GK Questions: ಇಡೀ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಯಾವ ಭಾಷೆಯನ್ನು ಹೆಚ್ಚಾಗಿ ಮಾತನಾಡುತ್ತಾರೆ ಗೊತ್ತಾ? ಇಂಗ್ಲಿಷ್ ವಿಂಗ್ಲೀಷ್ ಯಾವುದೂ ಅಲ್ಲ ರೀ!

GK Questions: ಇಂದಿನ ವೇಗದ ದುನಿಯಾದಲ್ಲಿ ಪ್ರತಿಯೊಂದು ವಿಚಾರಗಳನ್ನ ಬೇರೆ ಬೇರೆ ಕಡೆಗಳಲ್ಲಿ ನಾವು ತಿಳಿದುಕೊಳ್ಳಬೇಕಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ನೀವು ಉತ್ತೀರ್ಣರಾಗಬೇಕು ಎಂದರೆ ಕೇವಲ ನಿಮ್ಮ ಕಾಲೇಜ್ಗಳಲ್ಲಿ ಹೇಳಿಕೊಡುವಂತಹ ಪಾಠಗಳನ್ನು ಕಲಿತರೆ ಸಾಕಾಗುವುದಿಲ್ಲ ಬದಲಾಗಿ ಸಾಮಾನ್ಯ ಜ್ಞಾನವನ್ನು ನೀವು ಹೊಂದಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ.

ಹೌದು ಯುಪಿಎಸ್ಸಿ ನಂತಹ ಉನ್ನತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೆಲವೊಂದು ಪುಸ್ತಕದಿಂದ ಹೊರಗೆ ಇರುವಂತಹ ಸಾಮಾನ್ಯ ಜ್ಞಾನಕ್ಕೆ ಸಂಬಂಧಪಟ್ಟಂತಹ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇವತ್ತಿನ ಲೇಖನಿಯಲ್ಲಿ ನಾವು ನಿಮಗೆ ಮೊದಲಿಗೆ 10 ಪ್ರಶ್ನೆಗಳನ್ನು ಕೇಳಲಿದ್ದು ಅದಕ್ಕೆ ಸರಿಯಾದಂತಹ ಉತ್ತರವನ್ನು ನೀಡುವಂತಹ ಪ್ರಯತ್ನವನ್ನು ನೀವು ಮಾಡಿ. ಈ ಮೂಲಕ ನೀವು ನಿಮ್ಮ ಬುದ್ಧಿಮಟ್ಟವನ್ನು ಇನ್ನಷ್ಟು ಹೆಚ್ಚಿಸಿಕೊಂಡಂತಾಗುತ್ತದೆ.

ಮೊದಲನೇದಾಗಿ ಸ್ನೇಹಿತರೆ 10 ಪ್ರಶ್ನೆಗಳನ್ನು ಒಂದೊಂದಾಗಿ ತಿಳಿದುಕೊಳ್ಳೋಣ.

  1. ಮೊದಲನೇ ಪ್ರಶ್ನೆ ಇಡೀ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಯಾವ ಭಾಷೆಯನ್ನು ಮಾತನಾಡಲಾಗುತ್ತದೆ? ಎರಡನೆಯ ಪ್ರಶ್ನೆ ಮಾಡು ಇಲ್ಲವೇ ಮಡಿ ಎನ್ನುವಂತಹ ಈ ಘೋಷವಾಕ್ಯವನ್ನು ಮೊದಲ ಬಾರಿಗೆ ಹೇಳಿದವರು ಯಾರು?
  2. ಮೂರನೇ ಪ್ರಶ್ನೆ ಮರಗಳಲ್ಲಿರುವಂತಹ ಎಲೆಗಳು ಹಸಿರು ಬಣ್ಣದಲ್ಲಿ ಇರಲು ಮುಖ್ಯವಾದ ಕಾರಣ ಏನು?
  3. ನಾಲ್ಕನೇ ಪ್ರಶ್ನೆ ನಮ್ಮ ದೇಹದ ಒಳಭಾಗದಲ್ಲಿ ಅಂದರೆ ಹೊಟ್ಟೆಯಲ್ಲಿ ಸ್ರವಿಸುವಂತಹ ಆಮ್ಲದ ಹೆಸರೇನು?
  4. ಐದನೇ ಪ್ರಶ್ನೆ ನಮ್ಮ ಭಾರತ ದೇಶದ ಸರ್ಕಾರ ಕೊಡ ಮಾಡುವಂತಹ ಅತ್ಯಂತ ಉನ್ನತ ಪ್ರಶಸ್ತಿ ಯಾವುದು?
  5. 6ನೇ ಪ್ರಶ್ನೆ WWW ಇದರ ಫುಲ್ ಫಾರ್ಮ್ ಏನು?
  6. ಏಳನೇ ಪ್ರಶ್ನೆ ಮೊರಾಕೋ ದೇಶದ ರಾಜಧಾನಿ ಯಾವುದು?
  7. ಎಂಟನೇ ಪ್ರಶ್ನೆ ಭಾರತ ದೇಶದ ಪಿತಾಮಹ ಆಗಿರುವಂತಹ ಮಹಾತ್ಮ ಗಾಂಧಿಯವರು ದಂಡಿ ಮೆರವಣಿಗೆಯನ್ನು ಯಾವಾಗ ಪ್ರಾರಂಭ ಮಾಡುತ್ತಾರೆ?
  8. 9ನೇ ಪ್ರಶ್ನೆ ಇತಿಹಾಸದ ಪಿತಾಮಹ ಎಂಬುದಾಗಿ ಯಾರನ್ನು ಕರೆಯಲಾಗುತ್ತದೆ?
  9. ಹತ್ತನೇ ಪ್ರಶ್ನೆ ಭೂಮಿಗೆ ಹತ್ತಿರ ಇರುವಂತಹ ಗ್ರಹ ಯಾವುದು?

ಇಲ್ಲಿ ನಾವು ನಿಮಗೆ 10 ಪ್ರಶ್ನೆಗಳನ್ನು ಕೇಳಿದ್ದೇವೆ. ಹತ್ತರಲ್ಲಿ ಪ್ರತಿಯೊಂದು ಪ್ರಶ್ನೆಗಳು ಕೂಡ ಬೇರೆ ಬೇರೆ ಕ್ಷೇತ್ರಕ್ಕೆ ಸಂಬಂಧಪಟ್ಟಂತಹ ಪ್ರಶ್ನೆಗಳಾಗಿವೆ. ಇಲ್ಲಿ ನಿಮ್ಮ ಬುದ್ಧಿಗೆ ಚುರುಕು ನೀಡುವಂತಹ ಕೆಲಸವನ್ನು ಮಾಡುವಂತಹ ಪ್ರಶ್ನೆಗಳು ನಿಮ್ಮ ಮುಂದಿವೆ. ಸಲ್ಪ ಸಮಯವನ್ನು ತೆಗೆದುಕೊಂಡು ಈ ಹತ್ತು ಪ್ರಶ್ನೆಗಳಿಗೆ ಉತ್ತರ ನೀಡುವಂತಹ ಕೆಲಸವನ್ನು ಮಾಡಿ.

ನೀವು 10 ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ನೀಡಿದ್ದೀರಿ ಎಂಬುದಾಗಿ ಭಾವಿಸಿದ್ದು ಬನ್ನಿ 10 ಪ್ರಶ್ನೆಗಳ ಸರಿಯಾದ ಉತ್ತರಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.

  1. ಮೊದಲ ಪ್ರಶ್ನೆಗೆ ಉತ್ತರ ಇಡೀ ಪ್ರಪಂಚದಲ್ಲಿ ಹೆಚ್ಚಾಗಿ ಮಾತನಾಡುವಂತಹ ಭಾಷೆ ಮ್ಯಾಂಡರಿನ್ ಚೈನೀಸ್.
  2. ಎರಡನೇ ಪ್ರಶ್ನೆಗೆ ಉತ್ತರ ಮಾಡು ಇಲ್ಲವೇ ಮಡಿ ಎನ್ನುವಂತಹ ಘೋಷವಾಕ್ಯವನ್ನು ಮೊದಲಿಗೆ ಹೇಳಿದವರು ಮಹಾತ್ಮ ಗಾಂಧೀಜಿ.
  3. ಮೂರನೇ ಪ್ರಶ್ನೆಗೆ ಉತ್ತರ ಎಲೆಯಲ್ಲಿ ಕ್ಲೋರೋಫಿಲ್ ಅಂಶ ಇರುವುದರಿಂದಾಗಿ ಅದು ಹಸಿರಾಗಿರುತ್ತದೆ.
  4. ನಾಲ್ಕನೇ ಪ್ರಶ್ನೆಗೆ ಉತ್ತರ ಹೊಟ್ಟೆಯಲ್ಲಿ ಸ್ರವಿಸುವ ಆಮ್ಲವನ್ನು ಹೈಡ್ರೋಕ್ಲೋರಿಕ್ ಆಮ್ಲ ಎನ್ನಲಾಗುತ್ತದೆ.
  5. ಐದನೇ ಪ್ರಶ್ನೆಗೆ ಉತ್ತರ ಭಾರತ ಸರ್ಕಾರ ಕೊಡ ಮಾಡುವ ಅತ್ಯುನತ ಪ್ರಶಸ್ತಿ ಭಾರತ ರತ್ನ.
  6. 6ನೇ ಪ್ರಶ್ನೆಗೆ ಉತ್ತರ WWWನ ಫುಲ್ ಫಾರ್ಮ್ WORLD WIDE WEB.
  7. ಏಳನೇ ಪ್ರಶ್ನೆಗೆ ಉತ್ತರ ಮೊರಾಕ್ಕೋ ದೇಶದ ರಾಜಧಾನಿ ಮೊಜೊಂಬಿಕ್.
  8. ಎಂಟನೇ ಪ್ರಶ್ನೆಗೆ ಉತ್ತರ ದಂಡಿ ಮೆರವಣಿಗೆಯನ್ನು ಮಹಾತ್ಮ ಗಾಂಧಿ ಪ್ರಾರಂಭ ಮಾಡಿದ್ದು 1930ರಲ್ಲಿ.
  9. 9ನೇ ಪ್ರಶ್ನೆಗೆ ಉತ್ತರ ಹೆರೋಡಾಟಸ್ ನನ್ನು ಇತಿಹಾಸದ ಪಿತಾಮಹ ಎಂದು ಕರೆಯಲಾಗುತ್ತದೆ.
  10. 10ನೇ ಪ್ರಶ್ನೆಗೆ ಉತ್ತರ ಭೂಮಿಗೆ ಹತ್ತಿರ ಇರುವಂತಹ ಗ್ರಹ ಶುಕ್ರ ಗ್ರಹ.

Comments are closed.