Flipkart Loan: ಕೇವಲ 30 ಸೆಕೆಂಡ್ ಗಳಲ್ಲಿ ಚಿಟಿಕೆ ಹೊಡೆದಷ್ಟು ಸುಲಭವಾಗಿ ಪಡೆಯಿರಿ 5 ಲಕ್ಷಗಳವರೆಗೆ ವೈಯಕ್ತಿಕ ಸಾಲ: ಸೇಫ್ ಅಂತೆ ಕಣ್ರೀ!

Flipkart Loan: ಎಷ್ಟು ಬಾರಿ ನಮಗೆ ಎಮರ್ಜೆನ್ಸಿ (Emergency)  ಅಥವಾ ತುರ್ತು ಪರಿಸ್ಥಿತಿ ಇದ್ದಾಗ ಹಣದ ಅಗತ್ಯ ಇರುತ್ತೆ. ಹಾಗಂತ ನಮಗೆ ಬೇಕಾಗಿರುವ ಹಣವನ್ನು ಬೇರೆಯವರಿಂದ ಎಲ್ಲ ಸಮಯದಲ್ಲಿಯೂ ಕೇಳಿ ಪಡೆದುಕೊಳ್ಳಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಯಾವುದಾದರೂ ಬ್ಯಾಂಕ್ (Bank) ಅಥವಾ ಬೇರೆ ಎಲ್ಲಾದರೂ ತ್ವರಿತವಾಗಿ ಸಾಲ (Loan) ಸಿಕ್ಕಿದ್ರೆ ಒಳ್ಳೇದು ಅಂತ ಅನ್ನಿಸುವುದು ಸಹಜ. ಹಾಗೆ ನೀವೇನಾದರೂ ಯಾವುದಾದರೂ ತುರ್ತು ಸಂದರ್ಭದಲ್ಲಿ ಕೇವಲ 30 ಸೆಕೆಂಡುಗಳಲ್ಲಿ ಸಾಲ ಸಿಗಬೇಕು ಅಂತಿದ್ರೆ ಇದೊಂದು ಪ್ರಯತ್ನ ಮಾಡಿ. ಇದನ್ನು ಓದಿ: Love marriage rules: ಇನ್ನು ಮುಂದೆ ಪ್ರೇಮ ವಿವಾಹ ಆಗುವುದಾದರೆ ಪೋಷಕರ ಅನುಮತಿ ಕಡ್ಡಾಯ: ಇಲ್ಲವಾದರೆ ಪ್ರೇಮ ವಿವಾಹಕ್ಕೆ ಯಾವುದೇ ಮಾನ್ಯತೆ ಇಲ್ಲ!

ಫ್ಲಿಪ್ಕಾರ್ಟ್ ನೀಡುತ್ತೆ ಕೇವಲ 30 ಸೆಕೆಂಡ್ ಗಳಲ್ಲಿ ಸಾಲ:

ಹೌದು ಇದು ಫ್ಲಿಪ್ ಕಾರ್ಟ್ (Flipkart) ಗ್ರಾಹಕರಿಗೆ ಉತ್ತಮ ಸುದ್ದಿ ಎನ್ನಬಹುದು ಬಳಕೆದಾರರಿಗೆ ಸಾಲ ತೆಗೆದುಕೊಳ್ಳುವ ಸೌಲಭ್ಯ ನೀಡಿದೆ ಹಾಗಾಗಿ ನೀವು ಕೇವಲ 30 ಸೆಕೆಂಡ್ ಗಳಲ್ಲಿ 5 ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳಬಹುದು. ಈ ಸಲ ಪಡೆದುಕೊಳ್ಳಲು ಹೆಚ್ಚಿನ ದಾಖಲೆಗಳು ಕೂಡ ಬೇಕಾಗಿಲ್ಲ ಜೊತೆಗೆ ನೀವು ಹೆಚ್ಚು ಅವಧಿ ಕಾಯುವ ಅಗತ್ಯವು ಇಲ್ಲ. ಮುಚ್ಚಿ ಕಣ್ಣು ಬಿಡುವಷ್ಟರಲ್ಲಿ ನಿಮ್ಮ ಖಾತೆಗೆ 5 ಲಕ್ಷ ಬರುತ್ತೆ.

ಸಾಲ ಪಡೆದುಕೊಳ್ಳುವುದು ಹೇಗೆ?

ತೆರೆದರೆ ಮೇಲ್ಭಾಗದಲ್ಲಿ ಕ್ರೆಡಿಟ್ (credit) ಎನ್ನುವ ಆಯ್ಕೆ ಕಾಣುತ್ತೀರಿ. ಅಲ್ಲಿ ನೀವು ಸಾಲವನ್ನು ಸೆಲೆಕ್ಟ್ ಮಾಡಿಕೊಂಡು ಅಗತ್ಯ ಇರುವ ಎಲ್ಲಾ ದಾಖಲೆಗಳನ್ನು ನಮೂದಿಸಬೇಕು. ಇಲ್ಲಿ ಪ್ಯಾನ್ ಕಾರ್ಡ್ ಬಹಳ ಮುಖ್ಯವಾಗಿರುವ ದಾಖಲೆಯಾಗಿದೆ. ಎಲ್ಲ ಮಾಹಿತಿ ಭರ್ತಿಯಾದ ನಂತರ ನಿಮ್ಮ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಬರುತ್ತದೆ. ಅದನ್ನ ನಮೂದಿಸಿದರೆ ಸಾಕು, ಕ್ಷಣಮಾತ್ರದಲ್ಲಿ ಸಾಲದ ಹಣ ನಿಮ್ಮ ಕೈ ಸೇರುತ್ತದೆ.

ಸಾಲ ತೀರಿಸಲು ಅವಧಿ

ಫ್ಲಿಪ್ಕಾರ್ಟ್ ನೀಡುವ ಈ ಸಾಲವನ್ನು ತೀರಿಸಲು ಆರು ತಿಂಗಳಿನಿಂದ 36 ತಿಂಗಳ ವರೆಗೆ ಅವಧಿ ಇರುತ್ತದೆ. ನೀವು 27 30 33 ಹಾಗೂ 36 ತಿಂಗಳ ಅವಧಿಗೆ emi ಆಯ್ಕೆ ಮಾಡಿಕೊಳ್ಳಬಹುದು. ಇಲ್ಲಿ ಗರಿಷ್ಠ 5 ಲಕ್ಷದವರೆಗೆ ಸಾಲ ಸಿಗುತ್ತದೆ.

ನೀವು ಫ್ಲಿಪ್ಕಾರ್ಟ್ ನಲ್ಲಿ ಸುಲಭವಾಗಿ ಸಾಲ ಪಡೆದುಕೊಳ್ಳಲು ಸಾಲದ ಅವಧಿ ಈಎಂಐ ಕೊನೆ ದಿನಾಂಕ ಹಾಗೂ ವಿಷಯಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಒಂದು ವೇಳೆ ಇಲ್ಲಿಗಿಂತ ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿದರ ಸಿಗುತ್ತೆ ಎಂದರೆ ಅಲ್ಲಿಯೇ ಸಾಲಕ್ಕೆ ಅಪ್ಲೈ ಮಾಡುವುದು ಒಳ್ಳೆಯದು. ಫ್ಲಿಪ್ಕಾರ್ಟ್ ಆಪ್ ನಲ್ಲಿ ಪ್ರೊಫೈಲ್ ನಲ್ಲಿ ಇರುವ ಕ್ರೆಡಿಟ್ ಎನ್ನುವ ಆಯ್ಕೆಯಲ್ಲಿ ನಿಮಗೆ ಸಿಗಬಹುದಾದ ವೈಯಕ್ತಿಕ ಸಾಲದ ಬಗ್ಗೆ ಎಲ್ಲಾ ವಿವರಣೆ ಇರುತ್ತದೆ ನಿಯಮಾವಳಿಗಳನ್ನು ಸರಿಯಾಗಿ ಓದಿಕೊಂಡು ನಂತರ ಸಾಲಕ್ಕೆ ಅಪ್ಲೈ ಮಾಡುವುದು ಒಳ್ಳೆಯದು. ಇದನ್ನೂ ಓದಿ: Temple in Mandya:ಹೂವು ಅಲ್ಲ, ಹಣ್ಣು ಅಲ್ಲ, ಕಲ್ಲು ಕೊಟ್ಟರೆ ಸಾಕು ಕಾಡುಬಸಪ್ಪ ಎಲ್ಲಾ ಇಷ್ಟಾರ್ಥ ಈಡೇರಿಸುತ್ತಾನೆ: ಇಂತಹ ಅದ್ಭುತ ದೇವಾಲಯ ಇರುವುದು ಎಲ್ಲಿ ಗೊತ್ತಾ!

Comments are closed.