Easy money making idea: ನಿಮ್ಮ ಜೇಬಿಂದ ಒಂದೇ ಒಂದು ರೂಪಾಯಿ ಕೂಡ ಖರ್ಚು ಮಾಡದೇ ಒಂದೇ ದಿನದಲ್ಲಿ ಗಳಿಸಿ ಕೈತುಂಬಾ ಹಣ!

Easy money making idea: ನಮಗೆ ಹಣದ (Money) ಅಗತ್ಯ ಯಾವಾಗ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಅದೆಷ್ಟು ಬಾರಿ ಇವತ್ತೇ ದುಡಿದು ಇವತ್ತೇ ಹಣ ಸಿಗುವ ಹಾಗಿದ್ದರೆ ಎಷ್ಟು ಚೆನ್ನಾಗಿತ್ತು ಅಂತ ಅನ್ಸುತ್ತೆ. ಇದಕ್ಕಾಗಿ ಬೆಸ್ಟ್ ಆಯ್ಕೆ ಅಂದ್ರೆ ಓಲಾ (ola) ಉಬರ್ (uber) ನಂತಹ ಟ್ಯಾಕ್ಸಿ ಓಡಿಸುವುದು. ಆದರೆ ಟ್ಯಾಕ್ಸಿ (Taxi) ಓಡಿಸುವ ಕೆಲಸವನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ ಹಾಗಾಗಿ ನೀವು ಒಂದೇ ದಿನದಲ್ಲಿ ಹಣ ಬೇಕು, ಅದರಲ್ಲೂ ನಿಮಗೆ ಒಂದು ರೂಪಾಯಿ ಕೂಡ ಖರ್ಚಾಗಬಾರದು ಎಂದು ಬಯಸಿದರೆ ಇಲ್ಲಿದೆ ಸುಲಭ ಹಣ ಗಳಿಸುವ ಐಡಿಯಾಗಳು. ಇದನ್ನೂ ಓದಿ: Ration card Correction: ಇದೊಂದು ಕೆಲಸ ಮಾಡದೆ ಇದ್ರೆ ಅನ್ನಭಾಗ್ಯ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬರೋದಿಲ್ಲ: ಆದರೂ ಸರ್ಕಾರ ಕೊಟ್ಟ ಈ ಗುಡ್ ನ್ಯೂಸ್ ಪ್ರಯೋಜನ ಪಡ್ಕೊಳ್ಳಿ!

ಸಮೀಕ್ಷೆ ಮಾಡುವುದು:

ಸ್ವಾಗ್ ಬಕ್ಸ್, ಇನ್ಬಾಕ್ಸ್ ಡಾಲರ್, ರಿವಾರ್ಡ್ ಸರ್ವೆ, ಬ್ರಾಂಡ್ ಸಮೀಕ್ಷೆಗಳು, ಸರ್ವೆ ಜಂಕಿ ಈ ಮೊದಲದ ವೆಬ್ಸೈಟ್ ಗಳಲ್ಲಿ ನೀವು ಸರ್ವೆ ಮಾಡಿ ಕೊಡುವುದರ ಮೂಲಕ ಸಾಕಷ್ಟು ಹಣ ಗಳಿಸಲು ಸಾಧ್ಯವಿದೆ.

ವಿಡಿಯೋ ವೀಕ್ಷಿಸಿ ಹಣ ಗಳಿಸಿ:

ಕ್ಯಾಶ್ ಕಿಕ್, ಮೈ ಪಾಯಿಂಟ್ಸ್, ಐರಜೂ ಸ್ವಾಗ್ ಬಕ್ಸ್, ಮೊದಲಾದ ವೆಬ್ಸೈಟ್ನಲ್ಲಿ ವಿಡಿಯೋಗಳನ್ನು ವೀಕ್ಷಿಸುವುದರ ಮೂಲಕವೂ ಕೂಡ ಹಣವನ್ನು ಗಳಿಸಬಹುದು. ಗಿಫ್ಟ್ ಕಾರ್ಡ್ ಕೂಡ ಸಿಗುತ್ತದೆ ಕಾನೂನು ಬದ್ಧವೆಂದು ಕೂಡ ಪರಿಶೀಲಿಸಲಾಗಿರುವ ಈ ವೆಬ್ಸೈಟ್ ನಿಂದ ನೀವು ದಿನಕ್ಕೆ 100 ರಿಂದ 200 ಡಾಲರ್ ವರೆಗೆ ಹಣ ಗಳಿಸಬಹುದು.

ಅನಗತ್ಯ ವಸ್ತುಗಳನ್ನು ಮಾರಾಟ ಮಾಡುವುದು:

ಆಫರ್ ಆಪ್ ನಲ್ಲಿ ನಿಮ್ಮ ಮನೆಯಲ್ಲಿ ಇರುವ ನೀವು ಬಳಸದೆ ಇರುವ ವಸ್ತುಗಳನ್ನು ಮಾರಾಟ ಮಾಡಬಹುದು ವಸ್ತುವಿನ ಫೋಟೋ ತೆಗೆದು ಎಷ್ಟು ಮಾರಾಟ ಮಾಡುತ್ತೀರಿ ಎಂಬುದನ್ನು ಕೂಡ ಮಾಹಿತಿ ನೀಡಿದರೆ ಆ ವಸ್ತುವನ್ನು ಅವರೇ ಖರೀದಿಸಿ ನಿಮಗೆ ಹಣ ನೀಡುತ್ತಾರೆ.

ಕಾರು ಹಾಗೂ ಇತರ ವಸ್ತುಗಳನ್ನು ಬಾಡಿಗೆಗೆ ನೀಡುವುದು:

ನೀವು ಕಾರನ್ನು ಹೊಂದಿದ್ದು ಅದನ್ನು ಹೆಚ್ಚಾಗಿ ಬಳಸದೆ ಇದ್ದರೆ ಅದನ್ನು ಬಾಡಿಗೆ ಕೊಟ್ಟು ಸಾಕಷ್ಟು ಹಣ ಗಳಿಸಬಹುದು. ಇದರ ಜೊತೆಗೆ ಕ್ಯಾಮರಾ ಅಥವಾ ಸಂಶೋಧನೆಗೆ ಅಗತ್ಯವಾಗಿರುವ ಯಾವುದಾದರೂ ವಸ್ತು ನಿಮ್ಮ ಬಳಿ ಇದ್ದರೆ ಅದನ್ನು ಬಾಡಿಗೆಗೆ ಕೊಟ್ಟು ಹಣ ಗಳಿಸಬಹುದಾಗಿದೆ. ಇದರಿಂದ ದಿನಕ್ಕೆ ಸಾವಿರ ಡಾಲರ್ಗಿಂತಲೂ ಹೆಚ್ಚು ಹಣ ಗಳಿಸಬಹುದು.

ಸಂಶೋಧಕರಿಗೆ ಸಹಾಯ ಮಾಡುವುದು

ವಿದೇಶಗಳಿಂದಲೂ ನಮ್ಮ ದೇಶಕ್ಕೆ ಅಧ್ಯಯನಕ್ಕಾಗಿ ಬರುವವರು ಸಾಕಷ್ಟು ಜನ ಇದ್ದಾರೆ ಹೀಗೆ ಬೇರೆಯವರಿಗೆ ಸಂಶೋಧನಾ ಅಧ್ಯಯನದಲ್ಲಿ ನೀವು ಸಹಾಯ ಮಾಡಿದರೆ ಪ್ರತಿ ಗಂಟೆಗೆ 100 ಡಾಲರ್ ಅಥವಾ 12 ಸಾವಿರ ರೂಪಾಯಿಗಳಷ್ಟು ಹಣವನ್ನು ಗಳಿಸಬಹುದಾಗಿದೆ. ಇದನ್ನೂ ಓದಿ: SBI FD rate: SBI ಹೆಚ್ಚಿಸಿದೆ ಎಫ್ ಡಿ ಮೇಲಿನ ಬಡ್ಡಿ; ಪಡೆಯಿರಿ 10.10% ವರೆಗಿನ ಬಡ್ಡಿ, ಗಳಿಸಿ ಹೆಚ್ಚು ಲಾಭ!

ಅದೇ ರೀತಿ ನಿನ್ನ ಬಳಿ ಇರುವ ಬುಕ್ ಗಳನ್ನು ಆಫ್ಲೈನ್ ನಲ್ಲಿ ಸೆಕೆಂಡ್ ಹ್ಯಾಂಡ್ ದರಕ್ಕೆ ಮಾರಾಟ ಮಾಡಬಹುದು. ಅದೇ ರೀತಿಯಾಗಿ ನೀಲ್ಸನ್ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ ಇದು ಟಿವಿಯಲ್ಲಿ ಯಾವ ಕಾರ್ಯಕ್ರಮವನ್ನು ಎಷ್ಟು ಜನ ವೀಕ್ಷಿಸುತ್ತಿದ್ದಾರೆ ಎಂದು ಸಂಶೋಧನೆ ಮಾಡುವ ಅಪ್ಲಿಕೇಶನ್ ಆಗಿದೆ ನೀವು ಇದರಲ್ಲಿ ಸಂಶೋಧನೆ ಕೆಲಸವನ್ನು ಆರಂಭಿಸಿದರೆ ನಿಮಗೆ ಸಾಕಷ್ಟು ಹಣ ಹಾಗೂ ಗಿಫ್ಟ್ ಕಾರ್ಡ್ ಕೂಡ ಸಿಗುತ್ತದೆ.

ಫ್ರೀಲ್ಯಾನ್ಸಿಂಗ್ ಬರವಣಿಗೆ

ನೀವು ಮನೆಯಲ್ಲಿಯೇ ಕುಳಿತು ಅಪ್ ವರ್ಕ್ಸ್ ಅಥವಾ fiverr ಮೊದಲಾದ ವೆಬ್ಸೈಟ್ನಲ್ಲಿ ನಿಮ್ಮ ಕೌಶಲ್ಯವನ್ನು ಪ್ರದರ್ಶಿಸಿ ಬರವಣಿಗೆ ಅಥವಾ ವಿನ್ಯಾಸ ಅಥವಾ ಕಂಪ್ಯೂಟರ್ ಪ್ರೋಗ್ರಾಮಿಂಗ್ ಗಿಟ್ಟಿಸಿ ಕೊಳ್ಳಬಹುದು ಇದರಿಂದಲೂ ಕೂಡ ಪ್ರತಿ ದಿನ ನೀವು ಹಣ ಸಂಪಾದನೆ ಮಾಡಲು ಸಾಧ್ಯವಿದೆ.

ಇನ್ನು ನೀವು ಕರಕುಶಲ ವಸ್ತುಗಳನ್ನು ಪೇಂಟಿಂಗ್ ಗಳನ್ನು ತಯಾರಿಸಿ ಕೂಡ ಮಾರಾಟ ಮಾಡಬಹುದು. Etsy ವೆಬ್ಸೈಟ್ ಮೂಲಕ ಅಥವಾ ಆನ್ಲೈನ್ ಇತರ ಮೂಲಕ ನೀವು ನಿಮ್ಮ ಆರ್ಟ್ ವರ್ಕ್ ಅನ್ನು ಮಾಡಬಹುದು. ಹ್ಯಾಂಡ್ ಮೇಡ್ ವಸ್ತುಗಳಿಗೆ ಇತ್ತೀಚಿಗೆ ಹೆಚ್ಚಿನ ಬೆಲೆ ಇರುವುದರಿಂದ ನೀವು ಸುಲಭವಾಗಿ ಹಣ ಗಳಿಸಬಹುದಾಗಿದೆ. ಇಂತಹ ಹಲವಾರು ಮಾರ್ಗಗಳಿಂದ ನೀವು ಸುಲಭವಾಗಿ ಹಣ ಗಳಿಕೆ ಮಾಡಬಹುದಾಗಿದೆ.

Comments are closed.