BMW New Car: ಭಾರತಕ್ಕೆ ಹೊಸ ಕಾರು ಪರಿಚಯಿಸಲು ಸಿದ್ದವಾದ BMW- ಈ ಕಾರಿನ ವಿಶೇಷತೆ ಹಾಗು ಸಂಪೂರ್ಣ ಡೀಟೇಲ್ಸ್.

BMW New Car: BMW ಭಾರತ ದೇಶದಲ್ಲಿ ಬಹಳಷ್ಟು ಜನಪ್ರಿಯತೆ ಹೊಂದಿರುವ ಕಾರ್ ಸಂಸ್ಥೆಗಳಲ್ಲಿ ಒಂದು ಸಂಸ್ಥೆ ಆಗಿದೆ. ಇದೀಗ BMW ಸಂಸ್ಥೆಯ ಟಾಪ್ ಎಲೆಕ್ಟ್ರಿಕ್ ಸೆಡಾನ್ BMW i7 (Electric sedan) ಕಾರ್ ಅನ್ನು ಭಾರತದಲ್ಲಿ ಪರಿಚಯಿಸುವುದಕ್ಕೆ ನಿರ್ಧಾರ ಮಾಡಲಾಗಿದೆ. ಈ ಕಾರ್ ಭಾರತದಲ್ಲಿ BMW i7 M70 ಹೆಸರಿನಲ್ಲಿ ಲಾಂಚ್ ಆಗಲಿದೆ..ಈ ಕಾರ್ BMW ಎಲೆಕ್ಟ್ರಿಕ್ ಕಡೆ ನ ಸೆಡಾನ್ ಸೀರೀಸ್ ನಲ್ಲಿ ಮೊದಲ ಎಲೆಕ್ಟ್ರಿಕ್ ಕಾರ್ ಆಗಿದೆ. ಈ ಕಾರ್ ಈ ವರ್ಷ ಆಗಸ್ಟ್ ನಲ್ಲಿ ಭಾರತದಲ್ಲಿ ಲಾಂಚ್ ಆಗಲಿದ್ದು, ಈ ಕಾರ್ ನ ವಿಶೇಷತೆಗಳನ್ನು ತಿಳಿಸುತ್ತೇವೆ ನೋಡಿ.. ಇದನ್ನೂ ಓದಿ: Film News: ತಂದೆಯ ಮೇಲೆ ಗಂಭೀರ ಆರೋಪ ಮಾಡಿದ ವರಲಕ್ಷ್ಮಿ- ಹಿರಿಯ ನಟನ ಮೇಲೆ ಆರೋಪ ಕೇಳಿ, ದೇಶವೇ ಎರಡು ಕ್ಷಣ ನಿಂತದ್ದು ಯಾಕೆ ಗೊತ್ತೇ??

BMW i7 M70 ಎಕ್ಸ್ ಡ್ರೈವ್ ನ ಡಿಸೈನ್ ನಲ್ಲಿ ಹೆಚ್ಚು ಬದಲಾವಣೆ ಕಾಣಲಿದೆ.. ಈ ಕಾರ್ ನಲ್ಲಿ ಮಿರರ್ ಗಳು, ಕಾರ್ ನ ಮುಂದಿನ ಹಾಗೂ ಹಿಂದಿನ ಬಂಪರ್ ಗಳ ಮೇಲೆ ಎಂ ಬ್ಯಾಡ್ಜಿಂಗ್ ಮತ್ತು ಬ್ಲ್ಯಾಕ್ ಕಲರ್ ಮುಂಭಾಗದ ಗ್ರಿಲ್ ಈ ಕಾರ್ ನಲ್ಲಿ ಇರಲಿದೆ. ಇದರ ಜೊತೆಗೆ ಬ್ರೇಕ್ ಕ್ಯಾಲಿಪರ್ ಗಳ ಜೊತೆಗೆ ಎಂ ಸ್ಪೆಸಿಫಿಕ್ ನ 21 ಇಂಚ್ ಮಿಕ್ಸ್ಡ್ ಲೋಹಗಳ ವೀಲ್ ಗಳು ಮಾತು ಹಿಂದಿನ ಸ್ಪಾಯ್ಲರ್ ನಲ್ಲಿ ಎಂ ಅಕ್ಷರ ಇರುತ್ತದೆ ಎಂದು ಮಾಹಿತಿ ಸಿಕ್ಕಿದೆ.

ಕಾರ್ ನ ಡ್ಯುಯೆಲ್ ಟೋನ್ ಹೆಚ್ಚು ಬಣ್ಣಗಳ ಜೊತೆಗೆ ಕಾರ್ ಬರಲಿದೆ, ಕಾರ್ ನ ಇಂಟೀರಿಯರ್ ವಿಶೇಷತೆಗಳ ಬಗ್ಗೆ ಸ್ಪಷ್ಟವಾಗಿ ಹೇಳುವುದಾದರೆ, ಕಾರ್ ನಲ್ಲಿ M ಅಕ್ಷರದ ಸ್ಟೀರಿಂಗ್ ಇರಲಿದೆ. ಜೊತೆಗೆ ಪೆಡಲ್ ಶಿಫ್ಟರ್, ಫುಟ್ ರೆಸ್ಟ್ ಇದರಲ್ಲಿ ಇರಲಿದೆ. ಕಾರ್ ಒಳಗೆ ಮುಂಭಾಗ ಮತ್ತು ಹಿಂಭಾಗದಲ್ಲಿ ಮಸಾಜಿಂಗ್ ಸೀಟ್ ಇರಲಿದೆ. ಮುಂದೆ ಡ್ಯುಯೆಲ್ ಸ್ಕ್ರೀನ್ ಸೆಟಪ್, ಸಾಫ್ಟ್ ಕ್ಲೋಸ್ಡ್ ಡೋರ್, 4 ಜೋನ್ ಆಟೋ ಕ್ಲೈಮೇಟ್ ಕಂಟ್ರೋಲ್ ಹಾಗೂ ಇನ್ನಿತರ ವೈಶಿಷ್ಟ್ಯತೆ ಹೊಂದಿದೆ.. ಇದನ್ನೂ ಓದಿ: Political News: ಗೃಹ ಲಕ್ಷ್ಮಿ ನಂಬಿಕೊಂಡಿದ್ದವರಿಗೆ ಮತ್ತೊಂದು ಶಾಕ್ ಕೊಟ್ಟ ಸಿದ್ದು ಎಂಡ್ ಟೀಮ್- 2000 ಸಾವಿರದ ಕತೆ ಏನಾಗಿದೆ ಗೊತ್ತೇ?

BMW i7 M70 ಕಾರ್ ನಲ್ಲಿ ಡ್ಯುಯೆಲ್ ಮೋಟರ್ ಸೆಟಪ್ ಇದೆ.. 660bhp ಮ್ಯಾಕ್ಸಿಮಮ್ ಪವರ್, 1100nm ಮ್ಯಾಕ್ಸಿಮಮ್ ಟಾರ್ಕ್ ಉತ್ಪಾದನೆ ಮಾಡುತ್ತದೆ. ಈ ಕಾರ್ 3.7 ಸೆಕೆಂಡ್ಸ್ ಗಳಲ್ಲಿ 0 ಇಂದ 100km ಸ್ಪೀಡ್ ಗೆ ಹೋಗುತ್ತದೆ. ಒಂದು ಗಂಟೆಗೆ 250km ಸ್ಪೀಡ್ ಗೆ ಹೋಗುತ್ತದೆ. ಈ ಎಲೆಕ್ಟ್ರಿಕ್ ಸೆಡಾನ್ ಕಾರ್ 101.7kWh ಲೀಥಿಯಂ ಐಯಾನ್ ಬ್ಯಾಟರಿ ಇದೆ. 560ಕಿಮೀ ವರೆಗು ಸಾಗುತ್ತದೆ.

ಈಗ BMW i7 ಎಕ್ಸ್ ಡ್ರೈವ್ 60 ಕಾರ್ ನಮ್ಮ ಭಾರತದ ಮಾರ್ಕೆಟ್ ನಲ್ಲಿ 1.95ಕೋಟಿ ರೂಪಾಯಿಗೆ ಮಾರಾಟವಾಗುತ್ತದೆ. ಹಾಗಾಗಿ ಆಗಸ್ಟ್ ನಲ್ಲಿ ಲಾಂಚ್ ಆಗುಕಾ ಹಿಸ BMW ಕಾರ್ ನ ಬೆಲೆ ಇದಕ್ಕಿಂತ ಹೆಚ್ಚಿರಬಹುದು ಎಂದು ಹೇಳಲಾಗಿದೆ.

Comments are closed.