Indira canteen:ಜೂನ್ 1 ರಿಂದ ಎಲ್ಲರಿಗೂ ಸಂಪೂರ್ಣ ಉಚಿತ ಉಪಹಾರ, ಊಟ: ಇಂದಿರಾ ಕ್ಯಾಂಟೀನ್ ಗೆ ಮರು ಜೀವ ನೀಡಲಿದೆಯಾ ಸರ್ಕಾರ? ಎಲ್ಲೆಲ್ಲಿ ತೆರೆಯಲಿದೆ ಗೊತ್ತೇ?

Indira canteen: ಕಾಂಗ್ರೆಸ್ ಸರ್ಕಾರ (Congress Govt) ಅಧಿಕಾರಕ್ಕೆ ಬಂದಿದೆ ಇದೀಗ ಗ್ಯಾರಂಟಿ ಯೋಜನೆಗಳನ್ನು ಯಾವಾಗ ಅನುಷ್ಠಾನಕ್ಕೆ ತರುತ್ತಾರೆ ಎಂದು ಜನ ಕಾಯುತ್ತಿದ್ದಾರೆ ಈ ನಡುವೆ ಸರ್ಕಾರ ಮತ್ತೊಂದು ಗುಡ್ ನ್ಯೂಸ್ (Good news) ನೀಡಿದೆ ಈ ಹಿಂದೆ ಅತಿ ಕಡಿಮೆ ಬೆಲೆ ಉಪಹಾರ ನೀಡುತ್ತಿದ್ದ ಇಂದಿರಾ ಕ್ಯಾಂಟೀನ್ (Indira Canteen) ಮತ್ತೆ ಆರಂಭವಾಗಲಿದೆ. ಇದನ್ನೂ ಓದಿ: Mahalakshmi: ಮದುವೆ ಮಾಡಿಕೊಳ್ಳುವಾಗ ಎಲ್ಲವೂ ಚೆನ್ನಾಗಿತ್ತು, ಆಗ ಮಹಾಲಕ್ಷ್ಮಿಗೆ ಅಂದ ಮುಖ್ಯವಾಯ್ತೆ?? ಕೊನೆಗೂ ಎಲ್ಲವನ್ನು ಹೇಳಿಕೊಂಡ ಚಂದ್ರಶೇಖರನ್, ಹೇಳಿದ್ದೇನು ಗೊತ್ತೇ?

ಬಡ ವಿದ್ಯಾರ್ಥಿಗಳಿಗೆ, ಕಾರ್ಮಿಕರಿಗೆ, ಆಟೋ ಚಾಲಕರಿಗೆ ಬಡವರಿಗೆ ಅಪ್ಪಾಜಿ ಕ್ಯಾಂಟೀನ್ ಮೂಲಕ ಉಪಹಾರ ಲಭ್ಯವಾಗುತ್ತಿತ್ತು. ಇಂದಿರಾ ಕ್ಯಾಂಟೀನ್ ನಲ್ಲಿ ಅತಿ ಕಡಿಮೆ ಬೆಲೆಗೆ, ಬಡವರಿಗೆ ಊಟ ನೀಡಲಾಗುತ್ತಿತ್ತು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಇಂದಿರಾ ಕ್ಯಾಂಟೀನ್ ಹಾಗೂ ಅಪ್ಪಾಜಿ ಕ್ಯಾಂಟೀನ್ ಗೆ ಸಹಾಯಧನ ನೀಡುವುದನ್ನು ನಿಲ್ಲಿಸಿತು ಹಾಗಾಗಿ ಇಂದಿರಾ ಕ್ಯಾಂಟೀನ್ ಚಾಲ್ತಿಯಲ್ಲಿ ಇರಲಿಲ್ಲ.

ಎರಡು ವರ್ಷ ನಿಂತು ಹೋಗಿದ್ದ ಇಂದಿರಾ ಕ್ಯಾಂಟೀನ್ ಗೆ ಕಾಂಗ್ರೆಸ್ ಸರ್ಕಾರ ಮರುಜೀವ ನೀಡಲಿದೆ ಎನ್ನುವ ಮಾಹಿತಿ ಇದೆ. ಜೂನ್ 1ರಿಂದ ಅಧಿಕೃತವಾಗಿ ಇಂದಿರಾ ಕ್ಯಾಂಟೀನ್ ಮರು ಆರಂಭವಾಗಲಿದೆ ಎಂದು ಹೇಳಲಾಗಿದೆ ಆದರೆ ಈ ಹಿಂದೆ ಉಪಹಾರದ ಗುಣಮಟ್ಟದ ವಿಷಯದಲ್ಲಿ ಇಂದಿರಾ ಕ್ಯಾಂಟೀನ್ ಸಾಕಷ್ಟು ಸಮಸ್ಯೆಗಳನ್ನು ಜನ ಎದುರಿಸಿದ್ದರು ಹಾಗಾಗಿ ಈ ಬಾರಿ ಆಹಾರದ ಗುಣಮಟ್ಟದ ಬಗ್ಗೆ ಸರ್ಕಾರ ಹೆಚ್ಚಿನ ಗಮನ ವಹಿಸಲಿದೆ ಎನ್ನಲಾಗಿದೆ.

ಬೆಳಗ್ಗೆ 6 ರಿಂದ ಸಂಜೆ 4:00 ವರೆಗೆ ಇಂದಿರಾ ಕ್ಯಾಂಟೀನ್ ನಲ್ಲಿ ಉಪಹಾರ ಮಧ್ಯಾಹ್ನದ ಊಟ ಅತಿ ಕಡಿಮೆ ಬೆಲೆಗೆ ಲಭ್ಯವಿದೆ ಕೇವಲ ಐದು ಹತ್ತು ರೂಪಾಯಿಗಳಲ್ಲಿ ಜನ ಹೊಟ್ಟೆ ತುಂಬಾ ಊಟ ಮಾಡುವ ಉದ್ದೇಶದಿಂದ ಈ ಕ್ಯಾಂಟೀನ್ ಗಳನ್ನು ಪುನರಾರಂಭ ಮಾಡಲಿದೆ ಸರ್ಕಾರ. ಆದರೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುವಲ್ಲಿಯೇ ಹಿಂದೆ ಬಿದ್ದಿರುವ ಕಾಂಗ್ರೆಸ್ ಸರ್ಕಾರ ಇಂದಿನ ಕ್ಯಾಂಟೀನ್ ಕೂಡ ಮರು ಆರಂಭಿಸಲು ಸಾಧ್ಯವಿದೆಯಾ ಎನ್ನುವುದು ಹಲವರ ಪ್ರಶ್ನೆ. ಇದಕ್ಕೆಲ್ಲ ಉತ್ತರ ಸಿಗಬೇಕು ಅಂದ್ರೆ ಜೂನ್ ತಿಂಗಳವರೆಗೂ ಕಾಯಬೇಕು ಅಷ್ಟೇ. ಇದನ್ನೂ ಓದಿ: ತಂತ್ರಜ್ಞಾನ: ಮತ್ತೆ ಬರುತ್ತಿದೆ ನೋಕಿಯಾ- ಸಿ22 ಸ್ಮಾರ್ಟ್ ಫೋನ್ ಬೆಲೆ ಎಷ್ಟು ಕಡಿಮೆ ಗೊತ್ತೇ?? ಇದಪ್ಪ ಆಫರ್ ಅಂದ್ರೆ.

Comments are closed.