Money Saving: ಹೊಸ ಮೊಬೈಲ್ ಖರೀದಿ ಮಾಡುವಾಗ ನೀವು ಸಾವಿರಾರು ರೂಪಾಯಿ ಉಳಿಸಿ- 10 ಸಾವಿರಕ್ಕೂ ಹೆಚ್ಚು ರೂಪಾಯಿ ಉಳಿಸಿ.

Money Saving: ಈಗಿನ ಕಾಲದಲ್ಲಿ ಹಳ್ಳಿ ಜನರಿಂದ ಹಿಡಿದು ಸಿಟಿ ಜನರ ವರೆಗು ಎಲ್ಲರ ಹತ್ತಿರ ಸ್ಮಾರ್ಟ್ ಫೋನ್ ಇರುತ್ತದೆ. ವಿವಿಧ ಕಂಪನಿಗಳ ಸ್ಮಾರ್ಟ್ ಫೋನ್ ಗಳು ಮಾರ್ಕೆಟ್ ನಲ್ಲಿ ಲಭ್ಯವಿದೆ. ದಿನೇ ದಿನೇ ಸ್ಮಾರ್ಟ್ ಫೋನ್ ಖರೀದಿ ಮಾಡುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಒಂದು ವೇಳೆ ನೀವು ಕೂಡ ಸ್ಮಾರ್ಟ್ ಫೋನ್ ಖರೀದಿ ಮಾಡಬೇಕು ಎಂದು ಪ್ಲಾನ್ ಮಾಡಿದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ..

tips to save money while buying mobile
tips to save money while buying mobile

ಸ್ಮಾರ್ಟ್ ಫೋನ್ ಗಳನ್ನು ವಿವಿಧ ಕಂಪನಿಗಳು ತಯಾರಿಸುತ್ತದೆ. ಅವುಗಳ ಬೆಲೆಯಲ್ಲಿ ಕೂಡ ಬಹಳ ವ್ಯತ್ಯಾಸ ಇರುತ್ತದೆ, ಬೇರೆ ಬೇರೆ ಮಾಡೆಲ್ ಗಳು ಲಭ್ಯವಿರುತ್ತದೆ. ಒಂದು ವೇಳೆ ನೀವು ಸ್ಮಾರ್ಟ್ ಫೋನ್ ಖರೀದಿ ಮಾಡಬೇಕು ಎಂದುಕೊಂಡಿದ್ದರೆ, ಆ ಫೋನ್ ದುಬಾರಿ ಬೆಲೆಯ ಫೋನ್ ಆಗಿದ್ದರೆ, ನೀವು ಆ ಫೋನ್ ಅನ್ನು ಹಬ್ಬಗಳ ವೇಳೆ ಖರೀದಿ ಮಾಡಬಹುದು. ಹಬ್ಬಗಳು ಇರುವಾಗ ಸ್ಮಾರ್ಟ್ ಫೋನ್ ಗಳ ಮೇಲೆ ಒಳ್ಳೆಯ ಡಿಸ್ಕೌಂಟ್ ಇರುತ್ತದೆ.. ಇದನ್ನು ಓದಿ..Home Loan tricks: ಗೃಹ ಸಾಲದ ಹೊರೆಯನ್ನು ನೀವು ಕಡಿಮೆ ಮಾಡಿಕೊಳ್ಳಬೇಕೆ? ಗಮನಿಸಿ, ಈ ರೀತಿ ನಿಮ್ಮ ಹಣ ಕಟ್ಟುವುದು ಕಡಿಮೆ ಮಾಡಿಕೊಳ್ಳಿ.

ಹಾಗೆಯೇ ಫೋನ್ ಗಳ ಮೇಲೆ ಸಿಗುವ EMI ಸಹ ಉತ್ತಮವಾಗಿರುತ್ತದೆ. ಹಾಗಿದ್ದಲ್ಲಿ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಗಳನ್ನು ಹೇಗೆ ಖರೀದಿ ಮಾಡಿ, ಹಣ ಉಳಿಸುವುದು (Money Saving) ಯಾವ ರೀತಿ ಎಂದು ಇಂದು ನಿಮಗೆ ತಿಳಿಸಿಕೊಡುತ್ತೇವೆ. EMI ಮೂಲಕ ಸ್ಮಾರ್ಟ್ ಫೋನ್ ಖರೀದಿ ಮಾಡಿ ದೊಡ್ಡ ಮೊತ್ತವನ್ನೇ ಉಳಿಸಬಹುದು (Money Saving) . ಅದು ಹೇಗೆ ಎಂದರೆ, ಒಂದು ವೇಳೆ ನೀವು ಇಷ್ಟಪಟ್ಟಿರುವ ಸ್ಮಾರ್ಟ್ ಫೋನ್ ಬೆಲೆ 1 ಲಕ್ಷ ಆಗಿದ್ದರೆ, ಇದರ ಬೆಲೆಯಲ್ಲಿ 10,000 ಕಡಿಮೆ ಮಾಡಬಹುದು.

ಕೆಲವು ಬ್ಯಾಂಕ್ ಗಳಲ್ಲಿ ಸ್ಮಾರ್ಟ್ ಫೋನ್ (Smartphone) ಖರೀದಿಗೆ ಸಾಲ ಕೊಡಲಾಗುತ್ತದೆ. ಇದನ್ನು ಬಳಸಿ 10% ಡಿಸ್ಕೌಂಟ್ ಪಡೆಯಬಹುದು (Money Saving) . ಇದಕ್ಕಾಗಿ ನಿಮ್ಮ ಹತ್ತಿರ ನಿರ್ದಿಷ್ಟ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ (Credit Card) ಅಥವಾ ಡೆಬಿಟ್ ಕಾರ್ಡ್ (Debit Card) ಇರಬೇಕು, ಆಗ ಈ ಎಲ್ಲಾ ಕೊಡುಗೆಗಳನ್ನು (Money Saving) ಪಡೆಯಬಹುದು. ಎಲ್ಲಾ ಬ್ಯಾಂಕ್ ಗಳು ಈ ಸೌಲಭ್ಯ ಕೊಡುವುದಿಲ್ಲ. ಇದನ್ನು ಓದಿ..BMW: BMW ಕಡೆ ಇಂದ ಹೊಸ ಬೈಕ್ ಲಾಂಚ್- 1000 RR ಬೈಕ್ ನಲ್ಲಿ ಏನೆಲ್ಲಾ ವಿಶೇಷತೆ, ದರದ ಸಂಪೂರ್ಣ ಮಾಹಿತಿ.

ಈ ನಿಯಮಗಳ ಅನುಸಾರ ನೀವು EMI ಗಳಲ್ಲಿ ಸ್ಮಾರ್ಟ್ ಫೋನ್ ಖರೀದಿ ಮಾಡಿದರೆ, ಆಫರ್ ಕೊಡುವ ಬ್ಯಾಂಕ್ ಕಾರ್ಡ್ ಬಳಸಿದ್ರೆ ನಿಮಗೆ ಈ ಭಾರಿ ಲಾಭ ಸಿಗುತ್ತದೆ. ನಿಮಗೆ ಸರಿ ಹೊಂದುವ ಹಾಗೆ EMI ಪ್ಲಾನ್ ಆರಿಸಿ (Money Saving) , ಈ ಆಫರ್ ಗಳಲ್ಲಿ ಖರೀದಿ ಮಾಡಿ, ಬ್ಯಾಂಕ್ ಕಡೆಯಿಂದ ರಿಯಾಯಿತಿ ಪಡೆಯಬಹುದು, ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಸಿಗುತ್ತದೆ. . ಇದನ್ನು ಓದಿ..Kia New Car: ಕಡಿಮೆ ಬೆಲೆ ಹೊಸ ಕಾರು ಪರಿಚಯಿಸಲು ಮುಂದಾದ ಕಿಯಾ- ನೋಡಲು ಮಾತ್ರ ಖದರ್, ಬೆಲೆ ಕಡಿಮೆ. ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

Comments are closed.