Kannada Astrology: ಕೊನೆಗೂ ಕಷ್ಟ ಮುಗಿಯಿತು; ಇನ್ನು ವರ್ಷ ಪೂರ್ತಿ ಕುಬೇರನೇ ನೀಡುತ್ತಾನೆ ಅದೃಷ್ಟ. ಯಾವ ರಾಶಿಯವರಿಗೆ ಗೊತ್ತೇ?? ಕೈತುಂಬಾ ಕಾಸು, ನೀವೇ ಬಾಸು!

Kannada Astrology:ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವ ಪ್ರಕಾರ ಪ್ರತಿಯೊಂದು ರಾಶಿಗೂ ಒಂದೊಂದು ಅಧಿಪತಿ ಗ್ರಹ ಇರುತ್ತೆ ಹಾಗಾಗಿ ರಾಶಿಗೆ ಅನುಸಾರವಾಗಿ ಸಂಬಂಧಿಸಿದ ದೇವತೆಗಳು ಕೂಡ ಬೇರೆ ಬೇರೆ. ಆಯಾ ರಾಶಿಗಳ ಮೇಲೆ ಆಯಾ ದೇವರುಗಳ ಅನುಗ್ರಹ ಇದ್ದೇ ಇರುತ್ತೆ. ಗೆಹಗಳ ಪಥ ಚಲನೆ ಕೂಡ ಆಯಾ ರಾಶಿಯ ಮೇಲೆ  ವಿವಿಧ ರೀತಿಯಲ್ಲಿ ಪರಿಣಾಮ ಬೀರಬಹುದು. ಕುಬೇರ ಅನುಗ್ರಹ ಇದ್ದರೆ ಹೆಚ್ಚು ಉತ್ತಮ ಫಲ ಸಿಗುತ್ತದೆ ಎಂದು ಹೇಳಲಾಗುತ್ತೆ. 2023ರಲ್ಲಿ ಕುಬೇರನ ಪ್ರಭಾವ ಕೆಲವು ರಾಶಿಯವರ ಮೇಲೆ ಹೆಚ್ಚಿನದಾಗಿ ಇರುತ್ತೆ ಅಂತಹ ಅದೃಷ್ಟವಂತ ರಾಶಿಗಳು ಯಾವವು ನೋಡೋಣ.

ಕಟಕ ರಾಶಿ:

ಈ ವರ್ಷ ಕಟಕ ರಾಶಿಯವರ ಮೇಲೆ ಕುಬೇರನ ವಿಶೇಷವಾದ ಕರುಣೆ ಇರುತ್ತದೆ ವರ್ಷ ಪೂರ್ತಿ ಕಟಕ ರಾಶಿಯವರು ಜೀವನದಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸುವುದೇ ಇಲ್ಲ ಹಣದ ಹೊಳೆಗೆ ಹರಿಯಬಹುದು ಇನ್ನು ಈ ರಾಶಿಯವರು ಬುದ್ಧಿವಂತರು ಪ್ರಾಮಾಣಿಕರು ಹಾಗೂ ಶ್ರಮ ಪಟ್ಟು ಕೆಲಸ ಮಾಡುವಂಥವರು ಯಾವುದೇ ಕೆಲಸವನ್ನು ಆದರೂ ಸಮರ್ಪಣಾ ಭಾವದಿಂದ ಮಾಡಿ ಮುಗಿಸುತ್ತಾರೆ ಹಾಗಾಗಿ ಕುಬೇರನಿಗೆ ಕಟಕ ರಾಶಿಯವರ ಅಂದರೆ ಪ್ರಿಯವೂ ಹೌದು. ಇದರಿಂದ ಕುಬೇರನ ಅನುಗ್ರಹ ಈ ರಾಶಿಯವರ ಮೇಲೆ ಇರುತ್ತದೆ. ಇದನ್ನೂ ಓದಿ: Why we do pooja in right hand: ಹಣವನ್ನ ಬಲಗೈನಲ್ಲೇ ಕೊಡಬೇಕು ಎಡಗೈನಲ್ಲಿ ಕೊಡಲುಬಾರದು ತೆಗೆದುಕೊಳ್ಳಲು ಬಾರದು ಇದರ ಹಿಂದೆ ಇರುವ ಲಾಜಿಕ್ ಏನು ಗೊತ್ತಾ?

ವೃಶ್ಚಿಕ ರಾಶಿ:

ಈ ವರ್ಷ ಪೂರ್ತಿ ಕುಬೇರನ ಆಶೀರ್ವಾದ ವೃಶ್ಚಿಕ ರಾಶಿಯವರ ಮೇಲೆ ಇದ್ದೇ ಇರುತ್ತದೆ. ಜೀವನದಲ್ಲಿ ಹೆಚ್ಚು ಸಂತೋಷವನ್ನು ಈ ವರ್ಷ ನೀವು ನೋಡಲಿದ್ದೀರಿ. ಚಿಕ್ಕ ವಯಸ್ಸಿನಲ್ಲಿಯೇ ನಿಮ್ಮ ಸಾಧನೆಗೆ ಸರಿಯಾದ ಮನ್ನಣೆ ಹಾಗೂ ಕೀರ್ತಿ ಸಿಗುತ್ತದೆ ಅದೇ ರೀತಿ ಈ ವರ್ಷ ನಿಮಗೆ ಹಣದಲ್ಲಿ ಯಾವುದೇ ರೀತಿಯ ತೊಂದರೆಯೂ ಆಗುವುದಿಲ್ಲ. ಇದನ್ನೂ ಓದಿ:Viral Video: ವಿಮಾನ ಹಾರಾಟದ ನಡುವೆ ಅರೆ ಬರೆ ಬಟ್ಟೆ ಹಾಕಿಕೊಂಡು ಮುಜುಗರ ಉಂಟುಮಾಡಿದ ಮಹಿಳೆ, ಸಿಬ್ಬಂದಿ ಮುಖಕ್ಕೆ ಉಗಿದು ಹಲ್ಲೆ; ಇಷ್ಟಕ್ಕೂ ಆಕೆ ಹೀಗೆ ವರ್ತಿಸಿದ್ದು ಯಾಕೆ ಗೊತ್ತಾ?

ತುಲಾ ರಾಶಿ:

ಹಣಕಾಸಿನ ವಿಚಾರಕ್ಕೆ ಬಂದರೆ ನೀವು ಅದೃಷ್ಟವಂತರು ಕುಬೇರನ ಕೃಪೆಯಿಂದ ನಿಮಗೆ ಆರ್ಥಿಕವಾಗಿ ಈ ವರ್ಷ ಯಾವುದೇ ಸಮಸ್ಯೆ ಆಗುವುದಿಲ್ಲ. ಈ ವರ್ಷ ಹೆಚ್ಚು ಹಣ ಸಂಪಾದನೆ ಮಾಡುತ್ತೀರಿ. ಜೊತೆಗೆ ಕುಬೇರನ ಅನುಗ್ರಹದಿಂದ ಸಾಕಷ್ಟು ಪ್ರಗತಿ ಕೂಡ ಕಾಣಬಹುದು. ಈ ವರ್ಷ ಅದೃಷ್ಟ ನಿಮ್ಮ ಜೊತೆಗೆ ಇದೆ ಎಂದು ಭಾವಿಸಿ, ಯಾವುದೇ ಕೆಲಸಕ್ಕೆ ಕೈ ಹಾಕಿದರು ಅಲ್ಲಿ ಕುಬೇರನ ಕ್ರಪೆ ಇದ್ದೇ ಇರುತ್ತದೆ ಹಾಗಾಗಿ ಯಶಸ್ಸು ನಿಮಗೆ ಕಟ್ಟಿಟ್ಟ ಬುತ್ತಿ.

Comments are closed.