Kannada Astrology: ಒಂದು ಮದುವೆಯಾಗಿದ್ದರೂ ಕೂಡ ಈ ರಾಶಿಯವರಿಗೆ ಪರಸ್ತ್ರೀ ಅಥವಾ ಪರಪುರುಷನ ಮೇಲೆ ಆಸಕ್ತಿ ಹೆಚ್ಚು! ಈ ರಾಶಿಯವರು ನಿಮ್ಮ ಸಂಗಾತಿಯಾಗಿದ್ದರೆ ಒಂದು ಕಣ್ಣಿಟ್ಟಿರಿ!!

Kannada Astrology : ಮದುವೆ ಎನ್ನುವುದು ಒಂದು ಸಾಮಾಜಿಕ ಬಂಧ. ಇಲ್ಲಿ ಗಂಡ ಹೆಂಡತಿ ಜೊತೆಯಾಗಿ ಅನುಸರಿಸಿಕೊಂಡು ಹೋಗುವುದು ಮಾತ್ರವಲ್ಲದೆ ಸಾಮಾಜಿಕವಾಗಿ ಕೂಡ ಅದೇ ರೀತಿ ನಡೆದುಕೊಳ್ಳಬೇಕಾಗುತ್ತದೆ. ಗಂಡ ಹೆಂಡತಿ (Husband and wife)  ಎಂದರೆ ಪರಸ್ಪರ ನಂಬಿಕೆ ಪ್ರೀತಿ (Love) ವಿಶ್ವಾಸ ಎಲ್ಲವೂ ಮುಖ್ಯ ಆದರೆ ಕೆಲವರಿಗೆ ಮಾತ್ರ ತಮ್ಮ ಮದುವೆಯಾಗಿರುವ ಸಂಬಂಧಕ್ಕಿಂತ ವಿವಾಹೇತರ ಸಂಬಂಧದಲ್ಲಿ ತುಸು ಆಸಕ್ತಿ ಜಾಸ್ತಿ. ಇದಕ್ಕೆ ಜ್ಯೋತಿಷ್ಯ ಕಾರಣಗಳು ಕೂಡ ಹಾಗಾದ್ರೆ ಯಾವ ರಾಶಿಯವರು ಮದುವೆಯಾಗಿದ್ದರೂ ಕೂಡ ಇನ್ನೊಂದು ಸಂಬಂಧದಲ್ಲಿ ಆಕರ್ಷಣೆ ಹೊಂದಿರುತ್ತಾರೆ ನೋಡೋಣ.

ಮೇಷ ರಾಶಿ:

ಮೇಷ ರಾಶಿಯವರು ಸದಾ ಹುಡುಕಾಟದಲ್ಲಿಯೇ ಇರುತ್ತಾರೆ ಅದರಲ್ಲೂ ಪ್ರೀತಿ ಹುಡುಕಾಟದಲ್ಲಿ ಇರುತ್ತಾರೆ ಮದುವೆಯಾದ ನಂತರ ಕೆಲವರು ಇದೇ ಹುಡುಕಾಟವನ್ನು ಮುಂದುವರಿಸಿಕೊಂಡು ಕೂಡ ಹೋಗುತ್ತಾರೆ ಇವರ ನೀರ ನೋಡಿ ನೇರ ಮಾತು ಇದ್ದದ್ದನ್ನು ಇದ್ದಹಾಗೆ ಹೇಳುವ ರೀತಿ ಜನರಿಗೆ ಬೇಗ ಇಷ್ಟವಾಗುತ್ತದೆ. ಇವರಿಗೆ ನಾಳೆ ಏನಾಗಬಹುದು ಎನ್ನುವ ಚಿಂತೆಗೆ ಇಲ್ಲ ಇವತ್ತಿಗೆ ಈ ಕ್ಷಣಕ್ಕೆ ಬದುಕುತ್ತಾರೆ. ಬಾರಿ ಹೊಸ ಬರೋ ಪರಿಚಯವಾದ ಹಳಬರ ಬಳಿ ಇದನ್ನು ಹೇಳಿಕೊಳ್ಳುವುದು ಇದೆ.

ವೃಷಭ ರಾಶಿ:

ಈ ರಾಶಿಯವರು ಬೇರೆಯವರ ಮೇಲೆ ತೋರಿಸುವ ಪ್ರೀತಿ ಕಾಳಜಿ ತಮ್ಮವರೇ ಎನ್ನುವಷ್ಟರ ಮಟ್ಟಿಗೆ ನಂಬಿಕೆ ಎಲ್ಲವೂ ಅವರತ್ತ ಬೇರೆಯವರು ಆಕರ್ಷಿಸುವಂತೆ ಮಾಡುತ್ತದೆ. ವೃಷಭ ರಾಶಿಯವರ ಬಾಯಲ್ಲಿ ಇಲ್ಲ ಎನ್ನುವ ಮಾತೇ ಬರುವುದಿಲ್ಲ ಹಾಗಾಗಿ ಅವರ ಈ ಗುಣ ಜನರಿಗೆ ಹೆಚ್ಚು ಇಷ್ಟವಾಗುತ್ತದೆ ಇವರು ಹಠಮಾರಿಗಳಲ್ಲ ಬೇಗ ಹೊಂದಿಕೊಳ್ಳುತ್ತಾರೆ ಆದ್ದರಿಂದ ಇವರು ಸಹಾಯ ಮಾಡುವ ರೀತಿ ನಡವಳಿಕೆ ಇವರಿಗೆ ಮತ್ತೊಂದು ಸಂಬಂಧ ಇದೇನು ಎನ್ನುವ ಅನುಮಾನವನ್ನು ಕೂಡ ಹುಟ್ಟು ಹಾಕುತ್ತದೆ.

ತುಲಾ ರಾಶಿ:

ತುಲಾ ರಾಶಿ ಜನ ಸಮಾಜದಲ್ಲಿ ಇರುವ ರೀತಿ ನೀತಿ ವ್ಯವಹಾರದಲ್ಲಿ ಅವರ ಬುದ್ಧಿವಂತಿಕೆ ಅವರ ಡಿಪ್ಲೋಮೆಟಿಕ್ ಮಾತುಗಳು ಎಲ್ಲವೂ ಇತರರನ್ನು ಆಕರ್ಷಿಸುತ್ತವೆ ತುಲಾ ರಾಶಿಯವರ ಸಂಘಕ್ಕೆ ಒಬ್ಬರು ಬಂದರೆ ಅವರನ್ನು ಬಿಟ್ಟು ಹೋಗಲು ಸಾಧ್ಯವೇ ಇಲ್ಲ. ಜೊತೆಗೆ ತುಲಾ ರಾಶಿಯವರು ಜನರನ್ನು ಸಿಕ್ಕಪಟ್ಟೆ ಹಚ್ಚಿಕೊಳ್ಳುತ್ತಾರೆ ಒಮ್ಮೆ ಇವರು ಯಾರನ್ನಾದರೂ ಇಷ್ಟಪಟ್ಟರೆ ಅವರನ್ನು ಬಿಡುವ ಮಾತೇ ಇಲ್ಲ ಹಾಗಾಗಿ ಗೊತ್ತಿದ್ದೋ ಗೊತ್ತಿಲ್ಲದೆಯೋ, ಇವರ ಜೀವನದಲ್ಲಿ ವಿವಾಹೇತರ ಸಂಬಂಧವೊಂದು ಬೆಳೆದು ಹೋಗುತ್ತದೆ.

ವೃಶ್ಚಿಕ ರಾಶಿ:

ಸಂಬಂಧ ಎನ್ನುವ ವಿಷಯ ಬಂದಾಗ ಇವರು ನಡೆದುಕೊಳ್ಳುವ ರೀತಿಯೇ ಬೇರೆ ಇವರು ಒಬ್ಬರನ್ನ ಹಚ್ಚಿಕೊಂಡರೆ ಮತ್ತೆ ಅವರನ್ನು ಬಿಡುವುದೇ ಇಲ್ಲ ಸಂಬಂಧಗಳಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ. ಇನ್ನು ವೃಶ್ಚಿಕ ರಾಶಿಯ ಪುರುಷರಲ್ಲಿ ಅಥವಾ ಮಹಿಳೆಯರಿರಲಿ ತಮಗಿಂತ ಚಿಕ್ಕ ವಯಸ್ಸಿನವರನ್ನೇ ಇಷ್ಟಪಡುವುದು ಜಾಸ್ತಿ ಹಾಗಾಗಿ ವಿವಾಹದ ನಂತರವೂ ಕೂಡ ಇವರಿಗೆ ಪ್ರೀತಿ ಪ್ರೇಮ ಉಂಟಾಗುವುದು ಸಹಜ. ವೃಶ್ಚಿಕ ರಾಶಿಯವರ ಜೊತೆಗೆ ಇದ್ದರೆ ಬಹಳ ಸುರಕ್ಷತೆಯ ಭಾವನೆ ಮೂಡುತ್ತದೆ ಹಾಗಾಗಿ ಇವರನ್ನು ಇಷ್ಟಪಡುವವರು ಕೂಡ ಜಾಸ್ತಿ.

ಕನ್ಯಾ ರಾಶಿ:

ನೀವು ವ್ಯಕ್ತಿಯ ಜ್ಞಾನ ತಿಳುವಳಿಕೆಯ ಪಾಂಡಿತ್ಯ ಎಲ್ಲವೂ ಬೇರೆಯವರನ್ನ ಅವರತ್ತ ಆಕರ್ಷಿಸುತ್ತವೆ ಇವರದು ಒಂಥರ ಆರಾಧನಾ ಮನೋಭಾವ ಯಾವುದೇ ವಸ್ತುವನ್ನು ಅಥವಾ ವ್ಯಕ್ತಿಯನ್ನು ಇಷ್ಟಪಟ್ಟರೆ ಅದನ್ನು ಬಹಳವಾಗಿ ಮುತುವರ್ಜಿಯಿಂದ ನೋಡಿಕೊಳ್ಳುತ್ತಾರೆ. ಯಾವುದೇ ವಿಷಯನ ಗುಟ್ಟಾಗಿ ಇಡುವುದು ಯಾರಿಗೂ ತಿಳಿಯದಂತೆ ನಡೆದುಕೊಳ್ಳುವುದು ಈ ರಾಶಿಯವರ ಹುಟ್ಟು ಗುಣ ಹಾಗಾಗಿ ಇವರು ವಿವಾಹೇತರ ಸಂಬಂಧ ಹೊಂದಿದ್ದರು ಕೂಡ ಅದರ ಬಗ್ಗೆ ಸಣ್ಣ ಸುಳಿವು ಕೂಡ ಯಾರಿಗೂ ಸಿಗುವುದಿಲ್ಲ.

ಮೀನಾ ರಾಶಿ:

ಈ ರಾಶಿಯವರಂತೂ ಸೌಂದರ್ಯ ಆರಾಧಕರು. ತಮ್ಮ ಬಳಿ ಇರುವ ವಸ್ತುವಿನಿಂದ ಹಿಡಿದು ತಾವು ಇಷ್ಟಪಡುವ ಜನರವರೆಗೆ ಹೆಚ್ಚು ಗುಣಮಟ್ಟ ಇರಬೇಕು ಎಂದು ನಿರೀಕ್ಷೆ ಮಾಡುತ್ತಾರೆ. ಅವರ ಹಿಡಿಸುವ ಭಾವ ಅವರ ಎದುರಿಗೆ ಇರುವ ವ್ಯಕ್ತಿ ನಾನು ಇವರ ಜೀವನದಲ್ಲಿ ಎಷ್ಟು ಮಹತ್ವ ಪಡೆದುಕೊಂಡಿದ್ದಾನೆ ಎಂದು ಅನ್ನಿಸಲು ಶುರುವಾಗುತ್ತದೆ. ಅವರು ತಮ್ಮ ಜೊತೆಗೆ ಇರುವವರನ್ನು ಬಹಳವಾಗಿ ಹೊಗಳುತ್ತಾರೆ. ಸದಾ ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಾರೆ. ಹೀಗೆ ಮೀನ ರಾಶಿಯವರು ತನ್ನ ವಿರುದ್ಧ ಲಿಂಗವನ್ನು ಅಂದರೆ ಪುರುಷರಾಗಿದ್ದರೆ ಮಹಿಳೆಯರು ಮಹಿಳೆಯರಾಗಿದ್ದರೆ ಪುರುಷರು ಬೇರೆಯವರನ್ನು ಇಷ್ಟಪಡುವ ರೀತಿ ಅವರಲ್ಲಿ ಪ್ರೀತಿ ಪ್ರೇಮ ಮೂಡುವಂತೆ ಮಾಡುತ್ತದೆ.

Comments are closed.