Astrology: ವರ್ಷಗಳ ಬಳಿಕ ವೃಷಭ ರಾಶಿಯಲ್ಲಿ ಸಂಚರಿಸುವ ಸೂರ್ಯ ಯಾರದ್ದೇಲ್ಲಾ ಜೀವನ ಬೆಳಗಲಿದ್ದಾನೆ ನೋಡಿ!

Astrology: ಸೂರ್ಯದೇವನನ್ನು ಗ್ರಹಗಳ ರಾಜ ಎಂದು ಕರೆಯುತ್ತಾರೆ. ಸೂರ್ಯದೇವನ ಸ್ಥಾನ ಬದಲಾವಣೆ ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಒಂದು ವರ್ಷಗಳ ಬಳಿಕ ಸೂರ್ಯದೇವನು ವೃಷಭ ರಾಶಿಯಲ್ಲಿ ಸಂಕ್ರಮಿಸಲಿದ್ದಾನೆ. ಮೇ 15ರಂದು ಈ ಸಂಕ್ರಮಣ ನಡೆಯಲಿದೆ, ಹಾಗಾಗಿ ಈ ಸಂಕ್ರಮಣ ಬಹಳ ಮುಖ್ಯವಾಗಿದ್ದು, ಐದು ರಾಶಿಗಳ ಮೇಲೆ ಇದರ ಪರಿಣಾಮ ಇರುತ್ತದೆ. ಈ ವೇಳೆ ಈ ಐದು ರಾಶಿಗಳ ವೃತ್ತಿ ಜೀವನ ಬಹಳ ಚೆನ್ನಾಗಿರುತ್ತದೆ. ಹಾಗಿದ್ದರೆ ಆ ಐದು ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕರ್ಕಾಟಕ ರಾಶಿ :- ಸೂರ್ಯಗ್ರಹದ ಸಂಕ್ರಮಣದಿಂದ ಈ ರಾಶಿಯವರ ಎಲ್ಲಾ ಇಷ್ಟಗಳು ಆಸೆಗಳು ನೆರವೇರುತ್ತದೆ. ಈ ಸಮಯದಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿಗಳ ಸಂಪರ್ಕ ನಿಮಗೆ ಸಿಗುತ್ತದೆ. ನಿಮ್ಮ ಫ್ರೆಂಡ್ಸ್ ಹೆಲ್ಪ್ ಇಂದ ಕೆಲಸಗಳು ಪೂರ್ತಿಯಾಗುತ್ತದೆ. ನಿಮ್ಮ ಹಣಕಾಸಿನ ಸ್ಥಿತಿ ಚೆನ್ನಾಗಿ ಆಗುತ್ತದೆ. ಕೆಲಸದಲ್ಲಿ ನಿಮ್ಮ ಜೊತೆಯಲ್ಲಿ ಕೆಲಸ ಮಾಡುವವರ ಜೊತೆಗೆ ಬಾಂಧವ್ಯ ಚೆನ್ನಾಗಿರುತ್ತದೆ.

ಸಿಂಹ ರಾಶಿ :- ಸೂರ್ಯಗ್ರಹದ ಸಂಕ್ರಮಣದಿಂದ ಇವರು ವೃತ್ತಿಯಲ್ಲಿ ಸ್ಟ್ರಾಂಗ್ ಆಗಿರುತ್ತಾರೆ. ಕೆಲಸದ ಕಡೆಗೆ ಹೆಚ್ಚು ಗಮನ ಕೊಡುತ್ತೀರಿ. ಈ ಸಮಯದಲ್ಲಿ ನಿಮ್ಮ ಆರೋಗ್ಯ ಚೆನ್ನಾಗಿರುತ್ತದೆ. ಇಮ್ಯುನಿಟಿ ಹೆಚ್ಚಿಸುತ್ತದೆ, ಆರ್ಥಿಕವಾಗಿ ಲಾಭ ಪಡೆಯುತ್ತೀರಿ. ಈ ವೇಳೆ ನಿಮ್ಮ ಜನಪ್ರಿಯತೆ ಹೆಚ್ಚಾಗುತ್ತದೆ. ಕೆಲಸದಲ್ಲಿ ಬಡ್ತಿ ಸಿಗಬಹುದು..

ಕನ್ಯಾ ರಾಶಿ :- ಸೂರ್ಯಗ್ರಹದ ಸಂಕ್ರಮಣ ನಿಮ್ಮ ರಾಶಿಯಲ್ಲಿ ಆಧ್ಯಾತ್ಮಿಕತೆಯನ್ನು ಹೆಚ್ಚಿಸುತ್ತದೆ. ಅವುಗಳ ಕೆಲಸದಲ್ಲಿ ಭಾಗವಹಿಸುತ್ತೀರಿ, ಇದರಿಂದ ನಿಮ್ಮ ಗೌರವ ಹೆಚ್ಚಾಗುತ್ತದೆ. ವಿದೇಶದಲ್ಲಿ ಗೌರವ ಸಿಗುತ್ತದೆ, ವಿದೇಶಕ್ಕೆ ಹೋಗುವ ಅವಕಾಶ ಕೂಡ ಬರುತ್ತದೆ. ಕೆಲಸದಲ್ಲಿ ವರ್ಗಾವಣೆ ಆಗಬಹುದು. ಈ ವೇಳೆ ಹೆಚ್ಚಿನ ಶಿಕ್ಷಣ ಪಡೆಯುತ್ತೀರಿ, ಸೂರ್ಯದೇವ ಈ ವಿಷಯಗಳಲ್ಲಿ ನಿಮಗೆ ಯಶಸ್ಸು ನೀಡುತ್ತಾನೆ. ನಿಮಗೆ ಗೌರವ ಸಿಗುತ್ತದೆ. ಇದನ್ನೂ ಓದಿ:Election 2023: ಇವಿಎಂ ಗಳನ್ನೇ ಮರೆತು ಮನೆಗೆ ಹೋದ ಅಧಿಕಾರಿಗಳು- ಸಿಕ್ಕಿದ್ದೇ ಚಾನ್ಸ್ ಎಂದು ಸ್ಥಳೀಯರು ಏನು ಮಾಡಿದ್ದಾರೆ ಗೊತ್ತೇ??

ಕುಂಭ ರಾಶಿ :- ಸೂರ್ಯಗ್ರಹದ ಸಂಕ್ರಮಣದಿಂದ ನಿಮ್ಮ ಗೌರವ ಹೆಚ್ಚಾಗುತ್ತದೆ. ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳುತ್ತೀರಿ., ಅವರಿಗೆ ಬೇಕಿರುವುದನ್ನು ಮಾಡಲು ಹಣ ಖರ್ಚಾಗುತ್ತದೆ. ಪ್ರೈವೇಟ್ ಕೆಲಸ ಮಾಡುವವರಿಗೆ ಒಳ್ಳೆಯ ಲಾಭವಿದೆ. ಈ ವೇಳೆ ವಾಹನ ಖರೀದಿ ಮಾಡುವ ಯೋಗವಿದೆ, ಕಟ್ಟಡ ಖರೀದಿ ಮಾಡುವ ಯೋಗ ಕೂಡ ಇದೆ. ವಿದ್ಯಾರ್ಥಿಗಳಿಗೆ ಇದು ಉತ್ತಮ ಸಮಯ, ಓದಿನಲ್ಲಿ ಉತ್ತಮ ಫಲ ಪಡೆಯುತ್ತೀರಿ. ಬ್ಯುಸಿನೆಸ್ ಮಾಡುತ್ತಿರುವವರಿಗು ಇದು ಒಳ್ಳೆಯ ಸಮಯ ಆಗಿದೆ.

ಮೀನಾ ರಾಶಿ :- ಸೂರ್ಯಗ್ರಹದ ಸಂಕ್ರಮಣವು ಈ ರಾಶಿಯವರಿಗೆ ಗುರಿ ಸಾಧಿಸುವುದಕ್ಕೆ ಸಹಾಯ ಮಾಡುತ್ತದೆ, ಯಶಸ್ಸು ಪಡೆಯುತ್ತೀರಿ. ಕೆಲಸದ ವಿಷಯದಲ್ಲಿ ಕೂಡ ತುಂಬಾ ಒಳ್ಳೆಯ ಸಮಯ ಆಗಿದೆ. ಕೋರ್ಟ್ ಗೆ ಸಂಬಂಧಿಸಿದ ಹಾಗೆ ತೀರ್ಪು ನಿಮ್ಮ ಪರವಾಗಿ ಆಗುತ್ತದೆ. ಬ್ಯುಸಿನೆಸ್ ಗಾಗಿ ಪ್ರಯಾಣ ಮಾಡುವುದರಿಂದ ಯಶಸ್ಸು ಸಿಗುತ್ತದೆ. ನಿಮ್ಮ ಬ್ಯುಸಿನೆಸ್ ವಿಸ್ತರಣೆ ಆಗುತ್ತದೆ. ಇದನ್ನೂ ಓದಿ: Post Office: ಅಂಚೆ ಕಚೇರಿಯಲ್ಲಿ ನೀವು MIS ಯೋಜನೆಯಲ್ಲಿ ಹೂಡಿಕೆ ಮಾಡಿ, ಸಾವಿರದಂತೆ ಆರಂಭಿಸಿ, 4.5 ಲಕ್ಷ ಪಡೆಯುವುದು ಹೇಗೆ ಗೊತ್ತೇ??

Comments are closed.