Karnataka Govt.: ರಾಜ್ಯ ಬಿಟ್ಟಿ ಕೊಡುವ ವರೆಗೂ ಕಾಯಿರಿ- ಆದರೆ ಅದಕ್ಕೂ ಮುನ್ನ ಕೇಂದ್ರದ ಈ ಟ್ರಿಕ್ ಬಳಸಿ ವಿದ್ಯುತ್ ಬಿಲ್ ಕಡಿಮೆ ಮಾಡಿ. ಹೇಗೆ ಗೊತ್ತೇ?

Karnataka Govt.: ದೇಶದಲ್ಲಿ ಪ್ರತಿ ಮನೆಯಲ್ಲೂ ವಿದ್ಯುತ್ ಬಳಸುತ್ತಾರೆ, ಇನ್ನುಮುಂದೆ ನೀವು ಬೆಳಗಿನ ಸಮಯದಲ್ಲಿ ವಿದ್ಯುತ್ ಬಳಕೆ ಮಾಡುವ ಬಗ್ಗೆ ಸರಿಯಾದ ಯೋಜನೆ ಹಾಕಿಕೊಂಡು ಬಳಸಿದರೆ, ನಿಮ್ಮ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡಬಹುದು..ವಿದ್ಯುತ್ ವಿಚಾರದಲ್ಲಿ ಈಗ ಕೇಂದ್ರ ಸರ್ಕಾರ ಕೆಲವು ನಿಯಮಗಳನ್ನು ಜಾರಿಗೆ ತರುವ ಪ್ಲಾನ್ ಮಾಡಿಕೊಂಡಿದೆ. ಸ್ಮಾರ್ಟ್ ಮೀಟರಿಂಗ್ ಸೌಲಭ್ಯ, ಹಾಗೂ ದಿನದ ಸಮಯ ರಾತ್ರಿ ಸಮಯಕ್ಕೆ ವಿದ್ಯುತ್ ಬೆಲೆಯಲ್ಲಿ ಬದಲಾವಣೆ ಮಾಡಲಿದ್ದು, ಇದರಿಂದ ವಿದ್ಯುತ್ ಬಿಲ್ ಬರುವುದರಲ್ಲಿ ಬದಲಾವಣೆ ಇರಲಿದೆ.. 2020ರಲ್ಲಿ ಕೇಂದ್ರ ಸರ್ಕಾರ ಈ ತಿದ್ದುಪಡಿ ತಂದಿದೆ. ಇದನ್ನೂ ಓದಿ: New Bike: KTM 390 ಅಥವಾ ಡಾಮಿನಾರ್ 400 – ಇವುಗಳಲ್ಲಿ ಬೆಸ್ಟ್ ಆಯ್ಕೆ ಯಾವುದು ಗೊತ್ತೇ? ಯಾರಿಗೆ ಯಾವುದು ಸೂಕ್ತ ಗೊತ್ತೇ?

ಬೆಳಗ್ಗೆ ಬಳಸುವ ವಿದ್ಯುತ್ ದರದಲ್ಲಿ 20% ಕಡಿಮೆ ಮಾಡಲಿದ್ದು, ರಾತ್ರಿ ಬಳಸುವ ವಿದ್ಯುತ್ ದರದಲ್ಲಿ 20% ಜಾಸ್ತಿ ಮಾಡಬಹುದು ಎನ್ನಲಾಗುತ್ತಿದೆ. ಇದರಿಂದ ಸೋಲಾರ್ ಎನರ್ಜಿಯ ವಿದ್ಯುತ್ ಅನ್ನು ನವೀಕರಿಸಬಹುದು, ಇಂಧನಗಳನ್ನು ಬಳಸುವುದನ್ನು ಹೆಚ್ಚಿಸಬಹುದು ಎನ್ನಲಾಗಿದೆ. 2030ರ ಸಮಯಕ್ಕೆ ಭಾರತ ದೇಶದ ಇಂಧನ ಸಾಮರ್ಥ್ಯ 65% ಹೆಚ್ಚಾಗುತ್ತದೆ ಎಂದು ಹೇಳಲಾಗಿದೆ. ಈ ಹೊಸ ವಿದ್ಯುತ್ ನೀತಿಯೆಂದ ದೇಶದಲ್ಲಿ ಇಂಧನಗಳ ಗ್ರಿಡ್ ಸಮನ್ವಯತೆ ಚೆನ್ನಾಗಿ ಆಗಲಿದೆ. ಹಾಗೆಯೇ ಸಹಾಯ ಮಾಡಲಿದೆ.

ಇದರಿಂದ ಜನರಿಗೆ ಉಪಯೋಗ ಆಗಲಿದ್ದು, ಬೆಳಗ್ಗೆ ಸಮಯದಲ್ಲಿ ಉಪಯೋಗಿಸುವ ವಿದ್ಯುತ್ ಬೆಲೆ ಕಡಿಮೆ ಇರುವುದರಿಂದ, ವಾಶಿಂಗ್ ಮಷಿನ್, ಎಸಿ ಹಾಗೂ ಇನ್ನಿತರ ವಸ್ತುಗಳ ಕೆಲಸವನ್ನಜ್ ಬೆಳಗ್ಗೆ ಸಮಯದಲ್ಲಿ ಮಾಡಿಕೊಂಡರೆ, ವಿದ್ಯುತ್ ಬಿಲ್ ಕಡಿಮೆ ಮಾಡಬಹುದು. ಅಡುಗೆ ಹಾಗೂ ಇನ್ನಿತರ ವಿದ್ಯುತ್ ಬಳಕೆಯ ಕೆಲಸಗಳನ್ನು ರಾತ್ರಿ ವೇಳೆ ಮಾಡದೆ ಅವಾಯ್ಡ್ ಮಾಡಬಹುದು. ಎಸಿ ಹಾಗೂ ಕೂಲರ್ ಬಳಕೆ ದುಬಾರಿ ಆಗಬಹುದು. ಟಿಓಡಿ ಎಂದರೆ ಟೈಂ ಆಫ್ ದಿ ಡೇ.. ಇದನ್ನೂ ಓದಿ:Technology: ಕೇವಲ 1,500ರೂ. ಗಳಿಗೆ EMI ಹಾಕಿಕೊಂಡು ಬ್ರ್ಯಾಂಡೆಡ್ ಲಾಪ್ ಟಾಪ್ ಖರೀದಿ ಮಾಡಿ; ಕೆಲವೇ ದಿನದ ಆಫರ್ ಮಾತ್ರ!

ಪೂರ್ತಿ ದಿನಕ್ಕೆ ಒಂದೇ ಶುಲ್ಕ ವಹಿಸುವ ಬದಲಾಗಿ, ಹಗಲಿನ ಸಮಯಕ್ಕೆ ಬೇರೆ ರೇಟ್ ವಿಧಿಸಿದರೆ, ವಿದ್ಯುತ್ ಬಳಕೆ ಸಮಯದಲ್ಲಿ ಬೇಡಿಕೆಯನ್ನು ಕಡಿಮೆ ಮಾಡಬಹುದು. ಈ ಸಮಯದಲ್ಲಿ ನಮ್ಮ ದೇಶದ ಹಲವು ಜನರ ಮನೆಯಲ್ಲಿ ಎಸಿ ಮತ್ತು ಕೂಲರ್ ಬಳಕೆ ಜಾಸ್ತಿ ಇರುತ್ತದೆ. 10Kw ಗಿಂತ ಹೆಚ್ಚು ವಿದ್ಯುತ್ ಬಳಸುವ, ದೊಡ್ಡ ನಗರಗಳಲ್ಲಿ ಏಪ್ರಿಲ್ 1ರಿಂದ ಹೊಸ ದರ ಬರಲಿದೆ. ಕೃಷಿ ಬಿಟ್ಟು ಬೇರೆ ಕೆಲಸಗಳಲ್ಲಿ ಇರುವವರಿಗೆ 2025ರ ಏಪ್ರಿಲ್ 1ರಿಂದ ಹೊಸ ದರ ಜಾರಿಗೆ ಬರುತ್ತದೆ.

ಈ ಹೊಸ ದರವನ್ನು ಸ್ಮಾರ್ಟ್ ಮೀಟರ್ ಹೊಂದಿರುವವರ ಮನೆಯಿಂದ ಜಾರಿಗೆ ತರಲಾಗುತ್ತಿದೆ.”ಇಡೀ ದಿನ ವಿದ್ಯುತ್ ಗೆ ಅದೇ ದರ ವಹಿಸುವುದಕ್ಕಿಂತ, ದಿನದ ವೇಳೆ ಬಳಸುವ ವಿದ್ಯುತ್ ಗೆ ಬರುವ ದರ ಬೇರೆಯೇ ಆಗಿರುತ್ತದೆ. ಈಗ ಸೌರ ಮಂಡಳಿ ಹಾಗೂ ವಿದ್ಯುತ್ ನಿಯಂತ್ರಣ ಮಂಡಳಿ ನಿಗದಿ ಪಡಿಸಿರುವ ಹಾಗೆ ದಿನದಲ್ಲಿ 8 ರಿಂದ 10 ಗಂಟೆಯ ವಿದ್ಯುತ್ ಬಳಕೆಗೆ 10 ರಿಂದ 20% ಕಡಿಮೆ ಹಣ ಇರುತ್ತದೆ. ಇನ್ನು ರಾತ್ರಿ ಸಮಯದಲ್ಲಿ 10 ಇಂದ 20% ವಿದ್ಯುತ್ ದರ ಜಾಸ್ತಿ ಇರುತ್ತದೆ.

Comments are closed.