Investment: 200 ರೂಪಾಯಿ ಬಳಸಿಕೊಂಡವು 10 ಲಕ್ಷಕ್ಕೂ ಹೆಚ್ಚು ಆದಾಯ ತರುವುದು ಹೇಗೆ ಗೊತ್ತೇ?? ಎಲ್ಲರೂ ಮಾಡಿ, ಲಕ್ಷಾಧಿಪತಿಗಳಾಗಿ.

Investment: ಹೆಚ್ಚು ರಿಸ್ಕ್ ಇಲ್ಲದೆ ಒಳ್ಳೆಯ ರಿಟರ್ನ್ಸ್ ಬೇಕು ಎಂದು ಯೋಚನೆ ಮಾಡುತ್ತಿದ್ದರೆ, ಒಳ್ಳೆಯ ರಿಟರ್ನ್ಸ್ ಬರುವ ಸಾಕಷ್ಟು ಸ್ಕೀಮ್ ಪೋಸ್ಟ್ ಆಫೀಸ್ (Post Office) ನಲ್ಲಿ ಸಿಗುತ್ತದೆ. ಈ ಸ್ಕೀಮ್ ಗಳಲ್ಲಿ ನೀವು ಹೂಡಿಕೆ ಮಾಡುವುದರಿಂದ ಟ್ಯಾಕ್ಸ್ ವಿನಾಯಿತಿ ಇರುತ್ತದೆ. ಜೊತೆಗೆ ನಿಮ್ಮ ಹಣ ಸುರಕ್ಷಿತವಾಗಿ ಇರುತ್ತದೆ. ಪೋಸ್ಟ್ ಆಫೀಸ್ ನ ಸಾಕಷ್ಟು ಯೋಜನೆಗಳ ಮೂಲಕ ಯಾವುದೇ ತೊಂದರೆ ಇಲ್ಲದೆ ನೀವು ಆದಾಯ ಪಡೆಯಬಹುದು. ನೀವು ಆಯ್ಕೆ ಮಾಡುವ ಯೋಜನೆಯ ಮೇಲೆ ನಿಮ್ಮ ಆದಾಯ ನಿರ್ಧಾರ ಆಗುತ್ತದೆ. ಇದನ್ನೂ ಓದಿ: Kannada News: ದಿಡೀರ್ ಎಂದು ಡ್ರೈವರ್ ಗೆ ಆಯ್ತು ಹೃದಯಾಘಾತ- ಆದರೂ ಬಸ್ ನಲ್ಲಿ ಇದ್ದವರು ಸೇಫ್. ಹೇಗೆ ಗೊತ್ತೇ? ಎದ್ದು ನಿಂತು ಸಲ್ಯೂಟ್ ಮಾಡಿದ್ದು ಯಾರಿಗೆ ಗೊತ್ತೇ?

ಪ್ರತಿ ತಿಂಗಳು ಸಣ್ಣದಾಗಿ ಹಣ ಉಳಿತಾಯ ಮಾಡುವ ಮೂಲಕ ದೀರ್ಘಾವಧಿಯಲ್ಲಿ ಹೆಚ್ಚು ಆದಾಯ ಪಡೆಯಬಹುದು. ಜೊತೆಗೆ ನೀವು ಪೋಸ್ಟ್ ಆಫೀಸ್ ನಲ್ಲಿ ಆರ್.ಡಿ (RD) ಕೂಡ ಮಾಡಬಹುದು. ಇದು ಕೂಡ ನಿಮ್ಮ ಆದಾಯಕ್ಕೆ ಒಳ್ಳೆಯ ಯೋಜನೆ. ಪ್ರತಿ ತಿಂಗಳು ಇಂತಿಷ್ಟು ಮೊತ್ತ ಹೂಡಿಕೆ ಮಾಡಿ, 10 ಲಕ್ಷ ರೂಪಾಯಿ ಲಾಭ ಪಡೆಯಬಹುದು. 100 ರೂಪಾಯಿ ಹೂಡಿಕೆ ಮಾಡುವುದರಿಂದ ಕೂಡ ನೀವು ಈ ಯೋಜನೆಗೆ ಸೇರಬಹುದು. ಆರ್.ಡಿ ಮೆಚ್ಯುರಿಟಿ ಅವಧಿ 5 ವರ್ಷಗಳು. ಇನ್ನು 5 ವರ್ಷಗಳ ಕಾಲ ಅವಧಿ ಹೆಚ್ಚಳ ಮಾಡಬಹುದು. ಇದನ್ನೂ ಓದಿ:Post Office: ಅಂಚೆ ಕಚೇರಿಯಲ್ಲಿ ನೀವು MIS ಯೋಜನೆಯಲ್ಲಿ ಹೂಡಿಕೆ ಮಾಡಿ, ಸಾವಿರದಂತೆ ಆರಂಭಿಸಿ, 4.5 ಲಕ್ಷ ಪಡೆಯುವುದು ಹೇಗೆ ಗೊತ್ತೇ??

ಈ ಸ್ಕೀಮ್ ನಲ್ಲಿ ನಿಮಗೆ 6.2% ವರೆಗು ಬಡ್ಡಿ ಸಿಗುತ್ತದೆ. ಇದು ಉತ್ತಮವಾದ ಬಡ್ಡಿ ಮೊತ್ತ ಆಗಿದೆ. ಪೋಸ್ಟ್ ಆಫೀಸ್ ನ ಈ ಆರ್.ಡಿ ಯೋಜನೆ ಇಂದ ಮೂರು ತಿಂಗಳಿಗೆ ಒಂದು ಸಾರಿ ಬಡ್ಡಿ ಹಣ ನಿಮ್ಮ ಅಕೌಂಟ್ ಗೆ ಬರುತ್ತದೆ. ಆರ್.ಡಿ ಹಣ ಮೆಚ್ಯುರ್ ಆಗಿ ಬರುವ ಸಮಯದಲ್ಲಿ ಬಡ್ಡಿ ಹಣವನ್ನು ಪೂರ್ತಿಯಾಗಿ ಪಡೆಯಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಗರಿಷ್ಠ ಮೊತ್ತದ ಮಿತಿ ಇಲ್ಲ. ಹಾಗಿದ್ದಲ್ಲಿ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..

ಈ ಯೋಜನೆಯಲ್ಲಿ ನಿಮಗೆ ಸಾಲದ ಸೌಲಭ್ಯ ಕೂಡ ಸಿಗುತ್ತದೆ. ಆರ್.ಡಿ ಯೋಜನೆ ಶುರು ಮಾಡಿದ ನಂತರ ನೀವು ಹೂಡಿಕೆ ಮಾಡುವ ಮೊತ್ತದ ಮೇಲೆ 50% ವರೆಗು ಸಾಲ ಪಡೆಯಬಹುದು. ದಿನಕ್ಕೆ 200 ರೂಪಾಯಿ ಉಳಿಸಿ ₹6,000 ರೂಪಾಯಿ ಹೂಡಿಕೆ ಮಾಡುತ್ತಾ, ಬಂದರೆ 10 ವರ್ಷಗಳ ಬಳಿಕ ನೀವು ₹10 ಲಕ್ಷ ರೂಪಾಯಿ ವರೆಗು ರಿಟರ್ನ್ಸ್ ಪಡೆಯಬಹುದು. ಇದನ್ನೂ ಓದಿ: Business Ideas: 40 ದಿನಗಳಲ್ಲಿ ಬೆಳೆ ಬರುವ, ಕೆಜಿಗೆ ಕನಿಷ್ಠ 500 ರೂಪಾಯಿಸಿಗುವ ಕೆಂಪು ಬೆಂಡೆಕಾಯಿ ಬೆಳೆಯಿರಿ. ಕೈತುಂಬಾ ಆದಾಯ ಗಳಿಸಿ. ಏನು ಮಾಡಬೇಕು ಗೊತ್ತೇ?

Comments are closed.