Gruha Lakshmi Yojana:ನಿಮ್ಮ ಮನೆಯ ಯಜಮಾನಿಗೆ 2000 ಸಾವಿರ ಬರಬೇಕು ಎಂದರೇ, ನಿಮ್ಮ ಬಳಿ ಇರಬೇಕಾದ ದಾಖಲೆಗಳೇನು ಗೊತ್ತೇ? ರೆಡಿ ಮಾಡಿ, ಅರ್ಜಿ ಹಾಕಿ.

Gruha Lakshmi Yojana: ಚುನಾವಣೆ (Election) ನಡೆಯುವುದಕ್ಕಿಂತ ಮೊದಲು ಕಾಂಗ್ರೆಸ್ ಸರ್ಕಾರ (Congress Govt)ವು ಜನರಿಗೆ 5 ಗ್ಯಾರಂಟಿ ಯೋಜನೆಗಳನ್ನು ಹೊರತರುವುದಾಗಿ ಹೇಳಿತ್ತು. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಸಿಎಂ ಸಿದ್ದರಾಮಯ್ಯ ಅವರು ಮೊದಲ ಸಂಪುಟ ಸಭೆ ನಡೆಸಿದ ಬಳಿಕ, ಎಲ್ಲಾ ಯೋಜನೆಗಳನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ್ದಾರೆ. ಇದರಲ್ಲಿ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಮೂಲಕ ಮನೆಯ ಯಜಮಾನಿಗೆ ತಿಂಗಳಿಗೆ ₹2000 ನೀಡುವ ಭರವಸೆಯನ್ನು ಸರ್ಕಾರ ನೀಡಿತ್ತು. ಇದನ್ನೂ ಓದಿ:Free electricity:ನಿಜಕ್ಕೂ ಕಾಣದ ಷರತ್ತುಗಳ ನಡುವೆ ನಿಮಗೆ ಉಚಿತ ವಿದ್ಯುತ್ ಸಿಗುತ್ತದೆಯೇ?? ಹೇಗೆ ಚೆಕ್ ಮಾಡುವುದು ಗೊತ್ತೇ??

JOSH 2 | Live Kannada News
Gruha Lakshmi Yojana:ನಿಮ್ಮ ಮನೆಯ ಯಜಮಾನಿಗೆ 2000 ಸಾವಿರ ಬರಬೇಕು ಎಂದರೇ, ನಿಮ್ಮ ಬಳಿ ಇರಬೇಕಾದ ದಾಖಲೆಗಳೇನು ಗೊತ್ತೇ? ರೆಡಿ ಮಾಡಿ, ಅರ್ಜಿ ಹಾಕಿ. https://sihikahinews.com/2023/06/04/apply-for-gruha-lakshmi-yojana/

ಆಗಸ್ಟ್ 15ರಿಂದ ಈ ಯೋಜನೆ ಜಾರಿಗೆ ಬರಲಿದ್ದು, ಹೊಸ ಸಾಫ್ಟ್ ವೇರ್ ಡೆವೆಲಪ್ (Softwear) ಮಾಡುವ ಅಗತ್ಯ ಇರುವುದರಿಂದ, ಜೂನ್ 15ರಿಂದ ಅರ್ಜಿ ಹಾಕಲು ಸೂಚನೆ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಗೃಹಲಕ್ಷ್ಮಿ ಯೋಜನೆಯ ಫಲ ಪಡೆಯಲು ಹೆಣ್ಣುಮಕ್ಕಳಿಗೆ (Women) ಯಾವುದೇ ಷರತ್ತು ಇಲ್ಲ. ಆದರೆ ನಿಮ್ಮ ಬಳಿ ಕೆಲವು ದಾಖಲೆಗಳು ಇರಬೇಕಾಗುತ್ತದೆ. ಆ ದಾಖಲೆಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ.. ಇದನ್ನೂ ಓದಿ: IRCTC: ಕಡಿಮೆ ಬೆಲೆಗೆ ಸುತ್ತಿ ಬನ್ನಿ ಕರಾವಳಿ ಕರ್ನಾಟಕ- ಆರು ರಾತ್ರಿ, ಐದು ಅಗಲು ಟ್ರಿಪ್ ನಲ್ಲಿ ಎಷ್ಟೆಲ್ಲ ತೋರಿಸುತ್ತಾರೆ ಗೊತ್ತೇ? IRCTC (ರೈಲ್ವೆ) ಪ್ಯಾಕೇಜ್ ಹೇಗಿದೆ ಗೊತ್ತೇ?

ಗೃಹಲಕ್ಷ್ಮಿ ಯೋಜನೆಯ ಸೌಲಭ್ಯ ಪಡೆಯುವುದಕ್ಕೆ ಮನೆ ಯಜಮಾನಿಯ ಹತ್ತಿರ ಬ್ಯಾಂಕ್ ಅಕೌಂಟ್ (bank Accont) ಇರಬೇಕು, ಹಾಗೆಯೇ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಆಧಾರ್ ಲಿಂಕ್ (AAdhar Link) ಆಗಿರಬೇಕು. ಇದು ಕಡ್ಡಾಯವಾಗಿದ್ದು, ಜೂನ್ 15ಕ್ಕೆ ಅರ್ಜಿ ಹಾಕುವ ದಿನಾಂಕ ಶುರುವಾದರೆ, ಜುಲೈ 15ರವರೆಗು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲಿದ ಬಳಿಕ, ಎಲ್ಲಾ ಅರ್ಜಿಗಳನ್ನು ಪ್ರೋಸೆಸ್ ಮಾಡಿ, ಆಗಸ್ಟ್ 15ರಿಂದ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲಾಗುತ್ತದೆ.

ಗೃಹಲಕ್ಷ್ಮಿ ಯೋಜನೆಯ ಸೌಲಭ್ಯವು ಈಗಾಗಲೇ ಪೆನ್ಶನ್ ಪಡೆಯುತ್ತಿರುವವರಿಗೂ ಸಿಗುತ್ತದೆ ಎಂದು ಸರ್ಕಾರ ತಿಳಿಸಿದೆ. ಇನ್ನು ಮಹಿಳೆಯರಿಗಾಗಿ ಮಾಡಲಾದ ಮತ್ತೊಂದು ಯೋಜನೆ ಶಕ್ತಿ ಯೋಜನೆ, ಈ ಯೋಜನೆಯ ಮೂಲಕ ರಾಜ್ಯದ ಎಲ್ಲಾ ಹೆಣ್ಣುಮಕ್ಕಳು ಸರ್ಕಾರಿ ಬಸ್ ಗಳಲ್ಲಿ ಎಲ್ಲಿಗೆ ಬೇಕಾದರೂ ಉಚಿತವಾಗಿ ಪ್ರಯಾಣ ಮಾಡಬಹುದು ಎನ್ನುವುದಾಗಿದೆ. ಜೂನ್ 11ರಿಂದ ಈ ಯೋಜನೆ ಜಾರಿಯೇ ಬರಲಿದೆ. ಇದನ್ನೂ ಓದಿ: Post Office: ಅಂಚೆ ಕಚೇರಿಯಲ್ಲಿ ನೀವು MIS ಯೋಜನೆಯಲ್ಲಿ ಹೂಡಿಕೆ ಮಾಡಿ, ಸಾವಿರದಂತೆ ಆರಂಭಿಸಿ, 4.5 ಲಕ್ಷ ಪಡೆಯುವುದು ಹೇಗೆ ಗೊತ್ತೇ??

Comments are closed.