Check Gruhalakshmi Status: ಗೃಹಲಕ್ಷ್ಮಿ ಈ ಯೋಜನೆಗೆ ನಿಮ್ಮ ಹೆಸರು ಸೆಲೆಕ್ಟ್ ಆಗಿದ್ಯೋ ಇಲ್ವೋ ಎಂಬುದನ್ನು ಈ ಕೂಡಲೇ ಚೆಕ್ ಮಾಡಿಕೊಳ್ಳಿ; ಇಲ್ಲವಾದರೆ 2,000 ಕೈತಪ್ಪಿ ಹೋಗಬಹುದು!

Check Gruhalakshmi Status: ಮನೆಯ ಗ್ರಹಿಣಿಯರಿಗೆ ಪ್ರತಿ ತಿಂಗಳು 2,000ಗಳನ್ನು ಉಚಿತವಾಗಿ ಖಾತೆಗೆ ವರ್ಗಾವಣೆ ಮಾಡುವ ಗೃಹಲಕ್ಷ್ಮಿ ಯೋಜನೆಗೆ ನಿನ್ನೆ ಅಂದರೆ ಆಗಸ್ಟ್ 30ರಂದು ರಾಜ್ಯ ಸರ್ಕಾರ ಚಾಲನೆ ನೀಡಿದೆ. ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಗಿದೆ.

ಕೋಟ್ಯಾಂತರ ಜನ ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ ಅದರಲ್ಲಿ ನಿನ್ನೆ ಸುಮಾರು ಲಕ್ಷಕ್ಕೂ ಅಧಿಕ ಜನರ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ. ಇನ್ನು ಸಾಕಷ್ಟು ಜನರಿಗೆ ಸದ್ಯಸರಿಗೆ ಹಣ ವರ್ಗಾವಣೆಯಾಗುವ ಸಾಧ್ಯತೆ ಇದೆ.

ಯಾವಾಗ ಹಣ ವರ್ಗಾವಣೆ ಆಗಬಹುದು
ಸರ್ಕಾರದಿಂದ ನಿಮ್ಮ ಮೊಬೈಲ್ ನಂಬರ್ ಗೆ ಒಂದು ಮೆಸೇಜ್ ಬರುತ್ತದೆ. ಆ ಮೆಸೇಜ್ ಬರುತ್ತಿದ್ದಂತೆ ನಿಮ್ಮ ಖಾತೆಗೂ ಕೂಡ ಹಣ ವರ್ಗಾವಣೆ ಆಗುತ್ತದೆ ಸಪ್ಟೆಂಬರ್ 5 ನೇ ತಾರೀಖಿನ ಒಳಗೆ ಫಲಾನುಭವಿಗಳ ಎಲ್ಲರ ಖಾತೆಗೆ ಹಣ ವರ್ಗಾವಣೆ ಸರ್ಕಾರ ತಿಳಿಸಿದೆ.

ನಿಮ್ಮ ಖಾತೆಗೆ ಹಣ ಬರುತ್ತದೆಯೋ ಇಲ್ಲವೋ ಎಂದು ಸ್ಟೇಟಸ್ ಚೆಕ್ ಮಾಡಿಕೊಳ್ಳಿ
ಸೇವಾ ಸಿಂಧು ವೆಬ್ಸೈಟ್ ಮೂಲಕ ನೀವು ನಿಮ್ಮ ಖಾತೆಗೆ ಹಣ ಬರುತ್ತದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಲು ಸಾಧ್ಯವಿದೆ.
ಮೊದಲಿಗೆ sevasindhuservices.karnataka.gov.in ವೆಬ್ಸೈಟ್ ಗೆ ಲಾಗಿನ್ ಆಗಿ.
ನಂತರ Gruha Lakshmi Scheme beneficiary status ಪರಿಶೀಲನೆ ಮಾಡಬಹುದು.
ಅಲ್ಲಿ ಚೆಕ್ ಯುವರ್ ಅಪ್ಲಿಕೇಶನ್ ಸ್ಟೇಟಸ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಅಲ್ಲಿ ನಿಮ್ಮ ಅರ್ಜಿ ಸಂಖ್ಯೆಯನ್ನು ನಮೂದಿಸಬೇಕು ನೀವು ಅಪ್ಲಿಕೇಶನ್ ಹಾಕುವಾಗ ನಿಮಗೆ ಸಿಕ್ಕಿರುವ ಎಕ್ನಾಲೇಜ್ ಮೆಂಟ್ ಸಂಖ್ಯೆಯನ್ನು ನಮೂದಿಸಬೇಕು.
ನಂತರ ಚೆಕ್ ಸ್ಟೇಟಸ್ ನೌವ್ ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಗೃಹಲಕ್ಷ್ಮಿ ಸ್ಕೀಮ್ ಗೆ ನೀವು ಸಲ್ಲಿಸಿದ ಅರ್ಜಿ ಯಶಸ್ವಿಯಾಗಿದೆಯೋ ಇಲ್ಲವೋ ಎಂಬುದನ್ನು ಎಲ್ಲಿ ತಿಳಿದುಕೊಳ್ಳಬಹುದು.

ಏನು ಸರ್ಕಾರದಿಂದಲೂ ಕೂಡ ನೀವು ಅರ್ಜಿ ಸಲ್ಲಿಸಿದ್ದು ಸರಿಯಾಗಿದ್ದರೆ ನಿಮಗೆ ಸದ್ಯದಲ್ಲಿಯೇ ಒಂದು ಮೆಸೇಜ್ ಕೂಡ ಬರುತ್ತದೆ ನಿಮ್ಮ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎನ್ನುವ ಮೆಸೇಜು ನೀವು ಸ್ವೀಕರಿಸಿದರೆ ನಿಮಗೆ 100% 2 ಸಾವಿರ ರೂಪಾಯಿಗಳು ನಿಮ್ಮ ಖಾತೆಗೆ ಬರುತ್ತದೆ ಎಂದು ಅರ್ಥ.

Comments are closed.