Redmi Note 13 max pro 5G: ಈ ಹೊಸ ರೆಡ್ಮಿ 5 ಜಿ ಫೋನ್ ಗೆ ಹೆಣ್ಣುಮಕ್ಕಳೇ ಟಾರ್ಗೆಟ್ ಯಾಕೆ ಗೊತ್ತಾ?

Redmi Note 13 max pro 5G: 5 ಜಿ ನೆಟ್ವರ್ಕ್ (5G network) ಆರಂಭವಾಗಿದೆ. ಹಾಗಾಗಿ 5 ಜಿ ಸ್ಮಾರ್ಟ್ ಫೋನ್ ಕೂಡ ಖರೀದಿ ಮಾಡಲೇಬೇಕು. ಹಾಗೆ ಅತಿ ಕಡಿಮೆ ಬೆಲೆಗೆ ಹೆಚ್ಚು ಫೀಚರ್ (Features) ಇರುವ ಸ್ಮಾರ್ಟ್ ಫೋನ್ (Smart Phone) ಖರೀದಿ ಮಾಡಬೇಕು ಎಂದಿದ್ದರೆ ಅದಕ್ಕೆ ಇಲ್ಲಿದೆ ಬೆಸ್ಟ್ ಆಪ್ಶನ್. ಇನ್ನೇನು ಮಾರುಕಟ್ಟೆಗೆ ಬರಲಿರುವ ರೆಡ್ಮಿ ನೋಟ್ 13 ಮ್ಯಾಕ್ಸ್ ಪ್ರೋ ಹುಡುಗಿಯರಿಗೆ ಹುಚ್ಚು ಹಿಡಿಸುವ ಕ್ಯಾಮರಾ ಕ್ಲಾರಿಟಿ ಹೊಂದಿದೆ. ಇದನ್ನೂ ಓದಿ: Maruti Invicto: ಮಾರುತಿ ಕಂಪನಿಯ ಅತ್ಯಂತ ದುಬಾರಿ ಕಾರು ಬಿಡುಗಡೆ- ಇದರ ವಿಶೇಷತೆ ನೋಡಿದರೆ ಮಾತ್ರ ಬೆಲೆ ಕಡಿಮೆ ಎನಿಸುತ್ತದೆ.

ಕ್ಯಾಮರಾ: (camera)

ಡಿಎಸ್ಎಲ್ಆರ್ ಕ್ಯಾಮೆರಾ ಕ್ಲಾರಿಟಿ ಕೊಡುವ 200 ಎಮ್ ಪಿ ಕ್ಯಾಮೆರಾ ಹೊಂದಿರುವ ರೆಡ್ಮಿ ಫೋನ್ 200 ಎಂಪಿ ಕ್ಯಾಮರಾ ಹೊಂದಿದ್ದು ಅತ್ಯುತ್ತಮ ವಿಡಿಯೋ ಹಾಗೂ ಫೋಟೋ ತೆಗೆಯಲು ಇದು ಸಹಾಯಕವಾಗುತ್ತದೆ. 60 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಕಾಣಬಹುದು. ಎರಡು ಮೆಗಾಪಿಕ್ಸೆಲ್ ಮೈಕ್ರೋಲೆನ್ಸ್ ಹಾಗೂ ಸೆಲ್ಫಿ ಮತ್ತು ವಿಡಿಯೋ ಗಾಗಿ 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಕೂಡ ನೀಡಲಾಗಿದೆ.

ಪ್ರೊಸೆಸ್ಸರ್: (Processor)

ರೆಡ್ಮಿ ನೋಟ್ 13 ಪ್ರೊ ಮ್ಯಾಕ್ಸ್ 5g ಫೋನ್ 6.7 ಇಂಚಿನ ಸೂಪರ್ ಅಮೋಲೆಡ್ ಡಿಸ್ಪ್ಲೇ ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಅಳವಡಿಸಲಾಗಿದ್ದು ಈ ಫೋನಿನ ರಿಫ್ರೆಶ್ ಇದರ 120 hz. ಇದರಲ್ಲಿ ಆಕ್ವಾ ಕೋರ್ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಬಹುದು.  6 ಜಿಬಿ ಹಾಗೂ 12 ಜಿಬಿ ರಾಮ್ ಎರಡೂ ವೇರಿಯಂಟ್ ಫೋನಿನಲ್ಲಿ 256gb ಇಂಟರ್ನಲ್ ಸ್ಟೋರೇಜ್ ಕೊಡಲಾಗಿದೆ.

ರೆಡ್ಮಿ ಬ್ಯಾಟರಿ ಬ್ಯಾಕ್ ಅಪ್ ಮತ್ತು ಬೆಲೆ

5200 ಎಂ ಎ ಹೆಚ್ ಬ್ಯಾಟರಿ ಕೊಡಲಾಗಿದ್ದು ಸೂಪರ್ ಫಾಸ್ಟ್ ಚಾರ್ಜಿಂಗ್ ವ್ಯವಸ್ಥೆಯು ಇದೆ. ಹಾಗಾಗಿ ಕೆಲವೇ ನಿಮಿಷಗಳಾಲ್ಲಿ ಸಂಪೂರ್ಣ ಬ್ಯಾಟರಿ ಚಾರ್ಜ್ ಆಗುತ್ತದೆ. ಇನ್ನು ಈ 5 ಜಿ ಫೋನಿನಲ್ಲಿ ವೈಶಿಷ್ಟ್ಯತೆ ಹಾಗೂ ಫೀಚರ್ ಸಾಕಷ್ಟು ಇದ್ದು ಬೆಲ್ ಮಾತ್ರ ಕಡಿಮೆ. ಸದ್ಯದಲ್ಲಿಯೇ ಮಾರುಕಟ್ಟೆಗೆ ಬರಲಿರುವ ಈ ಫೋನ್ ಬೆಲೆ 20,000 ರೂ.ಗಿಂತಲೂ ಕಡಿಮೆ.  ಸದ್ಯದಲ್ಲಿಯೇ ರೆಡ್ಮಿ ನೋಟ್ 3 ಪ್ರೊ ಮ್ಯಾಕ್ಸ್ 5g ಫೋನ್  ಅಮೆಜಾನ್ ನಲ್ಲಿ ಲಭ್ಯವಾಗಬಹುದು. ಇದನ್ನೂ ಓದಿ: LIfe Insurance: ನಿಮಗೆ ಯಾವುದೇ ಏಜೆಂಟ್ ವಿಮೆ ಮಾಡಿಸುವಾಗ ಸುಳ್ಳು ಹೇಳಿದ್ದರೆ, ಸಂಪೂರ್ಣ ವಿಮ ಹಣ ವಾಪಾಸ್ ಪಡೆಯಿರಿ. ಹೇಗೆ ಗೊತ್ತೇ?

Comments are closed.