Best food for dengue patient: ಡೆಂಗ್ಯೂ ಜ್ವರ ಬಂದರೆ ಔಷದ ಸೇವಿಸುವುದು ಮಾತ್ರವಲ್ಲ, ಈ ಆಹಾರವನ್ನು ಸೇವಿಸಿದರೆ ಮಾತ್ರ ತಕ್ಷಣ ರಿಕವರಿ ಆಗುತ್ತೀರಿ! ಯಾವವು ಗೊತ್ತಾ?

Best food for dengue patient: ಸಾಮಾನ್ಯವಾಗಿ ವಾತಾವರಣ ಬದಲಾಗುತ್ತಿದ್ದ ಹಾಗೆ ದೇಹದಲ್ಲಿಯೂ ಕೂಡ ಸಾಕಷ್ಟು ಬದಲಾವಣೆಗಳು ಆಗುತ್ತವೆ. ಅದರಲ್ಲೂ ಅದೆಷ್ಟೋ ಬಾರಿ ಜ್ವರ (Fever) ಶೀತ (Cold) ನೆಗಡಿ ಅಂತಹ ಸಮಸ್ಯೆಗಳು ನಮ್ಮನ್ನು ಬಾಧಿಸುತ್ತವೆ. ಇತ್ತೀಚಿಗೆ ಹೆಚ್ಚಾಗಿ ಡೆಂಗ್ಯೂ ಜ್ವರ (Dengue Fever)  ಜನರನ್ನು ಕಾಡುತ್ತಿದೆ. ಡೆಂಗ್ಯೂ ನಿಜವಾದ ಹೆಚ್ಚಾದರೆ ಬಿಳಿ ರಕ್ತ ಕಣಗಳು (White blood cells) ಕಡಿಮೆಯಾಗುತ್ತವೆ ಸಾಕಷ್ಟು ಜನರಿಗೆ ಆಸ್ಪತ್ರೆಯಲ್ಲಿ ವಾರಾನುಗಟ್ಟಲೆ ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ. ಇದನ್ನೂ ಓದಿ: Property Rules: 12 ವರ್ಷ ಒಂದೇ ಮನೆಯಲ್ಲಿ ವಾಸಿಸಿದ ಬಾಡಿಗೆದಾರ ಆ ಮನೆಯನ್ನು ಸ್ವಾಧೀನಪಡಿಸಿಕೊಳ್ಳಬಹುದೇ? ಭಾರತದ ಕಾನೂನು ಏನನ್ನುತ್ತೆ ಗೊತ್ತೇ?

ಡೆಂಗ್ಯೂ ಜ್ವರವನ್ನು ಮನೆಯಲ್ಲಿಯೇ ಕಡಿಮೆ ಮಾಡಲು ಸಾಧ್ಯವಿಲ್ಲ ಅಥವಾ ವೈದ್ಯರ ಸಲಹೆ ಇಲ್ಲದೆ ಈ ಜ್ವರವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯವಿಲ್ಲ ಯಾಕೆಂದರೆ ಡೆಂಗ್ಯೂ ಜ್ವರ ಬಂದಾಗ ನಮ್ಮ ದೇಹದಲ್ಲಿರುವ ಬಿಳಿಯ ರಕ್ತದ ಕಣಗಳು ಅತಿ ಕಡಿಮೆ ಆಗುವುದರಿಂದ ಇದಕ್ಕೆ ಸರಿಯಾದ ಚಿಕಿತ್ಸೆ ಅಗತ್ಯ ಇರುತ್ತದೆ. ಏನೋ ವೈದ್ಯರು ಕೊಡುವ ಔಷಧಗಳಷ್ಟೇ ಬೇಗ ಗುಣಮುಖವಾಗಲು ಸಾಕಾಗುವುದಿಲ್ಲ ಇದರ ಜೊತೆಗೆ ನೀವು ಆರೋಗ್ಯಕರವಾದ ಆಹಾರ ಸೇವಿಸುವುದು ಕೂಡ ಬಹಳ ಮುಖ್ಯ. ಹಾಗಾದ್ರೆ ಡೆಂಗ್ಯೂ ಜ್ವರ ಬಂದವರು ಬೇಗ ಗುಣಮುಖರಾಗಬೇಕು ಎಂದರೆ ಯಾವ ರೀತಿಯ ಆಹಾರ ಸೇವಿಸಬೇಕು ನೋಡೋಣ. ಇದನ್ನೂ ಓದಿ: Vastu tips: ನಿಮ್ಮ ಮನೆಯಲ್ಲಿ ಈ ವಸ್ತುಗಳಿದ್ರೆ ಈಗಲೇ ಕಿತ್ತು ಬಿಸಾಡಿ, ಇಲ್ಲಾಂದ್ರೆ ಹಣ ಉಳಿಸುವುದು ಹಾಗಿರಲಿ ಸಾಲದಿಂದ ತಪ್ಪಿಸಿಕೊಳ್ಳಲೂ ಸಾಧ್ಯವಿಲ್ಲ!

ಹಣ್ಣುಗಳು:

ಮುಖ್ಯವಾಗಿ ದೇಹಕ್ಕೆ ಶಕ್ತಿಯನ್ನು ಕೊಡುವಂತಹ ಹಾಗೂ ರಕ್ತ ಪರಿಚಲನೆಗೆ ಸಹಾಯ ಮಾಡುವಂತಹ ಕಿತ್ತಳೆ, ಪಪ್ಪಾಯಿ, ದಾಳಿಂಬೆ ಮೊದಲಾದ ಹಣ್ಣುಗಳನ್ನು ಸೇವಿಸಬೇಕು. ಇದರಲ್ಲಿ ಉತ್ಕರ್ಷಣ ನಿರೋಧಕ ಗುಣಗಳು ಇರುತ್ತವೆ. ದೇಹವನ್ನು ಬಲಪಡಿಸಿ ಬೇಗ ಚೇತರಿಸಿಕೊಳ್ಳಲು ಸಹಾಯ ಮಾಡುತ್ತವೆ.

ಪಪ್ಪಾಯಿಯ ಎಲೆ:

ಪಪ್ಪಾಯಿ ಹಣ್ಣು ಸೇವನೆ ಮಾತ್ರವಲ್ಲಿದೆ ಪಪ್ಪಾಯಿ ಎಲೆಯ ರಸವನ್ನು ಸೇವಿಸುವುದು ಕೂಡ ಡೆಂಗ್ಯೂ ರೋಗ ಗುಣಮುಖವಾಗಲು ಬಹಳ ಸಹಾಯಕಾರಿಯಾಗಿದೆ. ಪಪ್ಪಾಯಿ ಎಲೆಯ ರಸವನ್ನು ಸೇವಿಸುವುದರಿಂದ ಸಂಖ್ಯೆ ಜಾಸ್ತಿ ಆಗುತ್ತದೆ.

ಪಪ್ಪಾಯಿ ಹಣ್ಣಿನ ಜ್ಯೂಸ್

ಬಿಳಿಯ ರಕ್ತಕಣಗಳನ್ನು ದೇಹದಲ್ಲಿ ಹೆಚ್ಚಿಸಲು ದಿನವೂ ಅಪಾಯ ಹಣ್ಣಿನ ಜ್ಯೂಸ್ ಕುಡಿಯುವುದು ಬಹಳ ಒಳ್ಳೆಯದು. ಇದರಲ್ಲಿರುವ ವಿಟಮಿನ್ ಫೈಬರ್ ಸತ್ತು ಪೊಲೈಟ್ ಮೊದಲಾದ ಜೀವ ಸತ್ವಗಳು ದೇಹದಲ್ಲಿ ಶಕ್ತಿಯನ್ನು ತುಂಬುತ್ತವೆ.

ದಾಳಿಂಬೆ

ದಾಳಿಂಬೆ ಹಣ್ಣಿನಲ್ಲಿ ಫಾಲಿಫಿನಾಲಿಕ್ ಫ್ಲೇವನಾಯ್ಡ್ ಸಮೃದ್ಧವಾಗಿರುವ ಕಾರಣ ಇದು ಸೂಕ್ಷ್ಮಜೀವಿ ವಿರೋಧಿಯಾಗಿ ಕೆಲಸ ಮಾಡುತ್ತದೆ ಹಾಗಾಗಿ ದೇಹದಲ್ಲಿ ಉಂಟಾಗುವ ಸುಸ್ತಾನು ಬಹಳ ಬೇಗ ಕಡಿಮೆ ಮಾಡುತ್ತದೆ. ನಿಂಬೆ ಹಣ್ಣಿನಲ್ಲಿ ಕಬ್ಬಿಣದ ಅಂಶವು ಕೂಡ ಇರುತ್ತದೆ ಇದರಿಂದ ರಕ್ತ ಹೆಚ್ಚಾಗಲು ರಕ್ತದಲ್ಲಿ ಪ್ಲೇಟ್ ಲೆಡ್ ಉತ್ತಮವಾಗಲು ಸಹಾಯ ಮಾಡುತ್ತದೆ ಇದರಿಂದ ಡೆಂಗಿ ರೋಗದಿಂದ ಬಹಳ ಬೇಗ ಚೇತರಿಸಿಕೊಳ್ಳಬಹುದು.

ಕಿವಿ ಹಣ್ಣು

ಸಾಮಾನ್ಯವಾಗಿ ಬರೀ ದಿನಗಳಲ್ಲಿ ಕಿವಿ ಹಣ್ಣನ್ನು ಹೆಚ್ಚಾಗಿ ಯಾರು ಸೇವಿಸುವುದಿಲ್ಲ ಆದರೆ ಕಿವಿ ಹಣ್ಣಿನಲ್ಲಿ ವಿಟಮಿನ್ ಇ ಸಿ ಕೆ ಸತು ಫೈಬರ್ ಮೊದಲಾದ ಅಂಶಗಳು ಸಾಕಷ್ಟಿದೆ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಹೊಂದಿರುವ ಕಿವಿ ಹಣ್ಣು, ಡೆಂಗಿ ರೋಗಕ್ಕೆ ರಾಮಬಾಣ. ಇದನ್ನೂ ಓದಿ: Political News: ವಿರೋಧ ಪಕ್ಷದ ‘ಇಂಡಿಯಾ’ ಭಣದ ರಾಜಕೀಯ ತಂತ್ರದಲ್ಲಿ ಗೆಲುವು ಸಾಧಿಸುತ್ತಾ ಮೋದಿ ಪಡೆ: ಸಮೀಕ್ಷೆ ಹೇಳಿದ್ದೇನು?

ಪೇರಲೆ ಹಣ್ಣು

ಪೇರಲೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿರುತ್ತದೆ ಇದು ದೇಹದಲ್ಲಿ ಪ್ರತಿ ರಕ್ಷಣಾ ವ್ಯವಸ್ಥೆಯನ್ನು ಬಲಗೊಳಿಸುತ್ತದೆ ಸಹಾಯ ಮಾಡುತ್ತದೆ.

ಸೇಬು ಹಣ್ಣು

ದಿನಕ್ಕೊಂದು ಸೇಬು ಹಣ್ಣು ಸೇವಿಸಿದರೆ ವೈದ್ಯರಿಂದ ದೂರ ಇರಬಹುದು ಎನ್ನುವ ಮಾತೇ ಇದೆ. ಅದೇ ರೀತಿಯಾಗಿ ಫೈಬರ್ ಹಾಗೂ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಹೊಂದಿರುವ ಸೇಬು ತಿನ್ನುವುದು ಮಾತ್ರವಲ್ಲ ಇತರ ಹಲವು ಕಾಯಿಲೆಗಳನ್ನು ಕೂಡ ನಿಯಂತ್ರಣದಲ್ಲಿ ಎಡಬಲ್ಲದು.

ಕಿತ್ತಲೆ ಹಣ್ಣಿನ ರಸ

ಜ್ವರ ಬಂದಾಗ ಸಾಮಾನ್ಯವಾಗಿ ಎಲ್ಲ ವಸ್ತುಗಳನ್ನು ತಿನ್ನಲು ಇಷ್ಟವಾಗುವುದಿಲ್ಲ ಅಂತಹ ಸಂದರ್ಭದಲ್ಲಿ ದೇಹದಲ್ಲಿ ಡಿಹೈಡ್ರೇಶನ್ ಉಂಟಾಗುತ್ತದೆ ಆದರಿಂದ ತಾಜಾ ಕಿತ್ತಳೆ ರಸವನ್ನ ಸೇವಿಸುವುದು ಬಹಳ ಒಳ್ಳೆಯದು.

ಈ ರೀತಿಯಾಗಿ ಪ್ರಮುಖ ಹಣ್ಣುಗಳ ಸೇವನೆ ಮಾಡುವುದರಿಂದ ರಕ್ತದಲ್ಲಿ ಬಿಳಿಯ ಪ್ಲೇಟ್ಲೆಟ್ ಕಣೋ ಹೆಚ್ಚಾಗುತ್ತದೆ ಹಾಗೂ ಬಹಳ ಬೇಗ ಡೆಂಗ್ಯೂ ಜ್ವರದಿಂದ ಚೇತರಿಸಿಕೊಳ್ಳಬಹುದು.

Comments are closed.