Home Loan tricks: ಗೃಹ ಸಾಲದ ಹೊರೆಯನ್ನು ನೀವು ಕಡಿಮೆ ಮಾಡಿಕೊಳ್ಳಬೇಕೆ? ಗಮನಿಸಿ, ಈ ರೀತಿ ನಿಮ್ಮ ಹಣ ಕಟ್ಟುವುದು ಕಡಿಮೆ ಮಾಡಿಕೊಳ್ಳಿ.

Home Loan Tricks: ಹೋಮ್ ಲೋನ್ ಎನ್ನುವುದು ದೊಡ್ಡ ಜವಾಬ್ದಾರಿ, ಇದನ್ನು ತೆಗೆದುಕೊಂಡ ಮೇಲೆ ಸರಿಯಾಗಿ ಕಟ್ಟಬೇಕು, ಈಗ RBI ಕೂಡ ಲೋನ್ ಗೆ (Home Loan) ಸಂಬಂಧಿಸಿದ ಹಾಗೆ ಹೊಸ ನಿಯಮಗಳನ್ನು ತಂದಿದೆ. ಒಂದು ವೇಳೆ ನೀವು ಹೋಮ್ ಲೋನ್ ಪಡೆದು ಅದನ್ನು ಕಟ್ಟಲು ಸಾಧ್ಯವಾಗದೆ ಕಷ್ಟಪಡುತ್ತಿದ್ದೀರಾ? ಹಾಗಿದ್ದರೆ ನಿಮಗೆ ನಾವು ಹೋಮ್ ಲೋನ್ ಅನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಕೆಲವು ಟಿಪ್ಸ್ ನೀಡಲಿದ್ದೇವೆ.

ಅದನ್ನು ನೀವು ಅನುಸರಿಸಿಕೊಂಡು ಹೋದರೆ ಸಾಕು, ಹೋಮ್ ಲೋನ್ ಗಳನ್ನು ಕಡಿಮೆ ಮಾಡಿಕೊಳ್ಳಬಹುದು. ಈಗ ಹೋಮ್ ಲೋನ್ ಗೆ ಬಡ್ಡಿದರ 6.5% (Interest rate) ಇಂದ 9% ಗೆ ಜಾಸ್ತಿ ಮಾಡಲಾಗಿದೆ. ಈ ವೇಳೆ ನೀವು 20ರ ಸಮಯದಲ್ಲಿ ಹೋಮ್ ಲೋನ್ ತೆಗೆದುಕೊಂಡರೆ, 30 ರಿಂದ 32 ವ ವರ್ಷಗಳಿಗೆ (Loan venture) ಇದು ಜಾಸ್ತಿಯಾಗುತ್ತದೆ. ಹೋಮ್ ಲೋನ್ (Home Loan Tricks) ಅನ್ನು ಆದಷ್ಟು ಬೇಗ ಮುಗಿಸಿಕೊಳ್ಳಬೇಕು. ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದು, ಬ್ಯಾಂಕ್ ಖಾತೆ ಇಲ್ವಾ? ಆಧಾರ್ ಕಾರ್ಡ್ ಲಿಂಕ್ ಆಗಿಲ್ವಾ? ಹಾಗಾದ್ರೆ ಇದೊಂದೇ ಮಾರ್ಗ ಅಕ್ಕಿಬದಲು ಹಣ ಪಡೆಯಲು, ಕೂಡಲೇ ಮಾಡಿ!

ಹೋಮ್ ಲೋನ್ ಕಡಿಮೆ (reduce your home loan) ಮಾಡಿಕೊಳ್ಳಲು ಒಂದು ಸುಲಭ ಉಪಾಯ ಏನು ಎಂದರೆ, ದೀರ್ಘಾವಧಿಗೆ ಲೋನ್ ಪಡೆಯುವ ಬದಲು, 10 ರಿಂದ 15 ವರ್ಷಗಳ ಅವಧಿಯನ್ನು ಆಯ್ಕೆ ಮಾಡಿ..
ಆಗ ನೀವು ಬಡ್ಡಿ ಜಾಸ್ತಿ ಕಟ್ಟುವ ಅಗತ್ಯ ಇರುವುದಿಲ್ಲ. ನಿಮ್ಮ ಬಳಿ ಹಣ ಸಿಕ್ಕಾಗ ಲೋನ್ (Home Loan Tricks) ಹಣವನ್ನು ಪಾವತಿ ಮಾಡಿ ಕ್ಲಿಯರ್ ಮಾಡಿಕೊಳ್ಳುತ್ತಾ ಹೋಗಿ. ಈ ಮೂಲಕ ಸಾಲದ 60 ಇಂದ 70% ಹಣವನ್ನು ಪಾವತಿ ಮಡುತ್ತೀರಿ. ಹಾಗೆಯೇ EMI ಹೊರೆ ಕೂಡ ಕಡಿಮೆ ಆಗುತ್ತದೆ.

ಲೋನ್ ಕಟ್ಟುವ ಮೊತ್ತವನ್ನು ಕಡಿಮೆ ಮಾಡಿಕೊಳ್ಳುವ ಮೂಲಕ ನಿಮ್ಮ EMI ಜಾಸ್ತಿ ಆಗದೆ ಇರುವ ಹಾಗೆ ಗಮನ ಹರಿಸಿ. ಈ ರೀತಿ ಮಾಡುವ ಮೂಲಕ ಬೇಗ ಲೋನ್ ಹಣವನ್ನು ಪಾವತಿ ಮಾಡಿ.
ಲೋನ್ ಮೊತ್ತವನ್ನು ಕಡಿಮೆ ಮಾಡುವ ಮೂಲಕ ನಿಮ್ಮ EMI ಅನ್ನು ಹೆಚ್ಚಿಸುವುದರತ್ತ ಗಮನಹರಿಸಿ, ಇದರಿಂದ ನಿಮ್ಮ ಲೋನನ್ನು ಆದಷ್ಟು ಬೇಗ ಮರುಪಾವತಿ ಮಾಡಬಹುದು. ದೇಶವೇ ಮೆಚ್ಚುವಂತೆ ಚಿಲ್ಲರೆ ಬೆಲೆ ಹೀರೋ HF ಡೀಲಕ್ಸ್ ಬಿಡುಗಡೆ ಮಾಡಿದ ಹೀರೋ- ವಿಶೇಷತೆ, ಬೆಲೆ ಡೀಟೇಲ್ಸ್.

ನಿಮ್ಮ ಆದಾಯಕ್ಕೆ ತಕ್ಕ ಹಾಗೆ EMI ಹಣವನ್ನು ಹೆಚ್ಚಿಗೆ ಮಾಡುಕೊಳ್ಳುತ್ತಾ ಹೋಗಬಹುದು. 20 ವರ್ಷಗಳವರೆಗು 7.5% ಬಡ್ಡಿಗೆ 40 ಲಕ್ಷದ ಹೋಮ್ ಲೋನ್ (Home Loan Tricks) ಮೇಲೆ 5000 ರೂಪಾಯಿಗಳ EMI ಹೆಚ್ಚಿಸುವ ಮೂಲಕ, ಬಡ್ಡಿ ಹಣದಲ್ಲಿ (Interest) 8 ಲಕ್ಷ ಉಳಿಸಬಹುದು (Save home loan interest). 7 ವರ್ಷ ಬೇಗನೆ ಸಾಲದಿಂದ ಮುಕ್ತಿ ಪಡೆಯಬಹುದು. ನಿಮ್ಮ ಹತ್ತಿರ ಹೆಚ್ಚು ಹಣವಿದ್ದಾಗ, ಸಾಲವನ್ನು ಮರಿಪಾವತಿ ಮಾಡುತ್ತಾ ಬಂದರೆ ನಿಮ್ಮ ಸಾಲ ಬೇಗ ತೀರುತ್ತದೆ ಎಂದು ತಜ್ಞರು ಹೇಳುತ್ತಾರೆ.

Comments are closed.