Astrology: ಕಷ್ಟದಲ್ಲಿ ಬಹಳ ನೊಂದಿದ್ದ ರಾಶಿಗಳಿಗೆ ಕೊನೆಗೂ ಅದೃಷ್ಟ; ಇನ್ನು ಮುಂದೆ ಇವರದ್ದೇ ರಾಜ್ಯಭಾರ!

Astrology: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಹುವನ್ನು ಪಾಪಿಗ್ರಹ ಎನ್ನುತ್ತಾರೆ ಆದರೆ ಅದೇ ಗ್ರಹದಿಂದಲೇ ಈಗ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಗಳ ಉದ್ಧಾರ ನಡೆಯಲಿದೆ. ಆ ರಾಶಿಗಳು ಯಾವು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

ವೃಶ್ಚಿಕ ರಾಶಿ

ಸಾಕಷ್ಟು ಸಮಯಗಳಿಂದ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿರುವಂತಹ ವೃಶ್ಚಿಕ ರಾಶಿಯವರು ಈ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆಗಳಿಂದ ಹೊರಬರಲಿದ್ದಾರೆ. ಸಾಕಷ್ಟು ಸಮಯಗಳಿಂದ ವೃಶ್ಚಿಕ ರಾಶಿಯವರನ್ನು ಕಾಡುತ್ತಿದ್ದಂತಹ ಆರೋಗ್ಯ ಸಮಸ್ಯೆ ಕೂಡ ಈ ಸಂದರ್ಭದಲ್ಲಿ ಪರಿಹಾರ ಆಗುವಂತಹ ಸಾಧ್ಯತೆ ಹೆಚ್ಚಾಗಿದೆ. ಕೆಲಸವನ್ನು ಹುಡುಕುತ್ತಿರುವಂತಹ ನಿರುದ್ಯೋಗಿಗಳು ಕೂಡ ಈ ಸಂದರ್ಭದಲ್ಲಿ ಅವರ ನೆಚ್ಚಿನ ಕಂಪನಿಯಲ್ಲಿ ಕೆಲಸ ಮಾಡುವಂತಹ ಅವಕಾಶವನ್ನು ಹೊಂದಲಿದ್ದಾರೆ.

ಮೀನ ರಾಶಿ

ಈ ಸಂದರ್ಭದಲ್ಲಿ ಮೀನ ರಾಶಿಯವರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ ಯಾಕಂದ್ರೆ ಅವರು ಮಾಡುವಂತಹ ಕೆಲಸವನ್ನು ವರಿಷ್ಠ ಅಧಿಕಾರಿಗಳು ನೋಡಿ ಮೆಚ್ಚುಗೆ ಸಲ್ಲಿಸಲಿದ್ದಾರೆ. ಇನ್ನು ಶಿಕ್ಷಣ ಕ್ಷೇತ್ರಗಳಲ್ಲಿ ಮೀನ ರಾಶಿಯ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶವನ್ನು ತರಲಿದ್ದಾರೆ. ಉತ್ತಮ ರೀತಿಯಲ್ಲಿ ಉನ್ನತ ವ್ಯಾಸಂಗವನ್ನು ಪಡೆದುಕೊಳ್ಳುವುದಕ್ಕೆ ಕೂಡ ತೆರ್ಗಡೆ ಆಗಲಿದ್ದಾರೆ.

ಮೇಷ ರಾಶಿ

ಮೇಷ ರಾಶಿಯವರು ಈ ಸಂದರ್ಭದಲ್ಲಿ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಕೂಡ ಅದು ಅವರಿಗೆ ಗೆಲುವನ್ನು ತಂದುಕೊಳ್ಳುತ್ತದೆ ಹಾಗೂ ರಾಹುವಿನ ಆಶೀರ್ವಾದ ಕೂಡ ಇರುವುದರಿಂದಾಗಿ ಯಾವುದೇ ಸಮಸ್ಯೆಗಳು ಅವರ ಕೆಲಸ ಹಾಗೂ ವೈಯಕ್ತಿಕ ಜೀವನದಲ್ಲಿ ಕಂಡು ಬರುವುದಿಲ್ಲ. ಇನ್ನು ಈ ಸಂದರ್ಭದಲ್ಲಿ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಕೂಡ ಕಂಡುಬರುವುದಿಲ್ಲ ಅನ್ನೋದನ್ನ ನೀವು ತಿಳಿದುಕೊಳ್ಳಬೇಕಾಗಿರುತ್ತದೆ.

ಕರ್ಕ ರಾಶಿ

ಸಾಕಷ್ಟು ಸಮಯಗಳಿಂದ ವಿದೇಶಕ್ಕೆ ಹೋಗಬೇಕು ಎನ್ನುವಂತಹ ಆಸೆಯನ್ನು ಹೊಂದಿರುವಂತಹ ಕರ್ಕ ರಾಶಿ ಅವರಿಗೆ ವಿದೇಶಕ್ಕೆ ಹೋಗುವಂತಹ ಅವಕಾಶ ಕೂಡ ಈ ಸಂದರ್ಭದಲ್ಲಿ ದೊರಕಲಿದೆ. ಕೇವಲ ಪ್ರಯಾಣ ಮಾತ್ರವಲ್ಲದೆ ಇದರಿಂದಾಗಿ ಭವಿಷ್ಯದಲ್ಲಿ ಸಾಕಷ್ಟು ಲಾಭ ಸಿಗುವಂತಹ ಸಾಧ್ಯತೆ ಕೂಡ ಹೆಚ್ಚಾಗಿದೆ. ಇನ್ನು ನೀವು ಸಾಕಷ್ಟು ವರ್ಷಗಳಿಂದ ಯಾವುದಾದರೂ ಒಂದು ವಿಚಾರಕ್ಕೆ ಕಾನೂನು ಕಚೇರಿ ಎಂದು ಹೆಚ್ಚಾಗಿ ತಿರುಗಾಟ ನಡೆಸ್ತಾ ಇದ್ರೆ ಈ ಸಂದರ್ಭದಲ್ಲಿ ಆ ಪ್ರಕರಣ ಕೂಡ ನಿಮ್ಮ ಪರವಾಗಿ ಕಂಡು ಬರಲಿದೆ.

ತುಲಾ ರಾಶಿ

ಈ ಸಂದರ್ಭದಲ್ಲಿ ರಾಹುವಿನ ಕೃಪೆಯಿಂದಾಗಿ ತುಲಾ ರಾಶಿಯವರು ತಮ್ಮ ಜೀವನದಲ್ಲಿ ಖರೀದಿಸಬೇಕು ಅಂತ ಅಂದುಕೊಂಡಿರುವಂತಹ ಮನೆ ಪ್ರಾಪರ್ಟಿ ಹಾಗೂ ಹೊಸ ವಾಹನವನ್ನು ಖರೀದಿಸುವಂತಹ ಯೋಗವನ್ನು ಹೊಂದಿರುತ್ತಾರೆ. ವ್ಯಾಪಾರಿಗಳಿಗೂ ಕೂಡ ಈ ಸಂದರ್ಭದಲ್ಲಿ ಅದೃಷ್ಟದ ಸಮಯವಾಗಿದೆ ಎಂದು ಹೇಳಬಹುದಾಗಿದ್ದು ಕೈ ತುಂಬಾ ಲಾಭವನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ಹೊಂದಿದ್ದಾರೆ. ಇನ್ನು ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಾಗುವ ರೀತಿಯಲ್ಲಿ ಆದಾಯದ ಮೂಲಗಳು ಹೆಚ್ಚಾಗಲಿವೆ.

Comments are closed.