Sada: ಒಂದು ಕಾಲದಲ್ಲಿ ದೇಶವೇ ನಿಂತು ಹೋಗುವಂತೆ ಟಾಪ್ ನಟಿಯಾಗಿದ್ದ ಮೊನಾಲಿಸಾ ನಟಿ ಸದಾ, ಇಷ್ಟು ವಯಸ್ಸು ಆದರೂ ಮದುವೆಯಾಗಿಲ್ಲ ಯಾಕೆ ಗೊತ್ತೇ?

Sada: ನಟಿ ಸದಾ ಅವರು ಒಂದು ದಶಕಕ್ಕಿಂತ ಹೆಚ್ಚಿನ ಸಮಯದಿಂದ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಇದ್ದವರು. ಇವರು ಕನ್ನಡ, ತೆಲುಗು, ತಮಿಳು ಭಾಷೆಗಳಲ್ಲಿ ನಟಿಸಿ ಸ್ಟಾರ್ ಹೀರೋಯಿನ್ (Heroine) ಆಗಿದ್ದರು. ಇವರ ಬ್ಯೂಟಿ ನೋಡಿ ಹುಡುಗರು ಫಿದಾ ಆಗುತ್ತಿದ್ದರು. ಸದಾ ಅವರು ಎಲ್ಲರ ಕ್ರಶ್ ಆಗಿದ್ದರು. ಈಗ ಇವರಿಗೆ 38 ವರ್ಷ ಆಗಿದ್ದರು ಸಿಂಗಲ್ ಆಗಿಯೇ ಇರೋದು ಯಾಕೆ ಗೊತ್ತಾ? ಇದನ್ನೂ ಓದಿ; Business news: ಹೆಚ್ಚು ಬೇಡ, ಕನ್ನಡ ಒಂದು ಬಂದ್ರೆ ಸಾಕು. – ಸರ್ಕಾರೀ ವೆಬ್ಸೈಟ್ ನಲ್ಲಿ ಮನೆ ಇಂದ ಕೆಲಸ ಮಾಡಿ 25,000 ಗಳಿಸೋದು ಹೇಗೆ ಗೊತ್ತೇ??

ನಟಿ ಸದಾ ಅವರು ಜಯಂ ಸಿನಿಮಾ (Film) ಮೂಲಕ ದೊಡ್ಡ ಯಶಸ್ಸು ಪಡೆದರು. ಆ ಯಶಸ್ಸಿನಿಂದ ಬ್ಯಾಕ್ ಟು ಬ್ಯಾಕ್ ಸಿನಿಮಾ ಆಫರ್ ಗಳು ಬರುವುದಕ್ಕೆ ಶುರುವಾದವು. ತಮಿಳಿನಲ್ಲಿ ನಟ ವಿಕ್ರಂ ಅವರೊಡನೆ ನಟಿಸಿದ ಅನ್ನಿಯನ್ ಸಿನಿಮಾವನ್ನು ಇಂದಿಗೂ ಯಾರು ಮರೆತಿಲ್ಲ. ಆಗ ಎಲ್ಲಾ ಸ್ಟಾರ್ ಹೀರೋಗಳು ಕೂಡ ಇವರೊಡನೆ ಸಿನಿಮಾ ಮಾಡಬೇಕು ಎನ್ನುತ್ತಿದ್ದರು. ಹೀಗಿದ್ದ ನಟಿ ಸದಾ ಅವರು ಕೆಲ ವರ್ಷಗಳ ನಂತರ ಚಿತ್ರರಂಗದಿಂದ ಬ್ರೇಕ್ ಪಡೆದರು.

ಸದಾ ಅವರು ನೋಡಲು ಸುಂದರವಾಗಿದ್ದರು ಸಹ, ಹೊಸ ನಾಯಕಿಯರ ಬರುವಿಕೆ ಹೆಚ್ಚಾದ ಕಾರಣ ಸದಾ ಅವರಿಗೆ ಆಫರ್ ಗಲಿ ಬರುವುದಕ್ಕೆ ಕಡಿಮೆಯಾಯಿತು. ಹಾಗಾಗಿ ಸದಾ ಅವರು ಚಿತ್ರರಂಗದಿಂದ ದೂರವೇ ಇದ್ದು, ಆಗೊಮ್ಮೆ ಈಗೊಮ್ಮೆ ಒಳ್ಳೆಯ ಪಾತ್ರಗಳಲ್ಲಿ ನಟಿಸುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಸದಾ ಅವರು ತಮ್ಮ ಪರ್ಸನಲ್ ಲೈಫ್ ಬಗ್ಗೆ ವಿಚಾರಗಳು ಹಾಗೂ ಫೋಟೋಶೂಟ್ (Photoshoot) ನ ಸುಂದರವಾದ ಫೋಟೋಸ್ ಶೇರ್ ಮಾಡಿಕೊಳ್ಳುತ್ತಾರೆ..ಇದನ್ನೂ ಓದಿ: Business Ideas: ಮನೆಯಲ್ಲಿಯೇ ಕುಳಿತು ಗೂಗಲ್ ಪೇ ಬಳಸಿ, ಯಾವುದೇ ಬಂಡವಾಳವಿಲ್ಲದೆ ಹಣ ಗಳಿಸುವುದು ಹೇಗೆ ಗೊತ್ತೇ?? ತಿಂಗಳಿಗೆ 20 ರಿಂದ 30 ಸಾವಿರ ಗಳಿಸಬಹುದು.

ಸದಾ ಅವರು ಇನ್ನು ಯಾಕೆ ಮದುವೆಯಾಗಿಲ್ಲ ಎನ್ನುವ ಪ್ರಶ್ನೆಗೆ ಸ್ವತಃ ಸದಾ ಅವರೇ ಉತ್ತರ ಕೊಟ್ಟಿದ್ದಾರೆ, “ಬದುಕು ಸಂತೋಷವಾಗಿರಬೇಕು. ಆದರೆ ನಮ್ಮ ಸಂತೋಷಕ್ಕಾಗಿ ಇನ್ನೊಬ್ಬರ ಮೇಲೆ ಅವಲಂಬಿತವಾಗಿ ಇರಬಾರದು. ನನ್ನನ್ನು ಮದುವೆ ಆಗುವ ಹುಡುಗ ಸಸ್ಯಾಹಾರಿ ಆಗಿರಬೇಕು, ಶ್ರೀಮಂತರಾಗಿ ಇಲ್ಲದೆ ಹೋದರು ಪರವಾಗಿಲ್ಲ, ಇನ್ನೊಬ್ಬರ ಮೇಲೆ ಡಿಪೆಂಡ್ ಆಗಿರಬಾರದು. 10 ಜೋಡಿ ಮದುವೆಯಾದರೆ, ಅವರಲ್ಲಿ ಸುಕವಾಗಿ ಇರುವುದು 5 ಜೋಡಿ ಮಾತ್ರ. ಮದುವೆ ಆದಮೇಲೆ ಎಲ್ಲರೂ ಸಂತೋಷವಾಗಿರುತ್ತಾರೆ ಎಂದು ಹೇಳೋಕೆ ಆಗಲ್ಲ..” ಎಂದಿದ್ದಾರೆ ನಟಿ ಸದಾ.

Comments are closed.