2 Girls Love Story: ಪ್ರೀತಿ ಪ್ರೀತಿ ಎಂದು ಹುಡಿಯಾಗಿದ್ದವಳು ಹುಡುಗನಾಗಿ ಬದಲಾದಳು, ಆದರೆ ಕೊನೆಯಲ್ಲಿ ಟ್ವಿಸ್ಟ್ ಕೊಟ್ಟ ಪ್ರೀತಿಸಿದ ಹುಡುಗಿ. ಏನಾಗಿದೆ ಗೊತ್ತೇ??

2 Girls Love Story: ಇತ್ತೀಚಿನ ದಿನಗಳಲ್ಲಿ ನಮ್ಮ ಸುತ್ತ ಮುತ್ತ ಸಾಕಷ್ಟು ವಿಚಿತ್ರ ಘಟನೆಗಳು ನಡೆಯುತ್ತಿವೆ. ಜೀವಕ್ಕೆ ಜೀವ ಕೊಟ್ತು ಪ್ರೀತಿಸುತ್ತಿದ್ದ ಪ್ರೇಮಿಗಳು ಕೊನೆಗೆ ಕೊಲೆ ಆಗುವುದು, ಜೀವ ತೆಗೆದುಕೊಳ್ಳುವುದು ಇಂತಹ ಅಸಮಾನ್ಯ ಘಟನೆಗಳೂ ಕೂಡ ಹೆಚ್ಚಾಗಿವೆ. ಇಂದಿನ ಯುವ ಜನತೆಯ ಮೈಂಡ್ ಸೆಟ್ ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗಿದೆ. ಹೀಗಿರುವಾಗ ಇಬ್ಬರು ಪ್ರೇಮಿಗಳ ಕಥೆ ವಿಶೇಷ ಟ್ವಿಸ್ಟ್ ತೆಗೆದುಕೊಂಡಿದ್ದು, ಈ ಘಟನೆ ನಿಮ್ಮನ್ನು ಬೆಚ್ಚಿ ಬೀಳಿಸುತ್ತೆ ನೋಡಿ.  

ಉತ್ತರ ಪ್ರದೇಶ ರಾಜ್ಯದ ಝಾನ್ಸಿ ಜಿಲ್ಲೆಯ ಸನಾ ಖಾನ್ ಮತ್ತು ಸೋನಾಲ್ ಶ್ರೀವಾತ್ಸವ ಎಂಬ ಇಬ್ಬರು ಹುಡುಗಿಯರು ಬಹಳ ಕಾಲದಿಂದಲೂ ಸ್ನೇಹಿತರು. ಆದರೆ ಅವರ ಸ್ನೇಹ ಪ್ರೀತಿಗೆ ತಿರುಗಿ 2017ರಲ್ಲಿ ಮದುವೆಯಾಗಿತ್ತು. ಆದರೆ, ಮದುವೆ ಒಪ್ಪಂದದ ಪ್ರಕಾರ ಇಬ್ಬರಲ್ಲಿ ಒಬ್ಬರು ಗಂಡಾಗಿಯೇ ಬದುಕಬೇಕಿತ್ತು. ಇದನ್ನೂ ಓದಿ: Relationship: ಗಂಡ ಹೆಂಡತಿ ಬೇರೆ ಬೇರೆ ಮಲಗಿದರೆ ಆಗುವ ಲಾಭ ತಿಳಿದರೆ, ಇಂದಿನಿಂದಲೇ ಬೇರೆ ಮಲಗಲು ಆರಂಭಿಸುತ್ತೀರಿ. ಏನಾಗುತ್ತದೆ ಗೊತ್ತೇ??

ಇದರೊಂದಿಗೆ, ಸನಾ ಖಾನ್ ದೆಹಲಿಯಲ್ಲಿ ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಳು ಮತ್ತು ಸಂಪೂರ್ಣವಾಗಿ ಪುರುಷನಾಗಿ ಬದಲಾದಳು. ಅಷ್ಟರಲ್ಲಿ ಸೋನಲ್ ಗೆ ಆಸ್ಪತ್ರೆಯೊಂದರಲ್ಲಿ ಕೆಲಸ ಸಿಕ್ಕಿತು. ಆದರೆ ಸೋನಾಲ್ ಅದೇ ಆಸ್ಪತ್ರೆಯಲ್ಲಿ ಯುವಕನೊಬ್ಬನನ್ನು ಭೇಟಿಯಾಗಿ ಆತನನ್ನು ಪ್ರೀತಿಸಲು ಆರಂಭಿಸಿದಳು. ಬಳಿಕ ಸನಾ ಖಾನ್ ನನ್ನು ನಿರ್ಲಕ್ಷ ಮಾಡಲು ಆರಂಭಿಸಿದಳು. ಅಷ್ಟೇ ಅಲ್ಲ. ಆತನೊಂದಿಗೆ ವಿನಾಕಾರಣ ಜಗಳವಾಡಿ ಸಂಪೂರ್ಣವಾಗಿ ಸೈಡ್ ಲೈನ್ ಮಾಡುತ್ತಾಳೆ ಸೊನಾಲ್. ಸನಾ ಖಾನ್ ಸೋನಾಲ್ ನ ಈ ನಡವಳಿಕೆಯನ್ನು ವಿರೋಧಿಸುತ್ತಾಳೆ. ಆದರೆ ಕೋಪಕೊಂಡ ಸೋನಾಲ್ ಮಾಡಿದ್ಡೇನು ಗೊತ್ತಾ? ಇದನ್ನೂ ಓದಿ: Real Story: ಸೌಂದರ್ಯವೇ ಬಂಡವಾಳ, ಆದರೆ ಹೂಡಿಕೆ ಇಲ್ಲದೆ, ಖರ್ಚು ಇಲ್ಲದೆ ಆಂಟಿ ಹಣಕ್ಕೆ ಏನು ಮಾಡಿದ್ದಾರೆ ಗೊತ್ತೇ?? ಹಿಂಗೂ ಇರ್ತಾರ??

ನಿನ್ನ ಜೊತೆಗಿರೊದಕ್ಕೆ ನನಗೆ ಆಗಲ್ಲ. ನೀನು ಮತ್ತೆ ಹುಡುಗಿಯಾಗು ಎಂದು ಅನಿರೀಕ್ಷಿತ ಶಾಕ್ ನೀಡಿದಳು. ಇದರಿಂದಾಗಿ ಸನಾ ಖಾನ್ ತೀವ್ರ ಅವಮಾನಕ್ಕೊಳಗಾದಳು. ಏನು ಮಾಡಬೇಕೆಂದು ತೋಚದೆ ಕೊನೆಗೆ ಕಳೆದ ವರ್ಷ ಮೇ ತಿಂಗಳಲ್ಲಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ತಕ್ಷಣ ಕೋರ್ಟ್ ಸೋನಾಲ್ ಕೀಗೆ ನೋಟಿಸ್ ಜಾರಿ ಮಾಡಿದೆ. ಆದರೆ, ಆಕೆ ಸ್ಪಂದಿಸದ ಕಾರಣ ಪೊಲೀಸರ ನೆರವಿನೊಂದಿಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಫೆಬ್ರವರಿ 23ಕ್ಕೆ ಮುಂದೂಡಿದೆ. ಈ ಆದೇಶದಲ್ಲಿ ಸನಾ ಖಾನ್ ಗೆ ನ್ಯಾಯ ಸಿಗುತ್ತೋ ಇಲ್ಲವೋ ಎಂಬುದು ಸಸ್ಪೆನ್ಸ್ ಆಗಿದೆ. ಇಂತಹ ಅಪರೂಪದ ಘಟನೆಯಲ್ಲಿ ನ್ಯಾಯಾಲಯ ಯಾವ ರೀತಿ ತೀರ್ಪು ನೀಡಲಿದೆ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

Comments are closed.