Job: ಪಿಯುಸಿ ಮುಗಿಸಿದವವರಿಗೆ ಸುವರ್ಣಾವಕಾಶ; ಇದೊಂದು ಅಲ್ಪಾವಧಿಯ ಕೋರ್ಸ್ ಮಾಡ್ರಿದೆ ಕೈತುಂಬ ಸಂಬಳ ಕೊಡುವ ಐಟಿ ಕಂಪನಿಗಳಲ್ಲಿ ಕೆಲಸ ಪಕ್ಕಾ!

Job: ಎಲ್ಲರಿಗೂ ಪದವಿ (graduation)ವರೆಗಿನ ಶಿಕ್ಷಣ (Education) ಪಡೆದುಕೊಳ್ಳುವುದು ಕಷ್ಟ ಕೆಲವರು 10ನೇ ತರಗತಿ (SSLC) ಯನ್ನೋ ಅಥವಾ ಪಿಯುಸಿ (PUC)ಯನ್ನೋ ಕಲಿತು ಶಿಕ್ಷಣವನ್ನ ಅರ್ಧಕ್ಕೆ ಬಿಡುತ್ತಾರೆ. ಹಾಗಂತ ಮಾತ್ರಕ್ಕೆ ಅವರಿಗೆ ಉತ್ತಮ ನೌಕರಿ ಸಿಗಬಾರದು ಎಂದೇನು ಇಲ್ಲ ನೀವು ಸ್ವಲ್ಪ ಮುತುವರ್ಜಿಯಿಂದ ಕೆಲವು ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಂಡರೆ ಹೆಚ್ಚು ಹೆಚ್ಚು ಕಲಿತು ಐಟಿ ಕಂಪನಿ (IT Company Job)ಗಳಲ್ಲಿ ಹೆಚ್ಚು ಹಣ (Money) ಸಂಪಾದಿಸುವವರಂತೆ ಪಿಯುಸಿ ಮುಗಿಸಿದವರು ಕೂಡ ಐಟಿ ಕಂಪನಿಯಲ್ಲಿ ಕೈತುಂಬ ಸಂಬಳ ಪಡೆಯಬಹುದು. ಹಾಗಾದರೆ ಅಂತಹ ಕೋರ್ಸ್ ಯಾವುದು ನೋಡೋಣ ಬನ್ನಿ.

JYO 1 | Live Kannada News
Job: ಪಿಯುಸಿ ಮುಗಿಸಿದವವರಿಗೆ ಸುವರ್ಣಾವಕಾಶ; ಇದೊಂದು ಅಲ್ಪಾವಧಿಯ ಕೋರ್ಸ್ ಮಾಡ್ರಿದೆ ಕೈತುಂಬ ಸಂಬಳ ಕೊಡುವ ಐಟಿ ಕಂಪನಿಗಳಲ್ಲಿ ಕೆಲಸ ಪಕ್ಕಾ! https://sihikahinews.com/you-can-get-good-job-if-you-do-these-short-time-course/

ಪಿಯುಸಿ ಆದ ಕೂಡಲೇ ಒಂದು ಉತ್ತಮ ಜಾಬ್ (Job) ಬೇಕು ಎಂದು ನೀವು ಹುಡುಕಾಟ ಮಾಡುತ್ತಿದ್ದರೆ ಕೆಲಸಕ್ಕಾಗಿ ಅಲೆದು ಅಲೆದು ಬೇಸಿತ್ತು ಹೋಗಿದ್ದರೆ ಈ ಕೆಲವು ಕೋರ್ಸ್ ಗಳನ್ನು ಮಾಡುವುದು ಉತ್ತಮ ಇದರಿಂದ ಖಚಿತವಾಗಿ ನಿಮಗೆ ಉತ್ತಮವಾದ ಕೆಲಸ ಸಿಗುತ್ತದೆ ಅಂದ ಹಾಗೆ ಈ ಕೋರ್ಸ್ ಗಳು ಕೇವಲ ಅನುಭಾವತಿಯದ್ದು ಹಾಗಾಗಿ ನೀವು ಪಿಯುಸಿ ಪ್ರಮಾಣ ಪತ್ರ ಇದ್ರೆ ಈ ಅಲ್ಪಾವಧಿಯ ಕೋರ್ಸ್ ಮಾಡಿ ಸರ್ಟಿಫಿಕೇಟ್ (Certificate course) ತೆಗೆದುಕೊಳ್ಳಬಹುದು ಇದರಿಂದ ಕಂಪನಿಗಳಲ್ಲಿ ಉತ್ತಮ ಸಂಬಳಕ್ಕೆ ಯೋಗ್ಯವಾದ ಉದ್ಯೋಗ ಸಿಗಲಿದೆ.

ಇದನ್ನೂ ಓದಿ:Business Idea: ಇದೊಂದು ಐಡಿಯಾ ನಿಮ್ಮನ್ನು ಆರೇ ತಿಂಗಳಿನಲ್ಲಿ ಕೋಟ್ಯಾಧಿಪತಿಯನ್ನಾಗಿ ಮಾಡಬಹುದು! ಹೇಗೆ ಗೊತ್ತೇ?

ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್; ಹತ್ತು ಹಾಗೂ ಪಿಯುಸಿ ಪಾಸಾದವರು ಈ ಕೋರ್ಸ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು ಇದು ಕೇವಲ 2 ರಿಂದ 3 ತಿಂಗಳುಗಳಲ್ಲಿ ಮುಗಿಸಬಹುದಾದಂತಹ ಕೋರ್ಸ್. ಇನ್ನು ಇದರ ಶುಲ್ಕ ನೋಡುವುದಾದರೆ 10,000 ದಿಂದ 50,000 ದವರೆಗೆ ಇರುತ್ತದೆ.

ಬಿಸಿನೆಸ್ ಅಕೌಂಟಿಂಗ್ ಮತ್ತು ಟ್ಯಾಕ್ಸೇಷನ್; ಪದವಿ ಪೂರ್ವ ಪದವಿ ಮುಗಿಸಿದ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಕೋರ್ಸ್ ಅನ್ನು ಆಯ್ದುಕೊಳ್ಳಬಹುದು. ಈ ಕೋರ್ಸ್ ಮೂರು ತಿಂಗಳ ಅವಧಿಯದ್ದು. ಹಾರ್ಡ್ವೇರ್ ಮತ್ತು ನೆಟ್ವರ್ಕಿಂಗ್ ನಲ್ಲಿ ಉದ್ಯೋಗ ವಯಸ್ಸು ಅವರಿಗೆ ಉತ್ತಮ ಆಯ್ಕೆಯಾಗಿದೆ ಸುಮಾರು 40-50 ಸಾವಿರದವರೆಗೆ ಈ ಕೋರ್ಸ್ ನ ಶುಲ್ಕ ಇರುತ್ತದೆ. ಇದನ್ನೂ ಓದಿ: Post Office:ಕೇವಲ 50 ರೂಪಾಯಿಯನ್ನು ಉಳಿಸಿ, ಬರೋಬ್ಬರಿ 35 ಲಕ್ಷ ಪಡೆಯಬೇಕು ಎಂದರೆ ಈ ಚಿಕ್ಕ ಕೆಲಸ ಮಾಡಿ ಸಾಕು!

ಜಾವಾ ಡೆವೆಲಪರ್ಸ್; ಸಾಮಾನ್ಯವಾಗಿ ಐಟಿ ಕಂಪನಿಗಳಲ್ಲಿ ಯಾವ ಗೊತ್ತಿರಲೇಬೇಕು. ಹಾಗಾಗಿ ಹೆಚ್ಚು ಬೇಡಿಕೆಯ ಕೋರ್ಸ್ ಕೂಡ ಇದಾಗಿದೆ. ನಿಮಗೆ ಕಂಪ್ಯೂಟರ್ ಬಗ್ಗೆ ಜ್ಞಾನ ಇದ್ರೆ ಸಿ ಪ್ರೋಗ್ರಾಮಿಂಗ್ ಕೋರ್ಸ್ ಮಾಡಿದ್ದರೆ ಜಾವಾ ಡೆವೆಲಪರ್ಸ್ ಕೋರ್ಸ್ ಅನ್ನ ಮಾಡಬಹುದು. ಇದು ಕೂಡ ಮೂರರಿಂದ ಆರು ತಿಂಗಳವರೆಗಿನ ಅಲ್ಪಾವಧಿಯ ಕೋರ್ಸ್ ಆಗಿದೆ. ಇದರ ಶುಲ್ಕ ಮಾತ್ರ ಕೇವಲ ಐದರಿಂದ ಆರು ಸಾವಿರ ರೂಪಾಯಿಗಳಷ್ಟು. ಸ್ನೇಹಿತರೆ ಇದರಲ್ಲಿ ನಿಮಗೆ ಸೂಕ್ತವಾದಂತಹ ಕೋರ್ಸ್ ಗಳನ್ನ ಆಯ್ಕೆ ಮಾಡಿಕೊಂಡು ಉತ್ತಮ ಸಂಬಳದ ಉದ್ಯೋಗವನ್ನು ಪಡೆದುಕೊಳ್ಳಿ.

Comments are closed.