Ambani’s daughter-in-law Radhika Merchant: ಅಂಬಾನಿ ಸೊಸೆಯಾಗುತ್ತಿರುವ ಹುಡುಗಿ ಸಾಮಾನ್ಯದವಳೇನು ಅಲ್ಲ, ಯಾರು ತಿಳಿದರೆ ಮೈಂಡ್ ಬ್ಲಾಕ್ ಆಗುತ್ತದೆ. ಅಷ್ಟಕ್ಕೂ ಈಕೆ ಯಾರು ಗೊತ್ತೇ??

Ambani’s daughter-in-law Radhika Merchant: ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಇರುವ ಹೆಸರುಗಳಲ್ಲಿ ಅಂಬಾನಿಯ ಹೆಸರು ಒಂದು. ಭಾರತದ ಆಗರ್ಭ ಶ್ರೀಮಂತರಲ್ಲಿ ಅಂಬಾನಿ ಅಗ್ರಗಣ್ಯರು. ರಿಲಯನ್ಸ್ ಕಂಪನಿಯ ಮಾಲೀಕರು. ಜಿಯೋ ಟೆಲಿಕಾಂ ಸಂಸ್ಥೆ ಸಹ ಇವರ ಮಾಲಿಕತ್ವದ್ದೆ. ಮುಖೇಶ್ ಅಂಬಾನಿಯವರ ಎರಡನೇ ಪುತ್ರ ಅನಂತ್ ಅಂಬಾನಿ ಅವರ ನಿಶ್ಚಿತಾರ್ಥ ಮುಂಬೈನ ಅಂಬಾನಿಯವರ ನಿವಾಸದಲ್ಲಿ ರಾಧಿಕಾ ಮರ್ಚೆಂಟ್ ಅವರ ಜೊತೆ ನಡೆಯಿತು. ಮುಖೇಶ್ ಅಂಬಾನಿ ಎನ್ನುವ ಆಗರ್ಭ ಶ್ರೀಮಂತನ ಸೊಸೆಯಾಗುತ್ತಿರುವ ರಾಧಿಕಾ ಮರ್ಚೆಂಟ್ ಕೂಡ ಕಡಿಮೆಯವರಲ್ಲ. ಅವರ ಹಿನ್ನೆಲೆ ಬಗ್ಗೆ ತಿಳಿದರೆ ಅಚ್ಚರಿ ಪಡುವುದು ಖಚಿತ. ಇದನ್ನೂ ಓದಿ: Kannada Astrology: ಅಬ್ಬಾ ಕೊನೆಗೂ ಶುರುವಾಗುತ್ತಿದೆ ಲಕ್ಷ್ಮಿ ನಾರಾಯಣ ಯೋಗ; ಈ ರಾಶಿಗಳನ್ನು ಟಚ್ ಮಾಡೋಕೆ ಕೂಡ ಆಗಲ್ಲ. ಅದೃಷ್ಟ ಇನ್ನು ಶುರು!

ರಾಧಿಕ ಮರ್ಚೆಂಟ್ ಅವರು ಎನ್ಕೋರ್ ಹೆಲ್ತ್ ಕೇರ್ ಸಿಇಒ ವಿರೇನ್ ಮರ್ಚೆಂಟ್ ಅವರ ಸುಪುತ್ರಿ. ರಾಧಿಕಾ ಅವರು ಇದೀಗ ಮುಖೇಶ್ ಅಂಬಾನಿಯವರ ಎರಡನೇ ಸೊಸೆಯಾಗುತ್ತಿದ್ದಾರೆ. ಮೊನ್ನೆ ಮೊನ್ನೆ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ನಿಶ್ಚಿತಾರ್ಥ ಮುಂಬೈನಲ್ಲಿ ವೈಭವೋಪೇತವಾಗಿ, ಸಂಪ್ರದಾಯಬದ್ಧವಾಗಿ ನಡೆಯಿತು. ಬಾಲಿವುಡ್ ತಾರೆಯರು, ಕ್ರಿಕೆಟ್ ಲೋಕದ ದಿಗ್ಗಜರು, ರಾಜಕಾರಣಿಗಳು ಈ ನಿಶ್ಚಿತಾರ್ಥಕ್ಕೆ ಸಾಕ್ಷಿಯಾದರು. ಇದನ್ನೂ ಓದಿ: Kannada Film: ಕನ್ನಡ ಚಿತ್ರರಂಗದ ಕರಾಳ ಮುಖವನ್ನು ತೆರೆದಿಟ್ಟ ಮಹಾರಾಷ್ಟ್ರ ನಟಿ: ಹೇಳಿದ್ದೇನು ಗೊತ್ತೇ?? ನಿಜಕ್ಕೂ ಈ ರೀತಿ ನಡೆಯುತ್ತಾ? ನಡೆದರೆ ತಪ್ಪಾ??

ರಾಧಿಕಾ ವಿರೇನ್ ಮರ್ಚೆಂಟ್ ಅವರು ಗುಜರಾತ್ ಮೂಲದವರು. ಆದರೆ ಹುಟ್ಟಿದ್ದು, ಬೆಳೆದಿದ್ದು ಎಲ್ಲ ಮುಂಬೈನಲ್ಲಿಯೇ. ರಾಧಿಕಾ ಅವರು ತಮ್ಮ ಶಾಲಾ ಶಿಕ್ಷಣವನ್ನು ಎಕೋಲ್ ಮಂಡಿಯಾಲ್ ವರ್ಲ್ಡ್ ಸ್ಕೂಲ್ ಹಾಗೂ ಬಿಡಿ ಸೋಮಾನಿ ಇಂಟರ್ನ್ಯಾಶನಲ್ ಸ್ಕೂಲ್ನಲ್ಲಿ ಮುಗಿಸಿದ್ದಾರೆ. ರಾಧಿಕಾ ಅವರು ಭರತನಾಟ್ಯ ನರ್ತಕಿ. ಇವರು ಭರತನಾಟ್ಯವನ್ನು ಶ್ರೀನಿಭಾ ಆರ್ಟ್ಸ್ನಲ್ಲಿ ಗುರು ಭಾವನಾ ಠಾಕರ್ ಅವರಿಂದ ಕಲಿತಿದ್ದಾರೆ.

ರಾಧಿಕಾ ಅವರು ಬಿಡಿ ಸೋಮಾನಿ ಇಂಟರ್ ನ್ಯಾಶನಲ್ ಸ್ಕೂಲ್ನಲ್ಲಿ ಬಾಕ್ಲೌರಿಯೇಟ್ ಡಿಪ್ಲೋಮಾ ಕೋರ್ಸ್ ಮುಗಿಸಿದ್ದಾರೆ. ಅಲ್ಲದೆ ನ್ಯೂಯಾರ್ಕ್ ವಿಶ್ವವಿದ್ಯಾನಿಯದಿಂದ ಅರ್ಥಶಾಸ್ತ್ರ ಹಾಗೂ ರಾಜಕೀಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇದನ್ನೂ ಓದಿ:Darshan-Kranti: ಬಾರಿ ನಿರೀಕ್ಷೆಯಿಟ್ಟಿದ್ದ ಕ್ರಾಂತಿ ಸಿನಿಮಾ ಟಿಕೆಟ್ ಬುಕಿಂಗ್ ಆರಂಭವಾದ ಮೇಲೆ ಏನಾಗಿದೆ ಗೊತ್ತೇ?? ದರ್ಶನ್ ಕಥೆ ಏನಾಗಿದೆ ಗೊತ್ತೇ??

ರಾಧಿಕಾ ಅವರ ತಂದೆ ವಿರೇನ್ ಮರ್ಚೆಂಟ್ ಓರ್ವ ಉದ್ಯಮಿ. ತಂದೆ ಮಾತ್ರವಲ್ಲದೆ ತಾಯಿ ಶೈಲಾ ಮರ್ಚೇಂಟ್ ಹಾಗೂ ತಂದೆಯ ಸಹೋದರಿ ಅಂಜಲಿ ಕೂಡ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ೨೭ರ ಹರೆಯದ ಅನಂತ್ ಅಂಬಾನಿ ೨೮ ವರ್ಷದ ರಾಧಿಕಾ ಅವರ ಜೊತೆ ಇದೀಗ ಮದುವೆ ಆಗುತ್ತಿದ್ದಾರೆ.

Comments are closed.