Sabarimala: ಅಯ್ಯಪ್ಪ ದೇವಸ್ಥಾನದ ಭಕ್ತರಿಗೆ ಮತ್ತೊಂದು ಸಿಹಿ ಸುದ್ದಿ- ಹೊಸ ಯೋಜನೆಯನ್ನು ಬಿಡುಗಡೆ ಮಾಡಿದ ಮಂಡಳಿ. ಏನು ಗೊತ್ತೇ?

Sabarimala: ಕೇರಳ ರಾಜ್ಯದಲ್ಲಿರುವ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ತಾನಕ್ಕೆ ಪ್ರಪಂಚದ ಹಲವೆಡೆಯಿಂದ ಭಕ್ತರು ಬರುತ್ತಾರೆ. ದೇವರ ದರ್ಶನ ಪಡೆದು, ದೇಣಿಗೆ ಕೊಡುವುದಕ್ಕೆ ಬರುತ್ತಾರೆ. ಈಗ ನೀವು ದೇಣಿಗೆ ನೀಡಲು ದೇವಸ್ಥಾನಕ್ಕೆ ಬರುವ ಅವಶ್ಯಕತೆ ಇಲ್ಲ, ಪ್ರಪಂಚದಲ್ಲಿ ಎಲ್ಲೇ ಇದ್ದರೂ ದೇಣಿಗೆ ಕೊಡಬಹುದು, ಜೆಡಾಂಕಾಗಿ ಟ್ರಾವಾಂಕೂರ್ ದೇವಸ್ಥಾನದ ಬೋರ್ಡ್ ಹೊಸ ವೆಬ್ಸೈಟ್ ಶುರು ಮಾಡಿದೆ. ಇ ಕಾಣಿಕಾ ಎನ್ನುವ ಹೆಸರಿನಲ್ಲಿ ಈ ವೆಬ್ಸೈಟ್ ಅನ್ನು TCS ಕಂಪನಿ ಡಿಸೈನ್ ಮಾಡಿದೆ. ಬುಧವಾರ ಈ ವೆಬ್ಸೈಟ್ ನ ಉದ್ಘಾಟನೆ ನಡೆದಿದೆ. ಇದನ್ನೂ ಓದಿ: Insurance: ರೈಲ್ವೆ ಪ್ರಯಾಣಕ್ಕೂ ಮುನ್ನ ಈ ಚಿಕ್ಕ ಕೆಲಸ ಮಾಡಿದರೇ, ಏನೇ ಆದರೂ ಹತ್ತು ಲಕ್ಷದ ವರೆಗೂ ಹಣ ನೀಡುತ್ತೆ ರೈಲ್ವೆ ಇಲಾಖೆ- 35 ಪೈಸೆ ಖರ್ಚು ಮಾಡಿ ಸಾಕು.

JOSH 2 | Live Kannada News
Sabarimala: ಅಯ್ಯಪ್ಪ ದೇವಸ್ಥಾನದ ಭಕ್ತರಿಗೆ ಮತ್ತೊಂದು ಸಿಹಿ ಸುದ್ದಿ- ಹೊಸ ಯೋಜನೆಯನ್ನು ಬಿಡುಗಡೆ ಮಾಡಿದ ಮಂಡಳಿ. ಏನು ಗೊತ್ತೇ? https://sihikahinews.com/2023/06/09/sabarimala-ayyappa-temple-news/

ಈ ಕಾರ್ಯಾಕೆಯಾಮದಲ್ಲಿ TCS ನ ಹಿರಿಯ ಪ್ರಧಾನ ವ್ಯವಸ್ಥಾಪಕರು ಇದಕ್ಕೆ ಮೊದಲ ಕಾಣಿಕೆ ನೀಡಿ, ಈ ವೆಬ್ಸೈಟ್ ಮೂಲಕ ದೇವಸ್ಥಾನದ ಆದಾಗ ಇನ್ನು ಜಾಸ್ತಿಯಾಗಲಿ ಎಂದು ಹಾರೈಸಿದ್ದಾರೆ. ಪ್ರತಿ ತಿಂಗಳು ಮಾಡುವ ಮಾಸಿಕ ಪೂಜೆಗಾಗಿ ಜೂನ್ 15ರಂದು ಶಬರಿಮಲೆ ದೇವಸ್ಥಾನವನ್ನು ತೆರೆಯಲಾಗುತ್ತದೆ, 4 ದಿನಗಳ ಕಾಲ ವಿಶೇಷ ಪೂಜೆಗಳನ್ನು ಮಾಡುತ್ತಾರೆ. ಕೆಲ ಸಮಯದ ಹಿಂದೆ ದೇವರ ದರ್ಶನ ಪಡೆಯಲು ಬರುವ ಭಕ್ತರಿಗಾಗಿ ವರ್ಚ್ಯುವಲ್ ಸರತಿಯ ವ್ಯವಸ್ಥೆ ಮಾಡಲಾಗಿತ್ತು.

ಈ ಸರತಿ ಬುಕಿಂಗ್ ವೆಬ್ಸೈಟ್ ಅನ್ನು ಕೂಡ ಈಗ TCS ಗೆ ಕೊಡಲಾಗಿದ್ದು, ಇನ್ನು ಒಂದು ತಿಂಗಳಿನಲ್ಲಿ ಈ ವೆಬ್ಸೈಟ್ ಲಭ್ಯವಾಗುತ್ತದೆ. ಕಳೆದ ವರ್ಷ ಮಂಡಲ ಮಕರ ವಿಲಕ್ಕು ತಿಂಗಳಿನಲ್ಲಿ ಅತ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಹೆಚ್ಚಿನ ಆದಾಯ ಹರಿದು ಬಂದಿತ್ತು. 2022ರಲ್ಲಿ ಈ ದೇವಸ್ಥಾನದ ವಾರ್ಷಿಕ ಸಂಗ್ರಹ ಆದಾಯ ಸುಮಾರು ₹330 ಕೋಟಿ ರೂಪಾಯಿಗಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪತ್ತನಂತಿಟ್ಟ ಜಿಲ್ಲೆಯಲ್ಲಿರುವ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕವಾಗಿ ನಡೆಯುವ ಮಂಡಲ ಮಾತೃ ಮಕರವಿಲಕ್ಕು ಪೂಜೆಗಳು ಮುಖ್ಯವಾದ ಪೂಜೆ ಆಗಿದೆ. ಎರಡು ತಿಂಗಳುಗಳ ಕಾಲ ಈ ಋತು ಇರಲಿದ್ದು.. ಈ ವೇಳೆ ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ಸೇರಿದಂತೆ ದೇಶದ ಹಲವೆಡೆಯಿಂದ ಲಕ್ಷಾಂತರ ಭಕ್ತರು ದೇವರ ದರ್ಶನಕ್ಕಾಗಿ ಬರುತ್ತಾರೆ. ತಿಂಗಳ ಮೊದಲ ಐದು ದಿನಗಳ ಕಾಲ ಪೂಜೆ ನಡೆಯುತ್ತದೆ..ತಿರುವಾಂಕೂರು ದೇವಸ್ಥಾನದಲ್ಲಿ ವಯಸ್ಸಾದವರು ಹಾಗೂ ಅಂಗವಿಕಲರಿಗೆ ದರ್ಶನದ ಅವಕಾಶ ಸಿಗುತ್ತದೆ. ಇದನ್ನೂ ಓದಿ: Technology: ಬದಲಾಗುತ್ತಿದೆ ಭಾರತ – ಐಫೋನ್ ಬೆನ್ನಲ್ಲೇ ಮತ್ತೊಂದು ಕಂಪನಿ ಇಂದ ಭಾರತದಲ್ಲಿಯೇ ಉತ್ಪಾದನೆ ಆರಂಭ- ಯಾವ ಕಂಪನಿ ಗೊತ್ತೇ? ಮೊಬೈಲ್ ಮತ್ತಷ್ಟು ಅಗ್ಗ.

Comments are closed.