LIC Job: ಕಾಳಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆರಂಭಿಸಿದ LIC: ಅರ್ಜಿ ಸಲ್ಲಿಸಿ ಉದ್ಯೋಗ ಪಡೆಯುವುದು ಹೇಗೆ ಗೊತ್ತೇ??

LIC Job: ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ತನ್ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದೆ. ಈ ಕಾರಣಕ್ಕಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1049 ಅಪ್ರೆಂಟಿಸ್ ಡೆವಲೆಪ್ಮೆಂಟ್ ಆಫಿಸರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಎಲ್ಐಸಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಪರಿಶೀಲನೆ ಮಾಡಬಹುದು. ಫೆ.1೦ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಹಾಗಾಗಿ ಅರ್ಜಿ ಸಲ್ಲಿಸಲು ಬಯಸುವವರು ಕೂಡಲೇ ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸುವ ಮುನ್ನ ಆ ಹುದ್ದೆಗೆ ಬೇಕಾಗಿರುವ ಅರ್ಹತೆ, ವಿದ್ಯಾಭ್ಯಾಸ, ಸಂಬಳ, ವಯೋಮಿತಿ ಎಷ್ಟು? ಆಯ್ಕೆ ಯಾವ ರೀತಿ ಇರುತ್ತದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಇದನ್ನೂ ಓದಿ: Sasha Mahapurush Raj yoga: ಅಬ್ಬಾ ಕೊನೆಗೂ ಈ ರಾಶಿಗಳಿಗೆ ಅದೃಷ್ಟ ಆರಂಭ: ಶನಿ ದೇವನ ಆಶೀರ್ವಾದ ಪಡೆಯುತ್ತಿರುವ ರಾಶಿಗಳು ಯಾವುವು ಗೊತ್ತೇ??

ವಿಭಾಗದ ಹೆಸರು; ಹುದ್ದೆಗಳ ಸಂಖ್ಯೆ:

ಅಸನ್ಸೋಲ್-53, ಬರ್ಧಮಾನ್- 65, ಬೋಂಗೈಗಾಂವ್ 31, ಗುವಾಹಟಿ 66, ಹೌರಾ 110, ಜಲ್ಪೈಗುರಿ 124, ಜೋರ್ಹತ್ 64, ಖರಗ್ಪುರ್ 102, ಕೆಎಂಡಿಒ-1- 96, ಕೆಎಂಡಿಒ-2- 118, ಕೆಎಸ್ಡಿಒ-159, ಸಿಲ್ಚಾರ್- 61 ಹುದ್ದೆಗಳು ಖಾಲಿ ಇವೆ.

ವಿದ್ಯಾರ್ಹತೆ:

ಭಾರತೀಯ ಜೀವ ವಿಮಾ ನಿಗಮದ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವಿವದ್ಯಾನಿಲಯ ಅಥವಾ ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪಡೆದಿರಬೇಕು.ಅಭ್ಯರ್ಥಿಗಳ ವಯಸ್ಸು ಜ.1-2023ಕ್ಕೆ 21 ವರ್ಷದಿಂದ 3೦ ವರ್ಷದೊಳಗಿನವರಾಗಿರಬೇಕು. ಇದನ್ನೂ ಓದಿ: Relationship: ಹದಿಹರೆಯದ ವಯಸ್ಸಿನಲ್ಲಿ ಮದುವೆಯಾದರೆ ಸಿಗುವ ಲಾಭಗಳೇನು ಗೊತ್ತೇ?? ಎಷ್ಟೆಲ್ಲ ಲಾಭ ಇದೆ ಗೊತ್ತೇ? ನೀವು ಇದನ್ನು ಮಿಸ್ ಮಾಡಿಕೊಂಡಿದ್ದೀರಾ??

ವಯೋಮಿತಿ ಸಡಿಲಿಕೆ

ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ, ಎಸ್ಟಿಗೆ ಸೇರಿದ ಅಭ್ಯರ್ಥಿಗಳಿಗೆ 5 ವರ್ಷ, ಎಸ್ಸಿ ಎಸ್ಎಸ್ಟಿ, ಒಬಿಸಿಗೆ ಸೇರದ ಎಲ್ಐಸಿ ನೌಕರರಿಗೆ 12 ವರ್ಷ, ಒಬಿಸಿ ಅಭ್ಯರ್ಥಿ(ಎಲ್ಐಸಿ ಉದ್ಯೋಗಿ) 15 ವರ್ಷ, ಎಸ್ಸಿ, ಎಸ್ಎಸ್ಟಿ ( ಎಲ್ಐಸಿ ಉದ್ಯೋಗಿ) 17 ವರ್ಷ ವಯೋಮಿತಿ ಸಡಿಲಿಕೆ ಇದೆ.

ಅರ್ಜಿ ಶುಲ್ಕ:

ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ 1೦೦ ರೂ. ಹಾಗೂ ಉಳಿದೆಲ್ಲ ಅಭ್ಯರ್ಥಿಗಳು 750 ರೂ, ಪಾವತಿಸಬೇಕಾಗುತ್ತದೆ. ಇದನ್ನೂ ಓದಿ: Devanshi Sanghvi Monk:ಐಷಾರಾಮಿ ಜೀವನಕ್ಕೆ ಗುಡ್ ಬೈ ಹೇಳಿ ಸನ್ಯಾಸತ್ವ ಸ್ವೀಕರಿಸಿದ 8ರ ಪೋರಿ; ಇಂಥ ದೊಡ್ಡು ನಿರ್ಧಾರದ ಹಿಂದಿನ ಕಾರಣ ಏನು ಗೊತ್ತಾ?

ಆಯ್ಕೆ ಪ್ರಕ್ರಿಯೆ:

ಮೊದಲು ಪ್ರಮಿಮಿನರಿ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಪಾಸಾದವರು ಮುಖ್ಯ ಪರೀಕ್ಷೆ ಬರೆಯಬೇಕು. ಇದರಲ್ಲಿ ಪಾಸಾದವರನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ. ಅಲ್ಲಿ ಆಯ್ಕೆಯಾದವರಿಗೆ ದುಯೋಗ ನೀಡಲಾಗುತ್ತದೆ.

Comments are closed.