Astrology: ನಿಮ್ಮೆಲ್ಲಾ ಆರ್ಥಿಕ ಸಮಸ್ಯೆಗೂ ಮಳೆನೀರೇ ಪರಿಹಾರ: ಈ ಒಂದು ಸಿಂಪಲ್ ಕೆಲಸ ಮಾಡಿದರೆ ಸಾಕು, ಮಳೆ ನೀರು ಕೂಡ ನಿಮಗೆ ಝಣ ಝಣ ಕಾಂಚಾಣ ತರಬಲ್ಲದು!

Astrology: ಮನುಷ್ಯನ ಜೀವನದಲ್ಲಿ ನೀರು  ಬಹಳ ಪ್ರಮುಖ ಸ್ಥಾನ ಪಡೆದುಕೊಂಡಿದೆ. ಅದರಲ್ಲೂ ಆಗ ತಾನೇ ಬೀಳುತ್ತಿರುವ ಮಳೆ ನೀರು ಕೂಡ ಸಾಕಷ್ಟು ಪ್ರಭಾವಶಾಲಿ ಆಗಿರುತ್ತದೆ ಎಂದು ಹೇಳಲಾಗುತ್ತದೆ. ವೈದಿಕ ಶಾಸ್ತ್ರದಲ್ಲಿ ವಾಸ್ತು ಸಲಹೆಗಳನ್ನು ಕೂಡ ಮಳೆ ನೀರಿನ ಮಹತ್ವವನ್ನು ಹೇಳಲಾಗುತ್ತದೆ ಆದರೆ ಮಳೆ ನೀರು ನಿಮಗೆ ಅದೃಷ್ಟ ತರುತ್ತದೆ ಎನ್ನುವುದು ಅತ್ಯಂತ ಮುಖ್ಯವಾದ ವಿಚಾರ. ಇದನ್ನೂ ಓದಿ: Business News: ಹೆಚ್ಚು ಬೇಡವೇ ಬೇಡ, ಕೇವಲ 10 ಸಾವಿರದಿಂದ ಆರಂಭ ಮಾಡಿ ಲಕ್ಷ ಲಕ್ಷ ಗಳಿಸುವುದು ಹೇಗೆ ಗೊತ್ತೇ??

ಮಳೆ ನೀರಿನಲ್ಲಿ ಇದೆ ಆರ್ಥಿಕ ಸಮಸ್ಯೆಗೆ ಪರಿಹಾರ:

ಮಳೆ ನೀರು ವಾಸ್ತು ಶಾಸ್ತ್ರದ ಪ್ರಕಾರ ಬಹಳ ಮುಖ್ಯವಾಗಿರುವಂತದ್ದು ಹಾಗಾಗಿ ಮಳೆಗಾಲದಲ್ಲಿ ಬರುವ ಮಳೆಯ ನೀರನ್ನು ನೀವು ಸ್ವಲ್ಪ ಸಂಗ್ರಹಣೆ ಮಾಡಿಟ್ಟುಕೊಳ್ಳಬೇಕು.

  • ನೀವು ಮಾಡುತ್ತಿರುವ ವ್ಯಾಪಾರದಲ್ಲಿ ಏನಾದರೂ ನಷ್ಟ ಉಂಟಾಗಿದ್ರೆ ಮಳೆಯ ನೀರನ್ನು ಒಂದು ಹಿತ್ತಾಳೆ ಪಾತ್ರೆಯಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು ನಂತರ ವಿಷ್ಣುವಿಗೆ ಏಕಾದಶಿಯ ದಿನದಂದು ಈ ನೀರಿನಿಂದ ಅಭಿಷೇಕ ಮಾಡಬೇಕು.
  • ಇನ್ನು ಎರಡನೆಯದಾಗಿ ಆರ್ಥಿಕ ಸಮಸ್ಯೆ ಇರುವವರು ಮಣ್ಣಿನ ಪಾತ್ರೆಯಲ್ಲಿ ಮಳೆಯ ನೀರಿನ ಸಂಗ್ರಹಿಸಿಕೊಳ್ಳಬೇಕು. ಇದನ್ನು ಮನೆಯ ಈಶಾನ್ಯ ಅಥವಾ ಉತ್ತರ ದಿಕ್ಕಿನಲ್ಲಿ ಇಟ್ಟರೆ ಆರ್ಥಿಕ ಸಮಸ್ಯೆ ದೂರಾಗುತ್ತದೆ.
  • ಮೂರನೆಯದಾಗಿ ಮಳೆ ನೀರನ್ನು ಸಂಗ್ರಹಿಸಿ ಇಟ್ಟುಕೊಂಡು ಮಾವಿನ ಎಲೆಗಳ ಸಹಾಯದಿಂದ ಮಳೆ ನೀರನ್ನು ದೇವರ ಮೇಲೆ ಚಿಮುಕಿಸಬೇಕು. ಇದರಿಂದ ಯಾವುದೇ ಹಣದ ಸಮಸ್ಯೆ ಇದ್ದರೂ ನಿವಾರಣೆ ಆಗುತ್ತದೆ. ಇದನ್ನೂ ಓದಿ: Investment: 200 ರೂಪಾಯಿ ಬಳಸಿಕೊಂಡವು 10 ಲಕ್ಷಕ್ಕೂ ಹೆಚ್ಚು ಆದಾಯ ತರುವುದು ಹೇಗೆ ಗೊತ್ತೇ?? ಎಲ್ಲರೂ ಮಾಡಿ, ಲಕ್ಷಾಧಿಪತಿಗಳಾಗಿ.
  • ಮಳೆಯ ನೀರನ್ನು ಒಂದು ಬಕೆಟ್ ನಷ್ಟು ಸಂಗ್ರಹಿಸಿ ಅದಕ್ಕೆ ಸ್ವಲ್ಪ ಹಾಲನ್ನು ಸೇರಿಸಿ ದೇವರನ್ನ ಮನಪೂರ್ವಕವಾಗಿ ಪ್ರಾರ್ಥಿಸಿ ಈ ನೀರಿನಿಂದ ಸ್ನಾನ ಮಾಡಿ.
  • ಐದನೆಯದಾಗಿ ವಿವಾಹ ಆಗದೆ ಇರುವವರು ಬೇಗ ವಿವಾಹ ಆಗುವುದಕ್ಕೆ ಮಳೆಯ ನೀರನ್ನು ಸಂಗ್ರಹಿಸಿ ಗಣೇಶನಿಗೆ ಅಭಿಷೇಕ ಮಾಡಿದರೆ ಸಾಕು ಗಣೇಶನ ಕರುಣೆಯಿಂದ ಆದಷ್ಟು ಬೇಗ ಕಂಕಣ ಭಾಗ್ಯ ಕೂಡಿರುತ್ತದೆ.
  • ಕೊನೆಯದಾಗಿ ಯಾವುದೇ ಆರ್ಥಿಕ ಸಮಸ್ಯೆ ಇದ್ದರೂ ಮಳೆಯ ನೀರನ್ನು ಒಂದು ಪಾತ್ರೆಯಲ್ಲಿ ಸಂಗಡಿಸಿ ಅದನ್ನು ಹನುಮಂತನ ವಿಗ್ರಹದ ಮುಂದೆ ಇಟ್ಟು ಭಕ್ತಿ ಪೂರ್ವಕವಾಗಿ ಪ್ರಾರ್ಥಿಸಿ, ನಂತರ 51 ದಿನಗಳ ಕಾಲ ಹನುಮಾನ್ ಚಾಲೀಸಾ ವನ್ನು ಪಠಿಸಬೇಕು. ಮಳೆಯ ನೀರನ್ನು ಹನುಮ ದೇವರಿಗೆ ಸಿಂಪಡಿಸಬೇಕು. ಈ ರೀತಿ ಮಾಡಿದರೆ ಆರ್ಥಿಕ ಸಮಸ್ಯೆ ದೂರಾಗುತ್ತದೆ ಎನ್ನುವುದು ವಾಸ್ತು ಶಾಸ್ತ್ರದ ನಂಬಿಕೆ. ಇದನ್ನೂ ಓದಿ: Job: ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಎಷ್ಟಿದೆ ನೋಡಿ ಹುದ್ದೆಗಳು 8ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಖಾಲಿ ; ಅರ್ಜಿ ಹಾಕಿದ್ರೆ ನಿಮಗೂ ಜಾಬ್ ಸಿಗೋದು ಪಕ್ಕಾ!! ಹಳ್ಳಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ!

Comments are closed.