Nidhi Subbaiah: ನಿಧಿ ಸುಬ್ಬಯ್ಯ ಹೊಸ ಫೋಟೋ ಶೂಟ್, ಸೆಕೆ ಅಂತ ಬಟ್ಟೆ ಹಾಕುವುದನ್ನು ಮರೆತ್ರಾ ಕೊಡಗಿನ ಬೆಡಗಿ ಎಂದ ನಟ್ಟಿಗರು; ಇಲ್ಲಿದೆ ನೋಡಿ ಫೋಟೋಸ್!

Nidhi Subbaiah: ಕೊಡಗಿನ ಬೆಡಗಿ ಪಂಚರಂಗಿ ಖ್ಯಾತಿಯ ನಿಧಿ ಸುಬ್ಬಯ್ಯ ಹೊಸ ಫೋಟೋ ಶೂಟ್ (Photoshoot) ಮಾಡಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ (SocialMedia) ಖಾತೆಯಲ್ಲಿ ಫೋಟೋಗಳನ್ನು ಅಪ್ಲೋಡ್ (Upload) ಮಾಡಿದ್ದಾರೆ ಈಗಾಗಲೇ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿರುವ ಈ ಫೋಟೋಗಳನ್ನು ನೋಡಿ ನೆಟ್ಟಿಗರು ಹಲವಾರು ಕಮೆಂಟ್ (Comment) ಮಾಡಿದ್ದಾರೆ.

ನಿಧಿ ಸುಬ್ಬಯ್ಯ ಇತ್ತೀಚಿಗೆ ಸಿನಿಮಾಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಫಿಟ್ನೆಸ್ ಹಾಗೂ ಬೋಲ್ಡ್ನೆಸ್ ವಿಚಾರಕ್ಕೆ ಬಂದರೆ ಮೊದಲಿಗಿಂತಲೂ ಸ್ವಲ್ಪ ಜಾಸ್ತಿ ಎಕ್ಸ್ಪೋಸ್ ಮಾಡುತ್ತಿದ್ದಾರೆ ಎನಿಸುತ್ತೆ. ಅಂದಹಾಗೆ ಇತ್ತೀಚಿಗೆ ಸಖತ್ ಬೋಲ್ಡ್ ಲುಕ್ ನಲ್ಲಿ ಫೋಟೋಶೂಟ್ ಮಾಡಿಸಿ instagram ನಲ್ಲಿಯು ಪೋಸ್ಟ್ ಮಾಡಿದ್ದಾರೆ ನಿಧಿ ಸುಬ್ಬಯ್ಯ. ಇವರ ಈ ಲುಕ್ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದು ಮಾತ್ರವಲ್ಲದೆ ನಿಮ್ಮ ಅಂದ ಹೋಗಲು ಸಾಧ್ಯವೇ ಇಲ್ಲ ಎಂದು ಕಮೆಂಟ್ ಕೂಡ ಮಾಡುತ್ತಿದ್ದಾರೆ. ಇನ್ನು ಕೆಲವರು ಸಕ್ಕತ್ತಾಗಿ ಕಾಣಿಸುತ್ತಿದ್ದೀರಿ ಎಂದು ಹೇಳಿದರೆ ಮತ್ತೆ ಕೆಲವರು ತುಂಬಾ ಸೆಖೆನಾ ಹಾಗಾಗಿ ಬಟ್ಟೆ ಹಾಕಿಕೊಳ್ಳಲು ಮರೆತಿದ್ದೀರಾ ಎಂದು ಕಾಲೆಳೆದಿದ್ದಾರೆ.

ನಟಿ ನಿಧಿ ಸುಬ್ಬಯ್ಯ ಮೊದಲಿಗಿಂತಲೂ ತೂಕ ಕಡಿಮೆ ಮಾಡಿಕೊಂಡಿದ್ದಾರೆ ಬರೋಬರಿ 13 ಕಿಲೋ ತೂಕ ಇಳಿಸಿಕೊಂಡು ಮತ್ತಷ್ಟು ಸ್ಲಿಮ್ ಆಗಿದ್ದಾರೆ. ಪ್ರತಿ ಜೀವನ ಆರಂಭಿಸಿದ್ದು 2009ರಲ್ಲಿ ಅಭಿಮಾನಿ ಎನ್ನುವ ಚಿತ್ರದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದರು. ನಂತರ ಕೆಲವು ಸಿನಿಮಾಗಳಲ್ಲಿ ಅಭಿನಯಿಸಿ ಕೊನೆಗೆ ಮದುವೆಯಾದ ನಂತರ ಸಿನಿಮಾಕ್ಕೆ ಬ್ರೇಕ್ ನೀಡಿದ್ದಾರೆ.

ನಿಧಿ ಸುಬ್ಬಯ್ಯ ಅವರ ಲೇಟೆಸ್ಟ್ ಫೊಟೋಸ್ ಇಲ್ಲಿದೆ ನೋಡಿ.

ನಿಧಿ ಸುಬ್ಬಯ್ಯ ಅವರು 2018ರಲ್ಲಿ ಬಾಲ್ಯದ ಗೆಳೆಯ ಲವೇಶ್ ಜೊತೆ ಮದುವೆ ಆಗಿದ್ದರು. ದೂರದೃಷ್ಟವಶಾತ್ 2018ರಲ್ಲಿ ಕೇವಲ ಒಂದೇ ವರ್ಷದಲ್ಲಿ ವಿಚ್ಛೇದನ ಕೂಡ ಪಡೆದುಕೊಂಡರು. ಕನ್ನಡ ತೆಲುಗು ಹಿಂದಿ ಸಿನಿಮಾಗಳಲ್ಲಿಯೂ ನಿಧಿ ಸುಬ್ಬಯ್ಯ ಅಭಿನಯಿಸಿದ್ದಾರೆ. ಇದೀಗ ಮತ್ತೆ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿರುವ ನಿಧಿ ಸುಬ್ಬಯ್ಯ ಎಡಗೈಯೇ ಅಪಘಾತಕ್ಕೆ ಕಾರಣ, ಹಾಗೂ ಮತ್ತೊಂದು ಸಿನಿಮಾ ಚಿತ್ರೀಕರಣದಲ್ಲಿ ಉಪಯೋಗಿಸಿ ಆಗಿದ್ದಾರೆ.

Comments are closed.