RCB: ಸತತ ಪಂದ್ಯಗಳನ್ನು ಗೆಲ್ಲುತ್ತಿರುವ ಆರ್ಸಿಬಿ ಮತ್ತೊಂದು ಸಿಹಿ ಸುದ್ದಿ: ಖಡಕ್ ಆಟಗಾರ ತಂಡಕ್ಕೆ ಸೇರ್ಪಡೆ. ಇನ್ನು ಆರ್ಸಿಬಿಯನ್ನು ತಡೆಯಲು ಆಗಲ್ಲ. ಯಾರು ಗೊತ್ತೇ??

RCB: ನಮ್ಮ ಆರ್ಸಿಬಿ ತಂಡ ಈಗ ಐಪಿಎಲ್ ನಲ್ಲಿ ಉತ್ತಮವಾದ ಫಾರ್ಮ್ ನಲ್ಲಿದೆ. ಫಾಫ್ ಡು ಪ್ಲೆಸಿಸ್ ಅವರ ಆರೋಗ್ಯ ಸಮಸ್ಯೆ ಇಂದ ಮಾಜಿ ಕ್ಯಾಪ್ಟನ್ ವಿರಾಟ್ ಕೋಹ್ಲಿ ಅವರೇ ಕ್ಯಾಪ್ಟನ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ವಿರಾಟ್ ಅವರ ಕ್ಯಾಪ್ಟನ್ಸಿಯಲ್ಲಿ ಆರ್ಸಿಬಿ ತಂಡ ಆಡಿದ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ನಡೆದ ಆರ್.ಸಿ.ಬಿ (RCB) ವರ್ಸಸ್ ಆರ್.ಆರ್ ಪಂದ್ಯದಲ್ಲಿ ನಮ್ಮ ಆರ್ಸಿಬಿ ತಂಡ ರೋಚಕವಾದ ಜಯ ಸಾಧಿಸಿತು..

ಇದನ್ನೂ ಓದಿ: CTR ನಲ್ಲಿ ವಿರಾಟ್, ಅನುಷ್ಕಾ ಸವಿದ ಮಸಾಲಾ ದೋಸೆ ಬೆಲೆ ಎಷ್ಟು ಗೊತ್ತೇ?? ಯಪ್ಪಾ ವಿರಾಟ್ ಎಂದ ತಕ್ಷಣ ಬೆಲೆ ಎಷ್ಟಾಗಿದೆ ಗೊತ್ತೇ??

ಈ ಪಂದ್ಯ ಮುಗಿದ ನಂತರ ಮಾತನಾಡಿದ ಹಂಗಾಮಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರು ಅಭಿಮಾನಿಗಳಿಗೆ ಒಂದು ಸಂತೋಷದ ಸುಳಿವು ನೀಡಿದ್ದಾರೆ. ಮುಂದಿನ ಪಂದ್ಯದಿಂದ ಆರ್ಸಿಬಿ ತಂಡ ಬೌಲಿಂಗ್ ಅಸ್ತ್ರ ಆಗಿರುವ ಜೋಶ್ ಹೇಜಲ್ ವುಡ್ ಅವರು ಕಂಬ್ಯಾಕ್ ಮಾಡಬಹುದು ಎನ್ನುವ ಸುಳಿವು ನೀಡಿ, ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರ ಬಗ್ಗೆ ಮಾತನಾಡಿದ್ದಾರೆ.. “ಈ ಹಿಂದೆ ನಡೆದ ಆರ್ಸಿಬಿ ವರ್ಸಸ್ ಸಿ.ಎಸ್.ಕೆ ಪಂದ್ಯಕ್ಕಿಂತ ಈ ಪಂದ್ಯದಲ್ಲಿ ಫಾಫ್ ಹಾಗೂ ಮ್ಯಾಕ್ಸ್ವೆಲ್ ಅವರ ಬ್ಯಾಟಿಂಗ್ ಪ್ರದರ್ಶನ ಅದ್ಭುತವಾಗಿತ್ತು.

ಅವರ ಪಾರ್ಟ್ನರ್ಶಿಪ್ ಬಹಳ ಚೆನ್ನಾಗಿ ವರ್ಕ್ ಆಗಿದೆ, ಈ ಪಿಚ್ ತುಂಬಾ ಚೆನ್ನಾಗಿದೆ. 4 ಓವರ್ ಗಳಲ್ಲಿ ಪಂದ್ಯದ ಸ್ಥಿತಿಗಳನ್ನೇ ಬದಲಾಯಿಸಿಬಿಟ್ಟರು ಮ್ಯಾಕ್ಸ್ವೆಲ್. 160 ಟಾರ್ಗೆಟ್ ಕೊಟ್ಟರೆ ಸಾಕು ಅಂತ ನಾವು ಅಂದುಕೊಂಡಿದ್ವಿ ಆದರೆ ಫಾಫ್ ಹಾಗೂ ಮ್ಯಾಕ್ಸ್ವೆಲ್ ಆಟದಿಂದ 190 ರನ್ ವರೆಗು ಹೋಯಿತು. ಸಿರಾಜ್ ಬೌಲಿಂಗ್ ಅದ್ಭುತವಾಗಿದೆ, ಹೊಸ ಬಾಲ್ ನಲ್ಲಿ ತುಂಬಾ ವಿಶ್ವಾಸದಿಂದ ಬೌಲಿಂಗ್ ಮಾಡುತ್ತಾರೆ. ಈ ಕಾರಣದಿಂದಲೇ ಅವರಿಗೆ ಪರ್ಪಲ್ ಕ್ಯಾಪ್ ಸಿಕ್ಕಿದೆ. (RCB)

ಇದನ್ನೂ ಓದಿ: ಬೆಣ್ಣೆಯಂತಹ ಹೆಂಡತಿ ಸಿಕ್ಕಿದ್ಲು ಎಲ್ಲವೂ ಚೆನ್ನಾಗಿತ್ತು: ಆಕೆಯನ್ನು ಬಾರಿ ಪ್ರೀತಿ ಮಾಡುತ್ತಿದ್ದ. ಆದರೆ ಹೆಂಡತಿ ಸತ್ತಾಗ ಏನು ಮಾಡಿದ್ದಾನೆ ಗೊತ್ತೇ??

ಹಾಗಾಗಿ ಬೌಲಿಂಗ್ ವಿಭಾಗವನ್ನು ಅವರೇ ಮುನ್ನಡೆಸುತ್ತಿದ್ದಾರೆ. (RCB) ಚಿನ್ನಸ್ವಾಮಿ ಸ್ಟೇಡಿಯಂ ಬ್ಯಾಟಿಂಗ್ ಪಿಚ್, ಇಲ್ಲಿ ಬೌಲಿಂಗ್ ಮಾಡುವುದು ಸುಲಭ ಆಗಿರುವುದಿಲ್ಲ. ಇಲ್ಲಿ ಟಫ್ ಓವರ್ ಗಳನ್ನು ನಮ್ಮ ತಂಡ ಹಾಕಿದೆ, ಡೆತ್ ಓವರ್ ಬೌಲಿಂಗ್ ಅನ್ನು ನಾನು ನಂಬುತ್ತೇನೆ, ಆರ್ಸಿಬಿ ವರ್ಸಸ್ ಡೆಲ್ಲಿ ಹಾಗೂ ಆರ್ಸಿಬಿ (RCB) ವರ್ಸಸ್ ಆರ್.ಆರ್ ಪಂದ್ಯದಲ್ಲಿ ಹರ್ಷಲ್ ಪಟೇಲ್ ಉತ್ತಮ ಪ್ರದರ್ಶನ ನೀಡಿದ್ದಾರೆ.. ” ಎಂದು ತಂಡವನ್ನು ಹೊಗಳಿದ್ದಾರೆ ವಿರಾಟ್ ಕೊಹ್ಲಿ. ಆರ್.ಆರ್ ವಿರುದ್ಧದ ಪಂದ್ಯದಲ್ಲಿ ಹರ್ಷಲ್ ಪಟೇಲ್ ಮೂರು ವಿಕೆಟ್ ಉರುಳಿಸಿದ್ದರು.

Comments are closed.