Actress Pragati: ವಯಸ್ಸು 46 ಆದರೂ ಕೂಡ ತಲೆ ಧೀಮ್ ಅನ್ನುವಂತೆ ಡಾನ್ಸ್ ಮಾಡಿದ ನಟಿ ಪ್ರಗತಿ: ಎಲ್ಲರೂ ಬಾಯ್ಬಿಟ್ಟು ನೋಡುವಂತೆ ಮಾಡಿದ ಡಾನ್ಸ್!

Actress Pragati: ಇಂದು ಸಾಂಆಜಿಕ ಜಾಲತಾಣದಲ್ಲಿ ನಟಿಯರು ಸಿಕ್ಕಾಪಟ್ಟೆ ಫೇಮಸ್ ಆಗುತ್ತಿದ್ದಾರೆ. ಇದಕ್ಕೆ ಕಾರಣ ಅವರು ಪೋಸ್ಟ್ ಮಾಡಿವ ರೀಲ್ಸ್ (Reels) ಹಾಗೂ ಶೇರ್ ಮಾಡುವ ಫೊಟೋ (Photos) ಗಳು. ಕೆಲವು ನಟಿಯರಂತೂ ಸಾಕಷ್ಟು ಬೋಲ್ಡ್ ಫೊಟೊ (Bold Photos) ಗಳನ್ನು ಪೋಸ್ಟ್ ಮಾಡುತ್ತಾರೆ. ಇನ್ನು ಸಾಕಷ್ಟು ಪೋಷಕ ನಟಿಯರೂ ಕೂಡ ಇನ್ಸ್ಟಾಗ್ರಾಮ್ (Instagram) ನಲ್ಲಿ ಆಕ್ಟಿವ್ ಇದ್ದು, ಲಕ್ಷಾಂತರ ಫಾಲೋವರ್ಸ್ ಕೂಡ ಹೊಂದಿದ್ದಾರೆ. ಹೀಗೆ ಸೌತ್ ನ ಫೇಮಸ್ (Famous actress) ನಟಿ ಪ್ರಗತಿ ಕೂಡ ಸೋಶಿಯಲ್ ಮೀಡಿಯಾ (social media) ದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ (Active) ಆಗಿದ್ದಾರೆ.

Actress Pragati Dance video viral 1 | Live Kannada News
Actress Pragati: ವಯಸ್ಸು 46 ಆದರೂ ಕೂಡ ತಲೆ ಧೀಮ್ ಅನ್ನುವಂತೆ ಡಾನ್ಸ್ ಮಾಡಿದ ನಟಿ ಪ್ರಗತಿ: ಎಲ್ಲರೂ ಬಾಯ್ಬಿಟ್ಟು ನೋಡುವಂತೆ ಮಾಡಿದ ಡಾನ್ಸ್! https://sihikahinews.com/2023/01/23/actress-pragati-dance-video-viral/

ಟಾಲಿವುಡ್ (tallywood) ನಟಿ (Actress) ಯ ಪ್ರಗತಿ (Pragati) ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಅವರನ್ನು ಎಲ್ಲರೂ ಟಾಲಿವುಡ್ ನಲ್ಲಿ ಚಿಕ್ಕಮ್ಮ ಎಂದು ಕರೆಯುತ್ತಾರೆ ಆದರೆ ವಾಸ್ತವವಾಗಿ ಅವರು ಚಿಕ್ಕಮ್ಮ ಅಲ್ಲ. ತಾನು ಯಾವ ಯುವ ಹೀರೋಯಿನ್‌ (Heroine) ಗಿಂತ ಕಮ್ಮಿ ಇಲ್ಲ ಎನ್ನುವುದನ್ನು ಹಲವು ಸಂದರ್ಭಗಳಲ್ಲಿ ಸಾಬೀತುಪಡಿಸಿದ್ದಾರೆ. ವರ್ಕೌಟ್ (Workout) ಮಾಡುವುದು, ನೃತ್ಯ (dance) ಮಾಡುವುದು ಇವನ್ನೇಲ್ಲಾ ನೋಡಿದರೆ ಅವರಿನು ಜಸ್ಟ್ 20 ಎನ್ನುವ ಎನರ್ಜಿಯನ್ನು ಹೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿಯೂ ಆಕ್ಟಿವ್ ಇರುವ ಪ್ರಗತಿಯವರ ಡ್ಯಾನ್ಸ್ ವಿಡಿಯೋಗಳು ಮತ್ತು ವರ್ಕೌಟ್ ವೀಡಿಯೊಗಳು ತುಂಬಾ ವೈರಲ್ ಆಗಿವೆ. ಇದನ್ನೂ ಓದಿ: Vastu Tips: ಅಪ್ಪಿ ತಪ್ಪಿಯೂ ಮನೆಯಲ್ಲಿ ಲಕ್ಷ್ಮಿಯನ್ನು ಈ ದಿಕ್ಕಿಗೆ ಇಡಬೇಡಿ, ಹಣ ಬರಲ್ಲ ಬಂದರು ನಿಲ್ಲಲ್ಲ; ಈ ಕೂಡಲೇ ದಿಕ್ಕು ಬದಲಾಯಿಸಿ!

ಇತ್ತೀಚೆಗೆ ಮತ್ತೊಂದು ಪ್ರಗತಿಯ  ಡ್ಯಾನ್ಸ್ ಪ್ರಾಕ್ಟಿಸ್  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral)  ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ವಾವ್ ಎಂದು ಉದ್ಗಾರವೆತ್ತಿದ್ದಾರೆ. ನೀವು ಯಾವ ಹಿರೋಯಿನ್ ಗೂ ಕಮ್ಮಿ ಇಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ಪ್ರಗತಿ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದಾರೆ. ಸಂತೋಷಂ ಅವಾರ್ಡ್ ಫಂಕ್ಷನ್ ಗೂ ಆ ಡ್ಯಾನ್ಸ್ ಮಾಡಿದ್ದರು. ಅವರ ಡ್ಯಾನ್ಸ್ ಪ್ರಾಕ್ಟೀಸ್ ವಿಡಿಯೋ ಇದೀಗ ಸೌತ್ ನ ಗಡಿ ದಾಟಿದೆ.

Comments are closed.