Business Idea: ಕೇವಲ ಮೊಟ್ಟೆಯನ್ನು ಬಳಸಿಕೊಂಡು ನೀವು ತಿಂಗಳಿಗೆ ಎರಡು ಲಕ್ಷ ದುಡಿಯುವುದು ಹೇಗೆ ಗೊತ್ತೇ?? ಇದಕ್ಕಿಂತ ಸುಲಭ ದಾರಿ ಮತ್ತೊಂದಿಲ್ಲ.

Business Idea: ಹಲವು ಜನರು ಬ್ಯುಸಿನೆಸ್ ಮಾಡಬೇಕು ಎಂದು ಬಯಸುತ್ತಾರೆ. ಆದರೆ ಯಾವ ಬ್ಯುಸಿನೆಸ್ ಮಾಡಿದರೆ ಉತ್ತಮ ಲಾಭ ಪಡೆಯಬಹುದು ಎಂದು ಹಲವರಿಗೆ ಗೊತ್ತಿರುವುದಿಲ್ಲ. ಕಡಿಮೆ ಬಂಡವಾಳ ಹಾಕಿ ಬ್ಯುಸಿನೆಸ್ ಶುರು ಮಾಡಿ, ಹೆಚ್ಚಿನ ಲಾಭ ಗಳಿಸಬೇಕು ಎನ್ನುವುದು ಬಹುತೇಕರ ಗುರಿ ಆಗಿರುತ್ತದೆ. ಅಂಥವರಿಗೆ ಇಂದು ಒಂದು ಒಳ್ಳೆಯ ಬ್ಯುಸಿನೆಸ್ ಐಡಿಯಾ ನೀಡುತ್ತೇವೆ. ಇದು ಕೋಳಿ ಮೊಟ್ಟೆಯ ಬ್ಯುಸಿನೆಸ್ ಆಗಿದೆ.

ಕೋಳಿ ಮೊಟ್ಟೆಯ ಬ್ಯುಸಿನೆಸ್ ಮಾಡಿದರೆ ತಿಂಗಳಿಗೆ ಎರಡು ಲಕ್ಷದ ವರೆಗು ನೀವು ಸಂಪಾದನೆ ಮಾಡಬಹುದು. ಈ ಬ್ಯುಸಿನೆಸ್ ಶುರು ಮಾಡುವುದಕ್ಕಿಂತ ಮೊದಲು ನೀವು ಏನೇನು ತಿಳಿದುಕೊಳ್ಳಬೇಕು ಎಂದು ತಿಳಿಸುತ್ತೇವೆ ನೋಡಿ.. ಕೋಳಿ ಮೊಟ್ಟೆ ಬ್ಯುಸಿನೆಸ್ ಶುರು ಮಾಡುವುದಕ್ಕಿಂತ ಮೊದಲು ನೀವು ಮಾರ್ಕೆಟ್ ಹೇಗಿದೆ, ಅಲ್ಲೆಲ್ಲಾ ಹೇಗೆ ಬ್ಯುಸಿನೆಸ್ ನಡೆಯುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಹಾಗೆಯೇ ಅಂಗಡಿಗಳು, ರೆಸ್ಟೋರೆಂಟ್ ಗಳಿಗೆ ಮೊಟ್ಟೆ ಸೇಲ್ ಮಾಡುವುದಕ್ಕೆ ನಿಮ್ಮ ಹತ್ತಿರ ಒಂದು ಟ್ರಕ್ ಇರಬೇಕು.

ಇಲ್ಲಿ ನೀವು ಮುಖ್ಯವಾಗಿ ಮಾಡಬೇಕಾದ ಕೆಲಸ ಏನು ಎಂದರೆ, ಕೋಳಿ ಮೊಟ್ಟೆಗಳು ಎಲ್ಲಿ ಸುಲಭವಾಗಿ ಸಿಗುತ್ತದೆಯೋ ಅಲ್ಲಿಂದ ತರಬೇಕು. ಕೋಳಿ ಫಾರ್ಮ್ ಗಳಲ್ಲಿ ಮೊಟ್ಟೆಗಳನ್ನು ಕಡಿಮೆ ಬೆಲೆಗೆ ಖರೀದಿ ಮಾಡಿ ತರಬೇಕು. ಅವುಗಳನ್ನು ಚಿಲ್ಲರೆ ಅಂಗಡಿಗಳು, ರೆಸ್ಟೋರೆಂಟ್ ಗಳು, ಸೂಪರ್ ಮಾರ್ಕೆಟ್ ಗಳು ಇಂಥ ಕಡೆ ಮಾತನಾಡಿಕೊಂಡು, ಅವರಿಗೆ ಮೊಟ್ಟೆಗಳನ್ನು ಸರಬರಾಜು ಮಾಡಬೇಕು. ಮೊದಲೇ ನೀವು ರೆಸ್ಟೋರೆಂಟ್ ಗಳಲ್ಲಿ, ಚಿಲ್ಲರೆ ಅಂಗಡಿಗಳಲ್ಲಿ ನೀವು ಮಾತನಾಡಿ..

ಮಾರ್ಕೆಟ್ ನಲ್ಲಿ ಸಿಗುವುದಕ್ಕಿಂತ ಸ್ವಲ್ಪ ಕಡಿಮೆ ಬೆಲೆಗೆ ಕೊಡುತ್ತೇವೆ ಎಂದು ಹೇಳಿ, ಮಾತನಾಡಬೇಕು, ಆಗ ಅವರಿಗೆ ನಿಮ್ಮ ಹತ್ತಿರ ಮೊಟ್ಟೆ ಖರೀದಿ ಮಾಡಲು ಆಸಕ್ತಿ ಬರುತ್ತದೆ. ಈ ಬ್ಯುಸಿನೆಸ್ ಶುರು ಮಾಡಲಿ 2 ರಿಂದ 3 ಲಕ್ಷ ಬಂಡವಾಳ ಬೇಕಾಗುತ್ತದೆ. ಇಲ್ಲಿ ಹೂಡಿಕೆ ಜಾಸ್ತಿ ಎನ್ನಿಸಿದರು ಕೂಡ, ನೀವು ಉತ್ತಮವಾಗಿ ಮಾರಾಟ ಮಾಡುತ್ತಾ ಹೋದರೆ, ತಿಂಗಳಿಗೆ ₹1,50,000 ಲಕ್ಷದಿಂದ ₹2,00,000 ಲಕ್ಷದವರೆಗು ಸಂಪಾದನೆ ಮಾಡಬಹುದು. ನೀವು ಮಾಡಿದ ಹೂಡಿಕೆ 4 ರಿಂದ 5 ತಿಂಗಳಲ್ಲಿ ವಾಪಸ್ ಸಿಗುತ್ತದೆ..

Comments are closed.