Vande Bharat Express: ದಿಡೀರ್ ಎಂದು ವಂದೇ ಭಾರತ್ ರೈಲಿಗೆ ಕೇಸರಿ ಬಣ್ಣ ಬರಲು ಕಾರಣವೇನು ಗೊತ್ತೆ?? ಅಸಲಿ ಕಾರಣ ಏನು ಗೊತ್ತಾ?

Vande Bharat Express: ನಮ್ಮ ದೇಶದಲ್ಲಿ ಈಗ ವಂದೇ ಭಾರತ್ ರೈಲಿನ (vande Bartha Express) ಬಗ್ಗೆ ಸುದ್ದಿಗಳು ಕೇಳಿಬರುತ್ತಿದೆ.. ಇದೀಗ ವಂದೇ ಭಾರತ್ ರೈಲಿನ 28ನೇ ಆವೃತ್ತಿಯ ಟ್ರೇನ್ ಬಿಡುಗಡೆ ಆಗಲಿದ್ದು, ಇದು ಕೇಸರಿ ಬಣ್ಣದ ಟ್ರೇನ್ ಆಗಿದೆ. ಈ ಟ್ರೇನ್ (Train) ಇನ್ನು ಕೆಲಸ ಶುರು ಮಾಡಿಲ್ಲ. ಈ ಟ್ರೇನ್ ಅನ್ನು ಚೆನ್ನೈ ನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರಿಸಲಾಗುತ್ತಿದೆ. ಇಲ್ಲಿಯೇ ಅರೆ ಹೈ ಸ್ಪೀಡ್ ಟ್ರೇನ್ ನ ತಯಾರಿಕೂಡ ನಡೆಯುತ್ತಿದೆ. ಇದನ್ನೂ ಓದಿ: Mahalakshmi: ಮದುವೆ ಮಾಡಿಕೊಳ್ಳುವಾಗ ಎಲ್ಲವೂ ಚೆನ್ನಾಗಿತ್ತು, ಆಗ ಮಹಾಲಕ್ಷ್ಮಿಗೆ ಅಂದ ಮುಖ್ಯವಾಯ್ತೆ?? ಕೊನೆಗೂ ಎಲ್ಲವನ್ನು ಹೇಳಿಕೊಂಡ ಚಂದ್ರಶೇಖರನ್, ಹೇಳಿದ್ದೇನು ಗೊತ್ತೇ?

ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಪ್ರಸ್ತುಯ 25 ಬೇರೆ ಬೇರೆ ರೂಟ್ ಗಳಲ್ಲಿ ಕಾರ್ಯನಿರ್ವಹಿಸುತ್ತಿವೆ, ಇನ್ನು 2 ರೈಲುಗಳನ್ನು ಮೀಸಲಾಗಿ ಇರಿಸಲಾಗಿದೆ. ಪ್ರಸ್ತುತ ಓಡಾಡುತ್ತಿರುವ ವಂದೇ ಭಾರತ್ ರೈಲು ಬ್ಲೂ (Blue colour) ಮತ್ತು ವೈಟ್ ಬಣ್ಣಗಳಿಂದ ಮಾಡಲ್ಪಟ್ಟಿದೆ. ಈಗ ತಯಾರಾಗುತ್ತಿರುವ ಹೊಸ ರೈಲು ಕೇಸರಿ ಬಣ್ಣ (Orange colour) ದಿಂದ ಕೂಡಿದೆ. ಹೊಸ ಪ್ರಯೋಗ ಮಾಡುವ ಸಲುವಾಗಿ ಬಣ್ಣ ಬದಲಾವಣೆ ಮಾಡಲಾಗುತ್ತಿದೆ ಎಂದು ಖುದ್ದು ರೈಲ್ವೆ ಇಲಾಖೆ ತಿಳಿಸಿದೆ.

ಈ ರೈಲುಗಳನ್ನು ಪರಿಶೀಲನೆ ಮಾಡುವುದಕ್ಕೆ ಕೇಂದ್ರ ಸರ್ಕಾರದ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ (Ashwin Vaishnav) ಅವರು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಮಯದಲ್ಲಿ ಅಶ್ವಿನಿ ವೈಷ್ಣವ್ ಅವರು ದಕ್ಷಿಣ ರೈಲ್ವೆ ಸುರಕ್ಷತಾ ಕ್ರಮಗಳನ್ನು ಪರಾಮರ್ಶಿಸಿದ್ದಾರೆ. ಹಾಗೆಯೇ ವಂದೇ ಭಾರತ್ ವಿಚಾರದಲ್ಲಿ ಆಗುತ್ತಿರುವ ಏಳಿಗೆ ಕಾಮಗಾರಿಗಳನ್ನು ಕೂಡ ಪರಿಶೀಲಿಸಿದ್ದಾರೆ.

ಇದೇ ವೇಳೆ ಅಶ್ವಿನಿ ವೈಷ್ಣವ್ ಅವರು ಮಾತನಾಡಿ, “ಈ ಪರಿಕಲ್ಪನೆ ಇದು ಮೇಕ್ ಇನ್ ಇಂಡಿಯಾದ ಭಾಗವಾಗಿದೆ. ನಮ್ಮಲ್ಲಿರುವ ಇಂಜಿನಿಯರ್, ಹಾಗೂ ತಂತ್ರಜ್ಞರು ಭಾರತದಲ್ಲಿ ಇದನ್ನು ಡಿಸೈನ್ ಮಾಡುತ್ತಿದ್ದಾರೆ. ವಂದೇ ಭಾರತ್ ಕಾರ್ಯಾಚರಣೆ ಸಮಯದಲ್ಲಿ ಎಸಿಗಳು, ಶೌಚಾಲಯ ಇನ್ನಿತರ ಫೀಲ್ಡ್ ಯೂನಿಟ್ ಇಂದ ಬರುವ ಅಭಿಪ್ರಾಯಗಳು ಡಿಸೈನ್ ಗಳಲ್ಲಿ ಬದಲಾವಣೆ ಮಾಡುವಂಥ ಸುಧಾರಣೆಗಳನ್ನು ತರಲು ನೆರವು ನೀಡುತ್ತದೆ. ” ಎಂದು ಹೇಳಿದ್ದಾರೆ. Film News: ತಂದೆಯ ಮೇಲೆ ಗಂಭೀರ ಆರೋಪ ಮಾಡಿದ ವರಲಕ್ಷ್ಮಿ- ಹಿರಿಯ ನಟನ ಮೇಲೆ ಆರೋಪ ಕೇಳಿ, ದೇಶವೇ ಎರಡು ಕ್ಷಣ ನಿಂತದ್ದು ಯಾಕೆ ಗೊತ್ತೇ??

ಹೊಸದಾದ ಸುರಕ್ಷತಾ ಫೀಚರ್, ಆಂಟಿ ಕ್ಲೈಂಬರ್ಸ್ ಅಥವಾ ಆಂಟಿ ಕ್ಲೈಂಬಿಂಗ್ ಡಿವೈಸ್ ಎನ್ನುವ ಬಗ್ಗೆ ನಾವು ಈಗ ಕೆಲಸ ಮಾಡುತ್ತಿದ್ದೇವೆ. ಇದರ ಬಗ್ಗೆ ವಿಮರ್ಶೆ ನಡೆಸಲಾಗಿದೆ. ವಂದೇ ಭಾರತ್ ಮತ್ತು ಬೇರೆ ರೈಲುಗಳಲ್ಲಿ ಬೇರೆ ಲಕ್ಷಣಗಳಲ್ಲಿ ಸೇರ್ಪಡೆ ಆಗುತ್ತದೆ..”ಎಂದು ಹೇಳಿದ್ದಾರೆ.

Comments are closed.