏನೆಲ್ಲಾ ವಿಶೇಷತೆ ಗೊತ್ತೇ?

Comments are closed.