Hydrogen Car:  ದೇಶದಲ್ಲಿ ಹೈಡ್ರೋಜನ್ ಕಾರು ಬಳಕೆ; ಅರ್ಧದಷ್ಟು ಇಳಿಯಲಿದೆ ಪೆಟ್ರೋಲ್ ದರ!

Hydrogen Car:  ಈಗ ಪ್ರತಿಯೊಬ್ಬರ ಮನೆಯಲ್ಲಿಯೂ ಕಾರು ಇದ್ದೇ ಇರುತ್ತದೆ. ಆ ಕಾರು ಓಡಲು ಇಂಧನ ಬೇಕಾಗುತ್ತದೆ. ಪೆಟ್ರೋಲ್, ಡಿಸೈಲ್ ಹಾಕಿಸಿಕೊಂಡು ಕಾರನ್ನು ಓಡಿಸಬೇಕಾಗುತ್ತದೆ. ಈ ರೀತಿ ಪೆಟ್ರೋಲ್, ಡಿಸೈಲ್ ಬಳಕೆಯಿಂದ ಪರಿಸರಕ್ಕೂ ಹಾನಿ ಆಗುತ್ತಿದೆ. ಅಲ್ಲದೆ ಹೆಚ್ಚಿದ ಬಳಕೆಯಿಂದ ಪೆಟ್ರೋಲ್, ಡಿಸೈಲ್ ತುಟ್ಟಿಯಾಗಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಬರಿದಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ಕಾರಣಕ್ಕಾಗಿ ಕೇಂದ್ರ ಸರ್ಕಾರವು ವಿದ್ಯುತ್ ಹಾಗೂ ಹೈಡ್ರೋಜನ್ ಕಾರುಗಳ ಬಳಕೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಇದರಿಂದ ದೇಶದಲ್ಲಿ ನಿಧಾನವಾಗಿ ಹೈಡ್ರೋಜನ್ ಹಾಗೂ ವಿದ್ಯುತ್ ಚಾಲಿತ ಕಾರುಗಳ ಬಳಕೆ ಏರಿಕೆಯಾಗತೊಡಗಿದೆ. ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರೇ ಹೈಡ್ರೋಜನ್ ಕಾರನ್ನು ಬಳಕೆ ಮಾಡುವ ಮೂಲಕ ಜನರಿಗೆ ಪ್ರೋತ್ಸಾಹ ನೀಡಿದ್ದಾರೆ. ಇದನ್ನೂ ಓದಿ: World Cup: ವಿಶ್ವಕಪ್ ನಲ್ಲಿ ಈ ಎರಡು ತಂಡಗಳಲ್ಲಿ ಟ್ರೋಫಿ ಗೆಲ್ಲೋದು ಯಾರು? ಸಂಗಕ್ಕಾರ ಭವಿಷ್ಯ, ನಿಮ್ಮ ಫೇವರೇಟ್ ಟೀಮ್ ಇದೆನಾ?

ಟಯೋಟಾ ಮಿರೈ ಹೈಡ್ರೋಜನ್:

ಟಯೋಟಾ ಕಂಪನಿಯು 2022 ರ ಮಾರ್ಚನಲ್ಲಿ ಮಿರೈ ಫ್ಯೂಲ್ ಸೆಲ್ ಇಲೆಕ್ಟ್ರಿಕ್ ಕಾರನ್ನು ಪರಿಚಯಿಸಿತು.ಈ ಕಾರು ಇಂಟರ್ನ್ಯಾಶನಲ್ ಸೆಂಟರ್ ಫಾರ್ ಆಟೋಮೇಟಿಕ್ ಟೆಕ್ನಾಲಜಿ ಅಥವಾ ಐಸಿಎಟಿನೊಂದಿಗೆ ಪ್ರಾಯೋಗಿಕವಾಗಿ ಭಾರತದಲ್ಲಿ ಪ್ರಾರಂಭವಾಯಿತು. ಸಂತಸದ ವಿಚಾರವೆಂದರೆ ನಮ್ಮ ರಾಜ್ಯದಲ್ಲೂ ಟಯೋಟಾ ಕಾರಿನ ಎರಡನೆ ತಲೆಮಾರಿನ ಕಾರನ್ನು ಉತ್ಪಾದಿಸಲಾಗುತ್ತಿದೆ.

ಮಿರೈ ಜಲಜನಕದಿಂದ ಶಕ್ತಿಯನ್ನು ಪಡೆದುಕೊಳ್ಳುತ್ತದೆ. ಇದು ವಿದ್ಯುತ್ ಉತ್ಪಾದಿಸುವುದರ ಜೊತೆಗೆ ಸಂಕುಚಿತ ಅನಿಲಗಳನ್ನು ಬಳಸಿಕೊಂಡು ಕಾರನ್ನು ಓಡಿಸಲಾಗುತ್ತದೆ,. ಮಿರೈ ಹೆಚ್ಚಿನ ಒತ್ತಡದ ಇಂಧನ ಟ್ಯಾಂಕ್ ಹೊಂದಿದೆ. ಈ ಕಾರನ್ನು ಒಮ್ಮೆ ಫುಲ್ ಟ್ಯಾಂಕ್ ಮಾಡಿಸಿದರೆ ನೀವು ಬರೋಬ್ಬರಿ 65೦ ಕಿಮೀ ಓಡಿಸಬಹುದಾಗಿದೆ.

ಪವಟ್ರೇನ್ ಹೈಡ್ರೋಜನ್ ಅನ್ನು ನೀರು ಆಮ್ಲಜನಕವಾಗಿ ಪರಿವರ್ತಿಸುತ್ತದೆ. ಒಂದು ಚಿಕ್ಕ ಬ್ಯಾಟರಿಯೂ ಇದನ್ನು ಶಕ್ತಿಯಾಗಿ ಪರಿವರ್ತಿಸಿ ಕಾರು ಓಡುವಂತೆ ಮಾಡುತ್ತದೆ. ಈ ಬ್ಯಾಟರಿ ಎಷ್ಟು ಚಿಕ್ಕದಾಗಿದೆ ಎಂದರೆ ಸಾಮಾನ್ಯ ಕಾರಿನ ಬ್ಯಾಟರಿಗಿಂತ ಸುಮಾರು 3೦ ಪಟ್ಟು ಸಣ್ಣದಾಗಿದೆ. ಇದನ್ನೂ ಓದಿ: Ration Card: ಪಡಿತರ ಚೀಟಿದಾರರಿಗೆ ಮತ್ತೆ ಸಂಕಷ್ಟ; ಕೇಂದ್ರ ಸರ್ಕಾರದ ಮಹತ್ವದ ಆದೇಶ ಏನು ಗೊತ್ತೇ?  

2023ರ ಜನವರಿಯಲ್ಲಿ ಹುಂಡೈ ಕಂಪನಿಯು ಭಾರತದಲ್ಲಿ ಹುಂಡೈ ಇಯೋನಿಕ್ 5 ಕಾರುಗಳನ್ನು ಬಿಡುಗಡೆ ಮಾಡಿತ್ತು. ಈ ಕಾರಿಗೆ 4.95 ಲಕ್ಷ ರೂ.ಗಳನ್ನು ನಿಗದಿ ಮಾಡಲಾಗಿದೆ. ಅಂದರೆ ಜನಸಾಮಾನ್ಯರಿಗೂ ಕೈಗೆಟುವ ಬೆಲೆಯಲ್ಲಿ ಇದನ್ನು ನೀಡಲಾಗುತ್ತಿದೆ. ಇ ಕ್ರಾಸ್ ಓವರ್ ರೆಟ್ರೋ ಫ್ಯೂಚರಿಸ್ಟ್ ನೋಟ, ವಿಭಿನ್ನ ಎಲ್ಇಡಿ ಲೈಟ್ಗಳು,  ಇನ್ನು ವಿಶಿಷ್ಟ ಫ್ಯೂಚರ್ಗಳನ್ನು ಈ ಹುಂಡೈ ಇಯೋನಿಕ್ 5 ಕಾರು ಒಳಗೊಂಡಿದೆ.

ಇಯೋನಿಕ್ -5 ಕಾರಿನ ಚೂಪಾದ ರೇಖೆಗಳು, ಆಕರ್ಷಕ ವಿನ್ಯಾಸ ಜನರನ್ನು ಆಕರ್ಷಿಸುತ್ತದೆ. ಇದರ ಜೊತೆಗೆ 2೦ ಇಂಚಿನ ಏರೋ ಆಪ್ಟಿಮೈಸ್ ಅಲಾಯ್ ವಿಲ್ಗಳು ಟರ್ಬೈನ್ ತರಹದ ಆಕರ್ಷಕ ಡಿಸೈನ್ ಹೊಂದಿದೆ. ಈ ಹೊಸ ಹುಂಡೈ ಇಯೋನಿಕ್ -೫ ಕಾರನ್ನು ಭಾರತದಲ್ಲಿ ಒಂದೇ ಡ್ರೈವ್ ಟ್ರೇನ್ ಆಯ್ಕೆಯೊಂದಿಗೆ ಬಿಡುಗಡೆ ಮಾಡಲಾಗಿದೆ. ಇದನ್ನೂ ಓದಿ: Gruhalakshmi Scheme: ಇದೊಂದೇ ಟ್ರಿಕ್ಸ್ ಬಾಕಿ: ನಿಮ್ಮ ಖಾತೆಗೆ ಹಣ ಬರುತ್ತದೆಯೋ ಇಲ್ಲವೋ ನೀವೇ ತಿಳಿದುಕೊಳ್ಳಿ!

Comments are closed.