Check property ownership: ಇಡೀ ದೇಶದಲ್ಲಿ ಯಾವ ಭೂಮಿ ಯಾರ ಹೆಸರಿನಲ್ಲಿಯೇ, ನಿಮ್ಮ ಜಾಮೀನು ಯಾರ ಹೆಸರಿನಲ್ಲಿ ಇದೆ ಎಂಬುದನ್ನು ತಿಳಿಯಲು, ಈ ಚಿಕ್ಕ ಕೆಲಸ ಮಾಡಿ ಸಾಕು.

Check property ownership: ಮನೆ , ಆಸ್ತಿ ಖರೀದಿ (Property purchase) ಮಾಡುವುದು ಎಲ್ಲರ ಕನಸು, ನಮ್ಮಲ್ಲಿ ಎಲ್ಲರು ಕೂಡ ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಕನಸು ಕಾಣುತ್ತಾರೆ. ಉತ್ತಮ ಇನ್ವೆಸ್ಟ್ಮೆಂಟ್ (Investment) ಇರಬೇಕು ಎಂದು ಆಸ್ತಿಗಳಲ್ಲಿ ಹೂಡಿಕೆ ಮಾಡುತ್ತಾರೆ. ಹಾಗಾಗಿ ಪ್ರಾಪರ್ಟಿ ಗಳನ್ನು ಖರೀದಿ ಮಾಡುವ ಮಾರ್ಕೆಟ್ (market) ಯಾವಾಗಲು ಬೇಡಿಕೆಯಲ್ಲಿರುತ್ತದೆ. ಆದರೆ ಈ ರಿಜಿಸ್ಟ್ರೇಶನ್ ಗಳ ಮಧ್ಯೆ ಮೋಸ ಕೂಡ ನಡೆಯುತ್ತದೆ. ಒಂದು ಫ್ಲ್ಯಾಟ್ (Flat) ಅಥವಾ ಪ್ರಾಪರ್ಟಿ ರಿಜಿಸ್ಟರ್ (Property register) ಮಾಡುವಾಗ, ಒಬ್ಬ ವ್ಯಕ್ತಿಯ ಹೆಸರಿಗೆ ಮಾಡುತ್ತಾರೆ. ಇದನ್ನೂ ಓದಿ: Tata Ev Car: Tata ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿ ಮಾಡಿದ ಟಾಟಾ ಎಲೆಕ್ಟ್ರಿಕ್ ಕಾರುಗಳು- ಮೈಲೇಜ್, ವಿಶೇಷತೆಯ ಸಂಪೂರ್ಣ ಡೀಟೇಲ್ಸ್.

ಆದರೆ ಈ ವಿಷಯದಲ್ಲಿ ಮೋಸ ಹೋದರೆ, ನಿಮ್ಮ ಆಸ್ತಿ ಮತ್ತು ಹೆಸರು ಎರಡು ಕೂಡ ಮೋಸದಿಂದ ನಿಮ್ಮ ಕೈಯಿಂದ ಜಾರಿ ಹೋಗಬಹುದು..ಹಾಗಾಗಿ ಆಸ್ತಿ ಖರೀದಿ ಮಾಡುವುದಕ್ಕಿಂತ ಮೊದಲು ಅದರ ಬಗ್ಗೆ ಸರಿಯಾಗಿ ಎಲ್ಲವನ್ನು ವಿಚಾರಿಸಬೇಕು. ನೀವು ಯಾವುದೇ ಲ್ಯಾನ್ಡ್ ಖರೀದಿ ಮಾಡುವುದಕ್ಕಿಂತ ಮೊದಲು ಲ್ಯಾನ್ಡ್ ಓನರ್ ಬಗ್ಗೆ ಪೂರ್ತಿಯಾಗಿ ಮಾಹಿತಿ ತಿಳಿದುಕೊಳ್ಳಬೇಕಾಗುತ್ತದೆ. ಈಗ ಇದರ ಬಗ್ಗೆ ಕಾರ್ಪೊರೇಶನ್ ಇಂದ ಆನ್ಲೈನ್ ಮೂಲಕವೆ ಮಾಹಿತಿ ಸಿಗುತ್ತದೆ.

ಇದರಿಂದ ನಿಮಗೆ ಪ್ರಯೋಜನವಿದ್ದು, ನೀವು ಓನರ್ ಬಗ್ಗೆ ಜಾಗದ ಬಗ್ಗೆ ಮಾಹಿತಿ ಪಡೆಯೋದಕ್ಕೆ ಮತ್ತೊಬ್ಬರ ಮೊರೆ ಹೋಗುವ ಅವಶ್ಯಕತೆ ಇಲ್ಲ. ಈಗ ಆನ್ಲೈನ್ ಮೂಲಕವೇ, ಭೂಮಿಯ ನಕ್ಷತೆ, ಖಾತೆಯ ಮಾಹಿತಿ, ಭೂಲೇಖ ಎಲ್ಲವನ್ನು ಪರೀಕ್ಷಿಸಬಹುದು. ಎರಡೇ ನಿಮಿಷಗಳಲ್ಲಿ ಯಾವುದೇ ಅಧಿಕೃತ ವೆಬ್ಸೈಟ್ ಇಂದ ಭೂಮಿಯ ಬಗ್ಗೆ ಮಾಹಿತಿಗಳನ್ನು ಪಡೆಯಬಹುದು. ಮೊದಲೆಲ್ಲಾ ಈ ಮಾಹಿತಿ ಬೇಕು ಎಂದರೆ ನೀವು ಕಂದಾಯ ಇಲಾಖೆಗೆ ಹೋಗಬೇಕಿತ್ತು, ಆದರೆ ಈಗ ಮನೆಯಿಂದಲೇ ಪಡೆಯಬಹುದು.. ಎಲ್ಲವನ್ನೂ ಮನೆಯಲ್ಲೇ ಕೂತು ಪರೀಕ್ಷೆ ಮಾಡಬಹುದು. ಇದನ್ನೂ ಓದಿ: EV Bike: ಜುಜುಬಿ ಮೂವತ್ತು ಸಾವಿರಕ್ಕೆ ಮನೆಗೆ ತನ್ನಿ ಅತ್ಯಾಧುನಿಕ ಎಲೆಕ್ಟ್ರಿಕ್ ಬೈಕ್- ಏನೆಲ್ಲಾ ವಿಶೇಷತೆ, ಬೆಲೆಯ ಸಂಪೂರ್ಣ ಡೀಟೇಲ್ಸ್.

ಇದನ್ನೆಲ್ಲ ತಿಳಿದುಕೊಳ್ಳುವುದು ಹೇಗೆ ಎಂದು ತಿಳಿಸುತ್ತೇವೆ ನೋಡಿ..
*ರಾಜ್ಯ ಕಂದಾಯ ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನ್ಯೂಡಿ.
*ನಿಮ್ಮ ಜಿಲ್ಲೆಯ ಹೆಸರನ್ನು ಸೆಲೆಕ್ಟ್ ಮಾಡಿ
*ಬಳಿಕ ನಿಮ್ಮ ತಾಲೂಕಿನ ಹೆಸರು ಆಯ್ಕೆ ಮಾಡಿ
*ಆ ಭೂಮಿ ಯಾವ ಗ್ರಾಮದಲ್ಲಿದೆ ಎಂದು ಹೆಸರನ್ನು ಆಯ್ಕೆ ಮಾಡಿ
*ಆ ಭೂಮಿಯ ಖಾತೆದಾರರ ಹೆಸರಿನ ಮೂಲಕ ಹುಡುಕುವ ಆಯ್ಕೆ ಸೆಲೆಕ್ಟ್ ಮಾಡಿ
*ಈಗ ಅವರ ಹೆಸರಿನ ಮೊದಲ ಅಕ್ಷರ ಹಾಕಿ

*ಅಲ್ಲಿ ಬರುವ ಲಿಸ್ಟ್ ಇಂದ ಅವರ ಹೆಸರನ್ನು ಆಯ್ಕೆ ಮಾಡಿ
*ಸರ್ಚ್ ಬಟನ್ ಕ್ಲಿಕ್ ಮಾಡಿ
*ಈಗ ಕ್ಯಾಪ್ಚ ಕೋಡ್ ಬರುತ್ತದೆ ಅದನ್ನು ಚೆಕ್ ಮಾಡಿ
*ಈಗ ನಿಮ್ಮ ಸ್ಕ್ರೀನ್ ಮೇಲೆ ಆ ಜಾಗದ ಎಲ್ಲಾ ಮಾಹಿತಿ ಬರುತ್ತದೆ
*ಖಾತೆಯ ಸಂಖ್ಯೆ, ಆ ವ್ಯಕ್ತಿಯ ಹೆಸರಿನಲ್ಲಿ ಎಷ್ಟು ಜಮೀನು ಇದೆ ಹಾಗೂ ಅದರ ಕುರಿತಾಗಿ ಎಲ್ಲಾ ಮಾಹಿತಿ ನಿಮಗೆ ಸಿಗುತ್ತದೆ.

Comments are closed.