The Kerala story: ದೇಶವೇ ಮೆಚ್ಚಿರುವ ಕೇರಳ ಸ್ಟೋರಿ ಸಿನೆಮಾಗೆ ಆಧಾ ಶರ್ಮ ರವರನ್ನು ಪಡೆದ ಸಂಭಾವನೆ ಎಷ್ಟು ಗೊತ್ತೇ?? ಇದು ನಿಜವಾದ ಸಿನಿಮಾ ಪ್ರೀತಿ ಅಂದ್ರೆ.

The Kerala story: ಬಾಲಿವುಡ್ ನಲ್ಲಿ ತಯಾರಾಗುವ ಕೇರಳದ ನೈಜ ಘಟನೆ (Real story) ಆಧಾರಿತ ಸಿನಿಮಾ ದಿ ಕೇರಳ ಸ್ಟೋರಿ (The Kerala story) ಸಿನಿಮಾ ಏಪ್ರಿಲ್ 5ರಂದು ಬಿಡುಗಡೆಯಾಗಿದೆ ಅತ್ಯುತ್ತಮ ಪ್ರತಿಕ್ರಿಯೆ ಜೊತೆಗೆ, ಉತ್ತಮವಾಗಿ ಹಣಗಳಿಕೆ ಸಹ ಮಾಡಿ, ಮುನ್ನುಗ್ಗುತ್ತಿದೆ. ಸಿನಿಮಾ (film) ವೀಕ್ಷಿಸಿದ ಪ್ರತಿಯೊಬ್ಬರು ಸಹ ಈ ಸಿನಿಮಾವನ್ನು ಎಲ್ಲಾ ಹಿಂದೂ ಹೆಣ್ಣುಮಕ್ಕಳು ತಪ್ಪದೇ ನೋಡಬೇಕು ಎನ್ನುತ್ತಿದ್ದಾರೆ. ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವ ಅದಾ ಶರ್ಮ (Ada Sharma) ಅವರು ಎಷ್ಟು ಸಂಭಾವನೆ ಪಡೆದಿದ್ದಾರೆ ಗೊತ್ತಾ?

ಈ ಸಿನಿಮಾದ ಕಥೆ ತಯಾರಾಗಿರುವುದು ಅದಾ ಶರ್ಮ ಅವರ ಪಾತ್ರದ ಮೇಲೆ, ಇದು ಕೇರಳದಲ್ಲಿ ನಡೆದ ನೈಜ ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ಮಾಡಿರುವ ಸಿನಿಮಾ. ಕೇರಳ ರಾಜ್ಯದಲ್ಲಿ ಹಾಸ್ಟೆಲ್ ನಲ್ಲಿ ವಾಸ ಮಾಡುತ್ತಿದ್ದ ನಾಲ್ವರು ಹಿಂದು ಹುಡುಗಿಯರಿಗೆ ಬ್ರೇನ್ ವಾಶ್ ಮಾಡಿ, ಅವರೆಲ್ಲರೂ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡಿಸಿ, ನಂತರ ಭಯೋತ್ಪಾದಕರನ್ನಾಗಿ ಮಾಡುವ ಕಥೆ ಆಗಿದೆ ಈ ಸಿನಿಮಾ. ಇದನ್ನೂ ಓದಿ: Film news: ದೇಶವನ್ನೇ ಗಡ ಗಡ ನಡುಗಿಸುವಷ್ಟು ಶಕ್ತಿ ಇರುವ ಐಶ್ವರ್ಯ ರೈ ರವರ ಒಟ್ಟು ಆಸ್ತಿಯ ಮೂಲ್ಯ ಎಷ್ಟು ಗೊತ್ತೇ?? ಇಷ್ಟೇನಾ ?

ಬಿಡುಗಡೆಯಾಗಿ ಮೂರೇ ದಿನದಲ್ಲಿ 35.25 ಕೋಟಿ ಹಣಗಳಿಕೆ ಮಾಡಿದೆ. ಮೊದಲ ದಿನ 8.03ಕೋಟಿ, ಎರಡನೇ ದಿನ 11.22 ಕೋಟಿ, ಮೂರನೇ ದಿನ 16 ಕೋಟಿ ಗಳಿಸಿದೆ. ಈ ಸಿನಿಮಾಗೆ ಸೆನ್ಸಾರ್ ಬೋರ್ಡ್ ಇಂದ ತೊಂದರೆ ಆಗದೆ ಇದ್ದರು, ಸರ್ಟಿಫಿಕೇಟ್ ತಂದಿದ್ದರು ಸಹ, ಸಿನಿಮಾ ಬಿಡುಗಡೆ ಆಗಬಾರದು ಎಂದು ಸ್ಟೇ ತರುವ ಪ್ರಯತ್ನ ಮಾಡಲಾಯಿತು. ಆದರೆ ಕೋರ್ಟ್ ಆ ಅರ್ಜಿಯನ್ನು ತಿರಸ್ಕರಿಸಿತು. ಇನ್ನು ಈ ಸಿನಿಮಾಗೆ ನಟಿ ಅದಾ ಶರ್ಮ ಅವರು ಪಡೆದಿರುವ ಸಂಭಾವನೆ ಎಷ್ಟಿರಬಹುದು ಎನ್ನುವ ಚರ್ಚೆ ಶುರುವಾಗಿದೆ. ಇದನ್ನೂ ಓದಿ: Astrology: ಕಷ್ಟ ಕೊಡುವ ರಾಹು, ಇದೀಗ ಅದೃಷ್ಟ ನೀಡುತ್ತಿರುವುದು ಯಾವ ರಾಶಿಯವರಿಗೆ ಗೊತ್ತೇ? ಇನ್ನು ಮುಂದೆ ಲೈಫ್ ಜಿಂಗಾ ಲಾಲಾ.

ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ನಟಿಸಿರುವ ಬೇರೆ ಕಲಾವಿದರಿಂದ ಜಾಸ್ತಿ ಸಂಭಾವನೆ ಪಡೆದಿದ್ದಾರಂತೆ. ಅದಾ ಶರ್ಮ ಅವರು ₹1 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರಂತೆ. ಬೇರೆ ಮುಖ್ಯ ಪಾತ್ರದಲ್ಲಿ ನಟಿಸಿರುವ ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ ಮತ್ತು ಸೋನಿಯಾ ಬಲಾನಿ ಒಬ್ಬೊಬ್ಬರು 30 ಲಕ್ಷ ಸಂಭಾವನೆ ಪಡೆದಿದ್ದಾರಂತೆ. ಇನ್ನುಳಿದ ಹಾಗೆ ವಿಜಯ್ ಕೃಷ್ಣ ಅವರು 25 ಲಕ್ಷ, ಪ್ರಣಯ್ ಪಚೌರಿ ಅವರು 20 ಲಕ್ಷ ಮತ್ತು ಪ್ರಣವ್ ಮಿಶ್ರಾ 15 ಲಕ್ಷ ಸಂಭಾವನೆ ಪಡೆದಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಇದನ್ನೂ ಓದಿ: Travel News: ದೇಶವೇ ಮೆಚ್ಚುವಂತಹ ಪ್ರವಾಸ ಪ್ಯಾಕೇಜ್ ಘೋಷಣೆ ಮಾಡಿದ IRCTC (ರೈಲ್ವೆ)- 7 ದಿನಗಳ ಟ್ರಿಪ್ ಗೆ ಎಷ್ಟು ಕಡಿಮೆ ಬೆಲೆ ಗೊತ್ತೇ? ಎಲ್ಲಿಗೆ ಪಯಣ ಗೊತ್ತೆ??

Comments are closed.