Love marriage rules: ಇನ್ನು ಮುಂದೆ ಪ್ರೇಮ ವಿವಾಹ ಆಗುವುದಾದರೆ ಪೋಷಕರ ಅನುಮತಿ ಕಡ್ಡಾಯ: ಇಲ್ಲವಾದರೆ ಪ್ರೇಮ ವಿವಾಹಕ್ಕೆ ಯಾವುದೇ ಮಾನ್ಯತೆ ಇಲ್ಲ!

Love marriage rules: ಗ್ರಾಮ ಪಂಚಾಯಿತಿ (Gram panchayat) ಹಂತದಲ್ಲಿ ನಿರ್ಣಯವನ್ನು ಕೈಗೊಳ್ಳಲಾಗಿದೆ ಪೋಷಕರ ಅನುಮತಿ ಇಲ್ಲದೆ ಪ್ರೀತಿಸಿದ ಜೋಡಿಗಳು ಪ್ರೇಮ ವಿವಾಹ (Love marriage) ಆಗುವಂತಿಲ್ಲ ಒಂದು ವೇಳೆ ಪೋಷಕರ ಅನುಮತಿ ಇಲ್ಲದೆ ವಿವಾಹವಾದರೆ ನಂತರ ಉದ್ಭವಿಸುವ ಸಮಸ್ಯೆಗೆ ಪೋಷಕರು ಹೊಣೆಯಲ್ಲ. ಇದನ್ನೂ ಓದಿ: Relationship: ಮದುವೆಯಾದ ಗಂಡಸರಿಗೆ ತಮ್ಮ ಹೆಂಡತಿಗಿಂತ ಬೇರೆ ಹೆಂಗಸರೇ ಸುಂದರವಾಗಿ ಕಾಣಿಸುತ್ತಾರಂತೆ ಯಾಕೆ ಗೊತ್ತಾ? ಇದರ ಹಿಂದೆ ಕೂಡ ಇದೆ ನೋಡಿ ಒಂದು ಲಾಜಿಕ್!

ಸಾಮಾನ್ಯವಾಗಿ ಪ್ರೀತಿ ಮಾಡಿರುವವರು ತಮ್ಮ ಪ್ರೀತಿಯನ್ನು ಮದುವೆ ಬಂದದಲ್ಲಿ ಗಟ್ಟಿಯಾಗಿಸಿಕೊಳ್ಳಲು ಬಯಸುತ್ತಾರೆ ಇದೇ ಕಾರಣಕ್ಕೆ ಮನೆಯವರನ್ನ ಒಪ್ಪಿಸಿ ಮದುವೆಯಾಗಲು ಕೂಡ ಬಯಸುತ್ತಾರೆ ಆದರೆ ನಮ್ಮ ದೇಶದಲ್ಲಿ ಪ್ರೇಮ ವಿವಾಹಕ್ಕೆ ಈಗಲೂ ಕೂಡ ಎಲ್ಲರೂ ಸಮ್ಮತಿಸುವುದಿಲ್ಲ ಹಾಗಾಗಿ ಅದೆಷ್ಟೋ ಜನ ಪಾಲಕರ ಒಪ್ಪಿಗೆ ಇಲ್ಲದೆಯೂ ಕೂಡ ಮದುವೆಯಾಗಿ ಸಂಸಾರ ಆರಂಭಿಸಲು ಬಯಸುತ್ತಾರೆ. ಆದರೆ ಮದುವೆಯ ನಂತರ ಅನುಭವಿಸುವ ಸಮಸ್ಯೆಗಳಿಗೆ ಪಾಲಕರು ಜವಾಬ್ದಾರಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಆದರೆ ಮಕ್ಕಳು ಕಣ್ಣೀರು ಹಾಕಿದ್ರೆ ಪೋಷಕರಿಗೆ ನೋಡಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಮುತುವರ್ಜಿ ವಹಿಸಿದ ನಾಸಿಕ್ (Nasik) ಜಿಲ್ಲೆಯ ಸೈಖೇಡ್ ಗ್ರಾಮ ಪಂಚಾಯತ್, ಹೊಸದೊಂದು ತೀರ್ಮಾನ ಕೈಗೊಂಡಿದೆ.

ಗ್ರಾಮ ಪಂಚಾಯತ್ ಅಂಗೀಕರಿಸಿರುವ ಈ ನಿರ್ಣಯವನ್ನು ಸದ್ಯದಲ್ಲಿಯೇ ರಾಜ್ಯ ಸರ್ಕಾರಕ್ಕೆ (State Governament) ಕಳುಹಿಸಿ ರಾಜ್ಯ ಸರ್ಕಾರದಲ್ಲೂ ಕೂಡ ಇದೆ ಕಾನೂನು ಜಾರಿಗೆ ಬರಬೇಕು ಎಂದು ಬೇಡಿಕೆ ಇಡುವುದಾಗಿ ಗ್ರಾಮಸ್ಥರು ಕೂಡ ಮುಂದಾಗಿದ್ದಾರೆ. ಇಷ್ಟಕ್ಕೂ ನಾಸಿಕ್ ನ ಸೈಖೇಡ ಗ್ರಾಮ ಪಂಚಾಯತ್ ತೆಗೆದುಕೊಂಡಿರುವ ನಿರ್ಧಾರವಾದ್ರೂ ಏನು?

ನಾಸಿಕ್ ಗ್ರಾಮ ಪಂಚಾಯತ್ ಒಂದರಲ್ಲಿ ಈ ರೀತಿಯಾಗಿ ನಿರ್ಣಯ ಕೈಗೊಳ್ಳಲಾಗಿದೆ. ಪೋಷಕರ ಅನುಮತಿ ಇಲ್ಲದೆ ನಡೆಯುವ ಮದುವೆಯಲ್ಲಿ ಸಮಸ್ಯೆಗಳು ಜಾಸ್ತಿ ಹಾಗಾಗಿ ಯಾವುದೇ ಕಾರಣಕ್ಕೂ ಪೋಷಕರ ಒಪ್ಪಿಗೆ ಇಲ್ಲದೆ ಪ್ರೇಮ ವಿವಾಹ ಮಾಡಿಕೊಳ್ಳಲು ಒಪ್ಪುವುದಿಲ್ಲ ಎಂದು ಗ್ರಾಮ ಪಂಚಾಯತ್ ತಿಳಿಸಿದೆ. ಕೆಲವು ದಿನಗಳ ಹಿಂದೆ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ರಾಜ್ಯದಲ್ಲಿ ಇಂತಹ ಕಾನೂನನ್ನು ಜಾರಿಗೆ ತರುವುದಾಗಿಯೂ ಕೂಡ ಹೇಳಿದ್ದರು. ಪ್ರೇಮ ವಿವಾಹ ಆಗುವವರು ಪೋಷಕರ ಅನುಮತಿ ಪಡೆಯುವುದು ಕಡ್ಡಾಯ ಎಂದು ಗುಜರಾತ್ ನಲ್ಲಿ ಮಾತ್ರವಲ್ಲದೆ ಇತರ ರಾಜ್ಯಗಳಲ್ಲಿಯೂ ಕೂಡ ಕೇಳಿ ಬರುತ್ತಿದೆ. ಇದನ್ನು ಓದಿ: Trouble in Car: ನೀವು ಓಡಿಸುವ ವಾಹನದಲ್ಲಿ ಉಂಟಾಗಬಹುದಾದ ಈ ಸಾಮಾನ್ಯ ಸಮಸ್ಯೆಗಳ ಬಗ್ಗೆ ತಿಳಿದುಕೊಂಡ್ರೆ ಆಗಾಗ ಸರ್ವಿಸ್ ಗೆ ಕೊಡುವ ಹಣ ಉಳಿತಾಯವಾಗತ್ತೆ ನೋಡಿ!

ಗುಜರಾತ್ ನ ಪಾಟಿದಾರ್ ಸಮುದಾಯದ ಮುಖಂಡರು ಒಬ್ಬರು ಹುಡುಗ ಹುಡುಗಿ ಪ್ರೇಮ ವಿವಾಹ ಆಗುವುದಾದರೆ ನೋಂದಣಿ ಸಮಯದಲ್ಲಿ ಒಬ್ಬ ಪಾಲಕರ ಸಹಿ ಆದರೂ ಬೇಕೇ ಬೇಕು ಆಗ ಮಾತ್ರ ಈ ಮದುವೆ ಮಾನ್ಯವಾಗುತ್ತದೆ. ಇಂತಹ ಕಾನೂನು ಜಾರಿಗೆ ಬರಬೇಕು ಇದರಿಂದ ಲವ್ ಜಿಹಾದ್ ಗೊ ಕೂಡ ಕಡಿಮೆ ಬೀಳುತ್ತದೆ ಎಂದು ಮುಖಂಡರು ಒತ್ತಾಯಿಸಿದ್ದಾರೆ. ಏನೋ ಹಿತ್ತೀಚಿಗೆ ಗುಜರಾತ್ ವಿಧಾನಸಭೆಯಲ್ಲಿಯೂ ಕೂಡ ಈ ವಿಷಯ ಚರ್ಚೆಗೆ ಬಂದಿದ್ದು ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಈ ವಿಷಯದ ಬಗ್ಗೆ ಒತ್ತಾಯ ಸೂಚಿಸಿದ್ದಾರೆ. ಪೋಷಕರ ಒಪ್ಪಿಗೆ ಇದ್ದು ಮದುವೆಯಾದರೆ ನಡೆಯುವ ಸಾಕಷ್ಟು ಅಪರಾಧಗಳನ್ನು ತಡೆಯಲು ಸಾಧ್ಯವಿದೆ ಎಂದು ಚರ್ಚಿಸಲಾಗಿದೆ. ದುಷ್ಕರ್ಮಿಗಳು ಹೆಣ್ಣು ಮಕ್ಕಳಿಗೆ ಆಮೀಷ ಹುಡ್ಡಿ ಮದುವೆಯಾಗಿ ನಂತರ ಅವರನ್ನು ಸಮಸ್ಯೆಗೆ ದೂಡುವ ಪರಿಪಾಠವನ್ನು ತಪ್ಪಿಸಲು ಈ ಕಾಯ್ದೆ ತರುವುದು ಅತ್ಯಗತ್ಯವಾಗಿದೆ ಎಂದು ಬಿಜೆಪಿ ಶಾಸಕ ಫತೇಹ್ ಸಿಂಗ್ ಚೌಹಾಣ ಕೂಡ ಅಭಿಮತ ಸೂಚಿಸಿದ್ದಾರೆ.

Comments are closed.