Shivaratri 2024: ಶಿವರಾತ್ರಿಗೂ ಮುನ್ನ ಶನಿಯ ‘ತ್ರಿಗ್ರಾಹಿ ಯೋಗ’ ಮಾರ್ಚ್ 7 ರಿಂದ ‘ಈ’ ರಾಶಿಯವರಿಗೆ ಹಣ, ಅದೃಷ್ಟ, ಶ್ರೀಮಂತಿಕೆ ಇವರಿಗೆ ಮಾತ್ರ.

Shivaratri 2024: ನಮಸ್ಕಾರ ಸ್ನೇಹಿತರೆ ವೈದಿಕ ಜ್ಯೋತಿಷ್ಯ ಶಾಸ್ತ್ರವನ್ನು ನಂಬುವಂತಹ ಹಾಗೂ ಆಚರಿಸಿಕೊಂಡು ಬರುವಂತಹ ಸಾಕಷ್ಟು ಜನರನ್ನು ನೀವು ನಮ್ಮ ನಿಮ್ಮ ನಡುವೆ ನೋಡಬಹುದಾಗಿದೆ. ಪ್ರತಿಯೊಂದು ಶುಭ ಹಾಗು ಅಶುಭ ಘಟನೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಸೂಚನೆಯನ್ನು ನಂಬುವಂತಹ ಒಂದು ವರ್ಗವೇ ನಮ್ಮ ಸಮಾಜದಲ್ಲಿದೆ. ಇರುವಂತಹ ದ್ವಾದಶ ರಾಶಿಗಳ ಜನರು ಕೂಡ ಹಾಗೂ ಅವರ ಜನಜೀವನ ಕೂಡ ನಡೆಯುವಂತಹ ಗ್ರಹಗಳ ಬದಲಾವಣೆಯಿಂದ ಶುಭ ಹಾಗು ಅಶುಭ ಫಲಗಳನ್ನು ಪಡೆದುಕೊಳ್ಳುತ್ತಾರೆ ಎಂಬುದಾಗಿ ನಂಬಲಾಗುತ್ತದೆ.

ಈಗಾಗಲೇ ನ್ಯಾಯಾಧಾತ ಆಗಿರುವಂತಹ ಶನಿಗ್ರಹ ತನ್ನ ರಾಶಿ ಆಗಿರುವಂತಹ ಕುಂಭ ರಾಶಿಯಲ್ಲಿ ಇದ್ದು ಇದೇ ರಾಶಿಗೆ ಈಗ ಫೆಬ್ರವರಿ ತಿಂಗಳಲ್ಲಿ ಶನಿಯ ತಂದೆಯಾಗಿರುವಂತಹ ಸೂರ್ಯ ಪ್ರವೇಶಿಸಲಿದ್ದಾನೆ ಹಾಗೂ ಮಾರ್ಚ್ 7 ನೇ ತಾರೀಖಿನಂದು ಶುಕ್ರ ಕೂಡ ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ. ಹೀಗಾಗಿ ಈಗ ಕುಂಭ ರಾಶಿಯಲ್ಲಿ ತ್ರಿಗ್ರಹಿ ಯೋಗ ಉಂಟಾಗಲಿದೆ. ಹಾಗಿದ್ರೆ ಬನ್ನಿ ಈ ವಿಶೇಷವಾದ ಯೋಗದಿಂದ ಅದೃಷ್ಟವನ್ನು ಪಡೆಯಲಿರುವಂತಹ ಮೂರು ರಾಶಿಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇವತ್ತಿನ ಈ ಲೇಖನಿಯ ಮೂಲಕ ಪಡೆದುಕೊಳ್ಳೋಣ.

ಮೇಷ ರಾಶಿ(Aries)

ಈ ಸಂದರ್ಭದಲ್ಲಿ ಮೇಷ ರಾಶಿಯವರ ಜೀವನದ ಪ್ರತಿಯೊಂದು ಆಸೆ ಆಕಾಂಕ್ಷಿಗಳು ನೆರವೇರುವಂತಹ ಸಾಧ್ಯತೆ ಇರುತ್ತದೆ ಹಾಗೂ ಮಾಡುತ್ತಿರುವ ಕೆಲಸದಲ್ಲಿ ಕೂಡ ಉನ್ನತ ಸ್ಥಾನವನ್ನು ಪಡೆದುಕೊಳ್ಳಬಹುದಾಗಿದೆ. ಶೇರ್ ಮಾರುಕಟ್ಟೆ ಅಥವಾ ಟ್ರೇಡಿಂಗ್ ನಲ್ಲಿ ಹೂಡಿಕೆ ಮಾಡುತ್ತಿರುವವರಿಗೆ ಕೂಡ ಕೈ ತುಂಬಾ ಹಣ ಸಿಗುವ ಸಾಧ್ಯತೆ ಇದೆ. ಕಳೆದ ಸಾಕಷ್ಟು ಸಮಯಗಳಿಂದಲೂ ಕೋರ್ಟು ಕಚೇರಿ ತಿರುಗುತ್ತಿರುವವರಿಗೆ ಕೂಡ ನ್ಯಾಯ ಅವರ ಪರವಾಗಿ ಸಿಗಲಿದೆ.

ವೃಷಭ ರಾಶಿ (Taurus)

ಈ ಶುಭಗಳಿಗೆಯ ಸಮಯದಲ್ಲಿ ವೃಷಭ ರಾಶಿಯವರಿಗೆ ಕೆಲಸ ಮಾಡುತ್ತಿರುವ ಸ್ಥಳದಲ್ಲಿ ಪ್ರಮೋಷನ್ ಸಿಗೋದು ನಿಶ್ಚಿತ. ಸಾಕಷ್ಟು ಸಮಯಗಳ ಹಿಂದೆ ಮಾಡಿರುವಂತಹ ಹೂಡಿಕೆಯ ಮೂಲಕವೂ ಕೂಡ ಈ ಪ್ರಸ್ತುತ ಸಂದರ್ಭದಲ್ಲಿ ವೃಷಭ ರಾಶಿಯವರು ಆರ್ಥಿಕ ಲಾಭವನ್ನು ಪಡೆದುಕೊಳ್ಳಬಹುದಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಇರುವಂತಹ ಜೀವನದ ಎಲ್ಲಾ ಸಮಸ್ಯೆಗಳನ್ನು ತೊರೆದು ವೃಷಭ ರಾಶಿಯವರು ನಿಶ್ಚಿಂತೆಯಿಂದ ತಮ್ಮ ಕುಟುಂಬದ ಜೊತೆಗೆ ಸುಖ ಶಾಂತಿ ನೆಮ್ಮದಿಯಿಂದ ಜೀವನ ಮಾಡಲಿದ್ದಾರೆ.

ಮಕರ ರಾಶಿ (Capricorn)

ಮಕರ ರಾಶಿಯವರು ಮಾಡುವಂತಹ ಕೆಲಸಗಳಿಂದಾಗಿ ಸಮಾಜದಲ್ಲಿ ಅವರ ಮೇಲೆ ಇರುವಂತಹ ಗೌರವ ಹಾಗೂ ಪ್ರೀತಿ ಜನರಲ್ಲಿ ಹೆಚ್ಚಾಗಲಿದೆ. ಕೇವಲ ಪ್ರೀತಿ ಗೌರವಗಳು ಮಾತ್ರವಲ್ಲದೆ ಬ್ಯಾಂಕಿನಲ್ಲಿ ಹಣ ಕೂಡ ಹೆಚ್ಚಾಗಲಿದೆ. ಕುಟುಂಬದ ನಡುವೆ ಕೂಡ ಸುಖ ಶಾಂತಿ ನೆಮ್ಮದಿ ತುಂಬಿ ತುಳುಕಾಡಲಿದೆ ಹಾಗೂ ಎಲ್ಲಕ್ಕಿಂತ ಪ್ರಮುಖವಾಗಿ ಧಾರ್ಮಿಕ ಕೆಲಸಗಳು ಕೂಡ ನಡೆಯಲಿದ್ದು ಪುಣ್ಯಪ್ರಾಪ್ತಿಗೆ ಇದೊಂದು ಸೂಕ್ತವಾದ ಮಾರ್ಗವಾಗಿದೆ. ಇವುಗಳೇ ಸ್ನೇಹಿತರೆ ತ್ರಿಗ್ರಹಿ ಯೋಗದಿಂದ ಅದೃಷ್ಟವನ್ನು ಹಾಗೂ ಶ್ರೀಮಂತಕೆಯನ್ನು ಸಂಪಾದಿಸಲಿರುವಂತಹ ಮೂರು ಅದೃಷ್ಟವಂತ ರಾಶಿಯವರು.

Comments are closed.