Aadhar Card Loan: ಕೇವಲ 5 ನಿಮಿಷದಲ್ಲಿ ಆಧಾರ್  ಕಾರ್ಡ್ ಬಳಸಿ ಪಡೆಯಬಹುದು 2 ಲಕ್ಷ ರೂ. ವರೆಗೆ ಸಾಲ; ಹಣ ಪಡೆಯಲು ಹೀಗೆ ಮಾಡಿ!

Aadhar Card Loan up to 2 lakh : ಆಧಾರ್ ಕಾರ್ಡ್ನಿಂದ ಇತ್ತಿಚಿನ ದಿನಗಳಲ್ಲಿ ಸಾಲ ಪಡೆಯುವುದು ಸಾಮಾನ್ಯವಾಗಿದೆ. ಮತ್ತು ಅತ್ಯಂತ ಸುಲಭವಾದ ಪ್ರಕ್ರಿಯೆಯಾಗಿದೆ. ಇದು ವಿಕೇಂದ್ರಿಕೃತ ಮತ್ತು ಸುರಕ್ಷಿತವಾಗಿದೆ. ಇದಕ್ಕಾಗಿ ನೀವು ಬ್ಯಾಂಕ್ಗೆ ತೆರಳುವ ಅವಶ್ಯಕತೆ ಇಲ್ಲ. ಈ ಪ್ರಕ್ರಿಯೆಯೂ ಕೇವಲ 5 ನಿಮಿಷದ್ದಾಗಿದೆ. ನಿಮ್ಮ ತುರ್ತು ಹಣದ ಅಗತ್ಯವನ್ನು ಪೂರೈಸಿಕೊಳ್ಳಬಹುದು. ನೀವು ಆಧಾರ್ ಕಾರ್ಡ್ ಹೊಂದಿದ್ದರೆ ಸಾಲಕ್ಕಾಗಿ Aadhar Card Loan ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.

You can get Aadhar Card Loan up to 2 lakh. How to apply here are the details

ಆಧಾರ್ ಕಾರ್ಡ್ ನಿಂದ ಸಿಗುತ್ತೆ ಸಾಲ:

ಇಂದು ಎಲ್ಲ ಬ್ಯಾಂಕ್ಗಳು ಸಾಲ ನೀಡಲು ಸಿದ್ಧವಾಗಿದೆ. ಇದು ಪೇಪರ್ಲೆಸ್ ಆನೈಲೈನ್ ಪ್ರಕ್ರಿಯೆ ಆಗಿರುವುದರಿಂದ  ಹೆಚ್ಚಿನ ದಾಖಲೆಗಳ ಅತ್ಯವಿರುವುದಿಲ್ಲ. ಹಾಗಾಗಿ ಬಹಳ ಕಡಿಮೆ ಸಮಯದಲ್ಲಿ ಸಾಲ ನೀಡುವ ಪ್ರಕ್ರಿಯೆ ಮುಗಿದುಬಿಡುತ್ತದೆ. ಅದೇ ಬ್ಯಾಂಕ್ ಈಗ ಫ್ರಿ ಅನುಮೋದಿತ ಸಾಲ ಎನ್ನುವ ಹೊಸ ಸಾಲವನ್ನು ನೀಡುತ್ತಿದೆ. ಈ ರೀತಿಯ ಸಾಲವನ್ನು ಮೊದಲೇ ಅನುಮೋದಿಸಲಾಗಿದೆ. ಇದಕ್ಕೆ ಆಧಾರ್ ಕಾರ್ಡ್ ಒಂದು ಇದ್ದರೆ ಸಾಕು. ಪೇ ಎಟಿಂ, ಬಿಒಬಿ, ಬಜಾಜ್ ಫೈನಾನ್ಸ್ನಂತಹ ಬ್ಯಾಂಕ್ಗಳಿಂದ ಪೂರ್ವ ಅನುಮೋದಿತ ಸಂಸ್ಥೆಗಳು ಸಾಲ Aadhar Card Loan ನೀಡುತ್ತವೆ.

ಅರ್ಜಿ ಸಲ್ಲಿಕಾ ವಿಧಾನ:

ಸಾಲಕ್ಕೆ ಅರ್ಜಿ ಸಲ್ಲಿಸುವ ಮೊದಲು Aadhar Card Loan ನೀವು ಖಾತೆ ಹೊಂದಿರುವ ಬ್ಯಾಂಕ್ ವೆಬ್ಸೈಟ್ಗೆ ಭೇಟಿ ನೀಡಬೇಕು. ಇಲ್ಲಿ ನೀವು ಪೂರ್ವ ಅನುಮೋದಿತ ಸಾಲದ ವಿಭಾಗಕ್ಕೆ ಹೋಗಬೇಕು. ಇಲ್ಲಿ ನಿಮಗೆ ಯಾವ ರೀತಿಯ ಸಾಲ ಬೇಕು ಎನ್ನುವುದನ್ನು ಆಯ್ಕೆ ಮಾಡಿಕೊಳ್ಳಬೇಕು. ಈಗ ನಿಮ್ಮ ಮುಂದೆ ಸಾಲದ ಅರ್ಜಿ ನಮೂನೆ ಕಾಣಿಸಿಕೊಳ್ಳುತ್ತದೆ.ಈ ಸಾಲದ ಅರ್ಜಿ ನಮೂನೆಯನ್ನು ಸಂಪೂರ್ಣವಾಗಿ ಭರ್ತಿ ಮಾಡಿ ನಿಮ್ಮ ಆಧಾರ್ ಕಾರ್ಡ್ ಅಪ್ಲೋಡ್ ಮಾಡಬೇಕು. ನಂತರ ಅರ್ಜಿ ಸಲ್ಲಿಸಬೇಕು. ನಿಮ್ಮ ಅರ್ಜಿ ಅನುಮೋದನೆಗೊಂಡ ನಂತರ ನೀವು ಕೇಳಿದಷ್ಟು ಸಾಲ ಮಂಜೂರಾಗುತ್ತದೆ.

ಎಚ್ಚರವಿರಲಿ

ನೀವು ಈ ಸಾಲವನ್ನು ಪಡೆಯಲು ನೀವು ಖಾತೆ ಹೊಂದಿರುವ ಬ್ಯಾಂಕ್ನ ಅಧಿಕೃತ ಅಪ್ಲಿಕೇಶನ್ ಅಥವಾ ವೆಬ್ಸೈಟ್ಗೆ ಭೇಟಿ ನೀಡಬೇಕು. ಯಾವುದೇ ನಕಲಿ ಅಪ್ಲಿಕೇಶನ್ ಬಲೆಗೆ ಬೀಳದಿರಿ. ಇತ್ತೀಚಿನ ದಿನಗಳಲ್ಲಿ ಹಲವಾರು ನಕಲಿ ಅಪ್ಲಿಕೇಶನ್ಗಳು ಇವೆ. ಇವುಗಳು ನೀವು ಕೇಳಿದಷ್ಟು ಸಾಲ Aadhar Card Loan ನೀಡುತ್ತವೆ. ಆದರೆ ಸಾಲ ನೀಡಿದ ಬಳಿಕ ನಿಮ್ಮನ್ನು ಪೀಡಿಸಲು ಆರಂಭಿಸುತ್ತವೆ. ಇದಕ್ಕಾಗಿಯೇ ಕೇಂದ್ರ ಸರ್ಕಾರವು 5೦ಕ್ಕೂ ಅಧಿಕ ನಕಲಿ ಅಪ್ಲಿಕೇಶನ್ಗಳನ್ನು ನಿರ್ಭಂದಿಸಿದೆ.

Comments are closed.