Guru Vakri 2023: ಬರೋಬ್ಬರಿ 12 ವರ್ಷಗಳ ನಂತರ ಗುರುವಿನ ಸ್ಥಾನ ಬದಲಾವಣೆ: ಇದರಿಂದ ಈ ರಾಶಿಯವರ ಜೀವನದಲ್ಲಿ ಝಣ ಝಣ ಕಾಂಚಾಣ! ಯಾವವು ಗೊತ್ತೇ?

Guru Vakri 2023: ಗುರು ಗ್ರಹ ಮೇಷ ರಾಶಿಯಲ್ಲಿ ಸಂಚರಿಸುತ್ತದೆ ಸೆಪ್ಟೆಂಬರ್ ನಾಲ್ಕರಿಂದ ಮೇಷ ರಾಶಿಯಲ್ಲಿ ಹಿಮ್ಮುಖ ಚಲನೆ ಮಾಡಲಿರುವ ಗುರು ಗ್ರಹ ಮೇಷದಿಂದ ಮೀನ ರಾಶಿಯವರಿಗೆ ಕೆಲವು ಅದೃಷ್ಟವನ್ನು ತರಲಿದ್ದಾನೆ. ಸದ್ಯ ಗುರು ಗ್ರಹದಿಂದ ಯಲ್ಲ ರಾಶಿಗಳ ಅದೃಷ್ಟದ ಬಾಗಿಲು ತೆರೆಯಲಿದೆ ಗೊತ್ತೇ?

ಮೇಷ ರಾಶಿ: ಗುರು ಮೇಷ ರಾಶಿಯಲ್ಲಿ ಹಿಮ್ಮುಖವಾಗಿ ಚಲನೆ ಮಾಡುತ್ತಾನೆ ಹಾಗಾಗಿ ಮೇಷ ರಾಶಿಯವರು ಎಲ್ಲಾ ವ್ಯಾಪಾರದಲ್ಲಿಯೂ ಯಶಸ್ಸನ್ನು ಗಳಿಸುತ್ತಾರೆ. ಉದ್ಯೋಗದಲ್ಲಿ ಬಡ್ತಿ ಕೂಡ ಸಿಗಲಿದೆ. ಇನ್ನು ಆಕಸ್ಮಿಕ ಧನ ಲಾಭ ಉಂಟಾಗಲಿದೆ. ಜೀವನದಲ್ಲಿ ಸುಖ ಸಂತೋಷಗಳು ಇರುತ್ತವೆ ಆದರೆ ಆರೋಗ್ಯದ ಬಗ್ಗೆ ಮಾತ್ರ ಸ್ವಲ್ಪ ಕಾಳಜಿ ಇರಲಿ.

ಸಿಂಹ ರಾಶಿ: ಸಿಂಹ ರಾಶಿಯ 9ನೆಯ ಮನೆಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ ಗುರು ಸಿಂಹ ರಾಶಿಯವರಿಗೆ ಆಸ್ತಿ ಹಾಗೂ ಮನೆ ಖರೀದಿಯಲ್ಲಿ ಹೆಚ್ಚಿನ ಲಾಭ ತರಲಿದ್ದಾನೆ. ಉದ್ಯೋಗಿಗಳಿಗೆ ಕೆಲಸದಲ್ಲಿ ಉನ್ನತ ಸ್ಥಾನ ದೊರೆಯಲಿದೆ. ವ್ಯಾಪಾರಿಗಳ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು. ದೂರ ಪ್ರಯಾಣಿಸುವ ಯೋಗವಿದೆ ತಂದೆಯ ಜೊತೆಗೆ ಸಂಬಂಧ ಇನ್ನಷ್ಟು ಗಟ್ಟಿಗೊಳ್ಳುವುದರಿಂದ ತಂದೆಯ ಆಸ್ತಿಯಲ್ಲಿಯೂ ಕೂಡ ಲಾಭ ಸಿಗುತ್ತದೆ.

ತುಲಾ ರಾಶಿ: ತುಲಾ ರಾಶಿಯವರ ವೈಭವಿಕ ಜೀವನ ಸುಖಮಯವಾಗಿರುತ್ತದೆ. ಆದಾಯದ ಜೊತೆಗೆ ಖರ್ಚು ಕೂಡ ಹೆಚ್ಚಾಗಬಹುದು. ಕುಟುಂಬ ಜೀವನ ಮೊದಲಿಗೆ ಉತ್ತಮವಾಗಿರುವುದರ ಜೊತೆಗೆ ಪಾಲುದಾರಿಕೆಯಿಂದ ಯಾವುದಾದರೂ ಕೆಲಸ ಮಾಡಿದರೆ ಹೆಚ್ಚಿನ ಲಾಭ ಸಿಗುತ್ತದೆ.

ಧನು ರಾಶಿ: ಹಿಮ್ಮುಖವಾಗಿ ಚಲಿಸುವ ಗುರುಗ್ರಹ ಧನು ರಾಶಿಯವರಿಗೆ ಶುಭ ಫಲ ನೀಡುತ್ತಾನೆ. ಇವರ ಆತ್ಮವಿಶ್ವಾಸ ಹೆಚ್ಚುತ್ತದೆ ಹಾಗಾಗಿ ಯಾವುದೇ ಕೆಲಸಕ್ಕೂ ಮುನ್ನುಕುವ ಧೈರ್ಯ ಇವರಲ್ಲಿ ಮೂಡುತ್ತದೆ. ಉದ್ಯೋಗವಿರಲಿ ವ್ಯಾಪಾರವಿರಲಿ. ಸಕಾರಾತ್ಮಕ ಪರಿಣಾಮ ಕಾಣುತ್ತೀರಿ. ದೊಡ್ಡ ಕೆಲಸವನ್ನು ಮಾಡುವ ಜವಾಬ್ದಾರಿ ಸಿಗಬಹುದು.

ಮೀನ ರಾಶಿ: ಗುರು ಹಿಮ್ಮುಕನಾಗಿ ಚಲಿಸುವುದರಿಂದ ನಿಮ್ಮ ಸಂಬಂಧಗಳಲ್ಲಿ ಸುಧಾರಣೆ ಕಾಣಬಹುದು ಆರ್ಥಿಕವಾಗಿ ಹೆಚ್ಚಿನ ಲಾಭ ಉಂಟಾಗುತ್ತದೆ. ಇನ್ನಷ್ಟು ಉಳಿತಾಯ ಮಾಡಲು ಸಾಧ್ಯ. ವ್ಯಾಪಾರದಲ್ಲಿ ಲಾಭ ಉಂಟಾಗುತ್ತದೆ ಕೆಲಸದಲ್ಲಿ ಉತ್ತಮ ಪೊಜಿಶನ್ ಸಿಗುತ್ತದೆ. ಅರ್ಧದಲ್ಲಿಯೇ ನಿಂತ ಕಾರ್ಯಗಳೆಲ್ಲವೂ ಸರಿಯಾದ ಸಮಯಕ್ಕೆ ಸಂಪೂರ್ಣ ಕೊಳ್ಳುತ್ತದೆ.

Comments are closed.