Lucky Girl: ಈ ಹೆಸರಿನ ಹೆಣ್ಣುಮಕ್ಕಳು ತಂದೆಗೆ ಎಂಥ ಅದೃಷ್ಟ ತಂದುಕೊಡುತ್ತಾರೆ ಗೊತ್ತೇ? ಯವವು ಗೊತ್ತಾ ಆ ಅಕ್ಷರಗಳು!

Lucky Girl: ಪ್ರತಿಯೊಬ್ಬ ವ್ಯಕ್ತಿಯು ಒಂದಲ್ಲ ಒಂದು ಹೆಸರಿನಿಂದ (Name) ಗುರುತಿಸಿಕೊಳ್ಳುತ್ತಾನೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಹೆಸರು ಇಟ್ಟುಕೊಳ್ಳುತ್ತಾರೆ. ಕೆಲವರು ಜಾತಕದ ಪ್ರಕಾರ ಕೆಲವು ಸಂಖ್ಯಾ ಶಾಸ್ತ್ರದ ಪ್ರಕಾರ ಕೆಲವರು ಅವರವರ ನಂಬಿಕೆಯ ಆಧಾರದ ಮೇಲೆ ಪ್ರತಿಯೊಂದು ಹೆಸರಿಗೂ ಮೊದಲ ಅಕ್ಷರವನ್ನು ಆಯ್ಕೆ ಮಾಡಿ ನಂತರ ಅದರ ಆಧಾರದ ಮೇಲೆ ಹೆಸರನ್ನು ಇಡುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ಅಕ್ಷರಗಳು ಬಹಳ ಶ್ರೇಷ್ಠವಾಗಿರುವಂತದ್ದು ಅಂತಹ ಅಕ್ಷರಗಳಿಂದ ಆರಂಭವಾಗುವ ಹೆಸರುಗಳನ್ನು ಮಕ್ಕಳಿಗೆ ಇಟ್ಟರೆ ಅದು ತಂದೆಯ ತಾಯಿಯ ಪಾಲಿಗೆ ಅದೃಷ್ಟ ತರಬಹುದು. ಇದನ್ನೂ ಓದಿ: Political News: ವಿರೋಧ ಪಕ್ಷದ ‘ಇಂಡಿಯಾ’ ಭಣದ ರಾಜಕೀಯ ತಂತ್ರದಲ್ಲಿ ಗೆಲುವು ಸಾಧಿಸುತ್ತಾ ಮೋದಿ ಪಡೆ: ಸಮೀಕ್ಷೆ ಹೇಳಿದ್ದೇನು?

ಶಾಸ್ತ್ರದಲ್ಲಿ ಹೇಳಿರುವ ಪಕ್ಕ ಪ್ರಕಾರ ಈ ಮೂರು ಅಕ್ಷರಗಳಲ್ಲಿ ಹೆಣ್ಣು ಮಕ್ಕಳಿಗೆ ಹೆಸರನ್ನು ಇಟ್ಟರೆ ಆ ಹೆಣ್ಣು ಮಕ್ಕಳು ತಂದೆಯ ಪಾಲಿಗೆ ಲಕ್ಕಿ ಚಾರ್ಮ್ ಆಗಬಹುದು. ಎಷ್ಟೋ ಬಾರಿ ವ್ಯಕ್ತಿಯ ಹೆಸರು ಹಾಗೂ ಆತನ ವ್ಯಕ್ತಿತ್ವ ಎರಡು ಒಂದಕ್ಕೊಂದು ಹೊಂದಾಣಿಕೆಯಾಗುತ್ತದೆ. ಹೇಗೆ ನಮಗೆ ವಿಶಿಷ್ಟವಾದ ಹೆಸರುಗಳು ಇರುತ್ತವೆಯೋ ನಮ್ಮ ವ್ಯಕ್ತಿತ್ವವು ಕೂಡ ಅಷ್ಟೇ ವಿಭಿನ್ನವಾಗಿ ಇರುತ್ತವೆ ಈ ಅಕ್ಷರಗಳಿಂದ ಹೆಸರು ಆರಂಭವಾದ ಹೆಣ್ಣು ಮಕ್ಕಳು ತಂದೆಗೆ ಅದೃಷ್ಟವನ್ನೇ ತಂದು ಕೊಡುತ್ತಾರೆ ಆ ಅಕ್ಷರಗಳು ಯಾವವು ನೋಡೋಣ.

ಡಿ (D) ಅಕ್ಷರ: ಹೆಣ್ಣು ಮಗುವಿನ ಹೆಸರು ಡಿ ಅಕ್ಷರದಿಂದ ಆರಂಭವಾದರೆ ಅಂತಹ ಮಕ್ಕಳು ಅದೃಷ್ಟವಂತರು ಜೊತೆಗೆ ಕುಟುಂಬಕ್ಕೆ ಕೂಡ ಬಹಳ ಹತ್ತಿರವಾಗುತ್ತಾರೆ. ತಂದೆಗೆ ದೊಡ್ಡ ಯಶಸ್ಸನ್ನು ತಂದು ಕೊಡುತ್ತಾರೆ. ತಮ್ಮವರ ಖುಷಿಗಾಗಿ ತಮ್ಮರ ತಮ್ಮವರ ನೆಮ್ಮದಿಗಾಗಿ ಶ್ರಮಿಸುತ್ತಾರೆ.

ವಿ (V) ಅಕ್ಷರ: ಒಂದು ಹೆಣ್ಣು ಮಗುವಿನ ಹೆಸರು ವಿ ಅಕ್ಷರದಿಂದ ಪ್ರಾರಂಭವಾದರೆ ಅವರನ್ನು ಅದೃಷ್ಟವಂತರು ಎನ್ನಬಹುದು ಅವರು ಯಾವುದೇ ಕೆಲಸವನ್ನು ಮಾಡಿದರು ಮನಸಿಟ್ಟು ಮಾಡುತ್ತಾರೆ. ಹಾಗಾಗಿ ಅವರಿಗೆ ಸುಲಭವಾಗಿ ಯಶಸ್ಸು ಕೂಡ ಸಿಗುತ್ತದೆ ಗುರು ಹಿರಿಯರಿಂದ ಹೆಚ್ಚಿನ ಗೌರವಕ್ಕೆ ಪಾತ್ರರಾಗುತ್ತಾರೆ. ಹೆಚ್ಚು ಫ್ರೆಂಡ್ಲಿ ಗುಣ ಹೊಂದಿರುವ ಈ ಅಕ್ಷರದವರು ಯಾರ ಹೃದಯವನ್ನು ಬೇಕಾದರೂ ಗೆಲ್ಲುತ್ತಾರೆ ಅದರಲ್ಲೂ ತಂದೆಯ ಪಾಲಿಗಂತು ಈ ಹೆಣ್ಣು ಮಕ್ಕಳು ಅದೃಷ್ಟದ ಮಹಾನ್ ಗಣಿ ಎನ್ನಬಹುದು. ಇದನ್ನೂ ಓದಿ:Ration card Correction: ಇದೊಂದು ಕೆಲಸ ಮಾಡದೆ ಇದ್ರೆ ಅನ್ನಭಾಗ್ಯ ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಬರೋದಿಲ್ಲ: ಆದರೂ ಸರ್ಕಾರ ಕೊಟ್ಟ ಈ ಗುಡ್ ನ್ಯೂಸ್ ಪ್ರಯೋಜನ ಪಡ್ಕೊಳ್ಳಿ!

ಪಿ (P) ಅಕ್ಷರ: ಹೆಣ್ಣು ಮಗುವಿನ ಅಕ್ಷರ ಪಿ ಇಂದ ಪ್ರಾರಂಭವಾದರೆ ಆ ಹುಡುಗಿಯರು ಜೀವನದಲ್ಲಿ ಸಾಕಷ್ಟು ಸಾಧನೆ ಮಾಡುತ್ತಾರೆ ಅವರ ಭವಿಷ್ಯ ಉತ್ತಮವಾಗಿರುತ್ತದೆ ವಿಶೇಷವಾಗಿ ತಂದೆಯ ಪಾಲಿಗೆ ಈ ಹೆಣ್ಣು ಮಕ್ಕಳೇ ಅದೃಷ್ಟವಂತರು ಪಿ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಹೆಣ್ಣುಮಗಳು ಇದ್ದರೆ ತಂದೆಗೆ ಆರ್ಥಿಕವಾಗಿ ಎಂದಿಗೂ ಸಮಸ್ಯೆ ಉಂಟಾಗುವುದಿಲ್ಲ. ಆಕೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷವನ್ನು ಹೊಂದಿರುತ್ತಾಳೆ. ಅಷ್ಟೇ ಅಲ್ಲ ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಅದು ಪೂರ್ಣಗೊಳ್ಳುವವರೆಗೂ ಆಕೆ ಬಿಡುವುದಿಲ್ಲ ಹಾಗಾಗಿ ತಂದೆಗೆ ದೊಡ್ಡ ಹೆಸರು ತಂದುಕೊಳ್ಳುವಲ್ಲಿ ಕೂಡ ಈ ಅಕ್ಷರದಿಂದ ಹೆಸರು ಆರಂಭವಾಗುವ ಹೆಣ್ಣು ಮಗಳು ಶ್ರಮಿಸುತ್ತಾಳೆ.

ಹೆಣ್ಣು ಮಗು ಅಂದರೆ ಆಕೆ ಹುಟ್ಟಿದ ಮನೆಗೂ ಮೆಟ್ಟುವ ಮನೆಗೂ ಅದೃಷ್ಟನೇ ತರುತ್ತಾಳೆ. ತಂದೆಯ ಪಾಲಿಗೆ ಹೆಣ್ಣು ಮಗುವೇ ದೊಡ್ಡ ಆಸ್ತಿ. ತನ್ನ ತಂದೆಯನ್ನು ಹೀರೋ ಎಂದೇ ಪ್ರೀತಿಸುತ್ತಾಳೆ ಮಗಳು. ಒಟ್ಟಿನಲ್ಲಿ ಒಂದು ಮನೆಯಲ್ಲಿ ಹೆಣ್ಣು ಮಗು ಜನಿಸಿತು ಅಂದ್ರೆ ಆ ಮನೆಯ ಜ್ಯೋತಿ ಬೆಳಗಿತು ಎಂದೇ ಅರ್ಥ.

Comments are closed.