Real Story: ಪ್ರತಿ ದಿನ ಶಾಲೆಗೇ ಮಿಸ್ ಮಾಡಿದರೂ ಕೂಡ ಟ್ಯೂಷನ್ ಗೆ ತಪ್ಪದೆ ಹೋಗುತ್ತಿದ್ದ, ಆದರೆ ಅಲ್ಲಿ ಒಂದು ದಿನ ಟೀಚರ್ ಗೆ ಏನು ಮಾಡಿದ್ದ ಗೊತ್ತೇ?

Real Story: ಪಾಠ ಹೇಳಿಕೊಡುವ ಗುರು, ತಂದೆ ತಾಯಿಯಷ್ಟೇ ಗೌರವಾನ್ವಿತ ವ್ಯಕ್ತಿಗಳು. ಒಬ್ಬ ವಿದ್ಯಾರ್ಥಿ (Student) ಯ ಬದುಕಿಗೆ ಮಾರ್ಗವನ್ನು ತೋರಿಸುವವನೆ ಗುರು (Teacher). ಆದರೆ ಈಗಿನ ಕಾಲದಲ್ಲಿ ಗುರು ಶಿಷ್ಯರ ಸಂಬಂಧ ಮೊದಲಿನ ಹಾಗಿಲ್ಲ. ಗೌರವ ಕೊಡಬೇಕಾದ ಮಕ್ಕಳೇ ಗುರುವಿನ ಜೊತೆಗೆ ಬೇರೆ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಶಿಕ್ಷಕರು ಕೂಡ ಅದೇ ರೀತಿ ಆಗಿದೆ.. ಇದನ್ನೂ ಓದಿ:IRCTC: ಕಡಿಮೆ ಬೆಲೆಗೆ ಸುತ್ತಿ ಬನ್ನಿ ಕರಾವಳಿ ಕರ್ನಾಟಕ- ಆರು ರಾತ್ರಿ, ಐದು ಅಗಲು ಟ್ರಿಪ್ ನಲ್ಲಿ ಎಷ್ಟೆಲ್ಲ ತೋರಿಸುತ್ತಾರೆ ಗೊತ್ತೇ? IRCTC (ರೈಲ್ವೆ) ಪ್ಯಾಕೇಜ್ ಹೇಗಿದೆ ಗೊತ್ತೇ?

ಇತ್ತೀಚೆಗೆ ಇಂಥ ಸಾಕಷ್ಟು ಘಟನೆಗಳು ಬೆಳಕಿಗೆ ಬರುತ್ತಿದೆ. ಇದೆಲ್ಲವನ್ನು ನೋಡಿದರೆ, ಈ ಕಲಿಯುಗ ಯಾವ ದಿಕ್ಕಿಗೆ ಸಾಗುತ್ತಿದೆ ಎಂದು ಅನ್ನಿಸದೆ ಇರದು. ಕಲಿಯುಗದಲ್ಲಿ ಈಗ ವಯಸ್ಸಿನ ಬೇಧವೆ ಇಲ್ಲದೆ ಯಾರ ನಡುವೆ ಬೇಕಾದರೂ ಸಂಬಂಧ ಶುರುವಾಗುತ್ತದೆ. ಇತ್ತೀಚೆಗೆ ಮಹಿಳಾ ಟೀಚರ್ ಜೊತೆಗೆ ಆಕೆಯ ಸ್ಟುಡೆಂಟ್ ಸಂಬಂಧ ಶುರುವಾಗಿದೆ.

JOSH 2 | Live Kannada News
Real Story: ಪ್ರತಿ ದಿನ ಶಾಲೆಗೇ ಮಿಸ್ ಮಾಡಿದರೂ ಕೂಡ ಟ್ಯೂಷನ್ ಗೆ ತಪ್ಪದೆ ಹೋಗುತ್ತಿದ್ದ, ಆದರೆ ಅಲ್ಲಿ ಒಂದು ದಿನ ಟೀಚರ್ ಗೆ ಏನು ಮಾಡಿದ್ದ ಗೊತ್ತೇ? https://sihikahinews.com/2023/06/05/real-story-4/

ಈ ಘಟನೆ ನಡೆದಿರುವುದು ರಾಜಸ್ಥಾನದಲ್ಲಿ. ಇಲ್ಲಿ ಒಬ್ಬ ಟೀಚರ್ ಟ್ಯೂಷನ್ ಹೇಳಿಕೊಡುತ್ತಿದ್ದರು. ಈಕೆಯ ಹತ್ತಿರ ಪಾಠ ಹೇಳಿಸಿಕೊಳ್ಳಲು, ಒಬ್ಬ ವಿದ್ಯಾರ್ಥಿ ಬರುತ್ತಿದ್ದ. ಈ ಟೀಚರ್ ತನ್ನ ಶಿಷ್ಯನನ್ನೇ ಪಟಾಯಿಸಿಕೊಂಡಿದ್ದಳು. ಇಬ್ಬರು ಟ್ಯೂಷನ್ ವೇಳೆ ತಮ್ಮಿಷ್ಟ ಬಂದ ಹಾಗೆ ಎಂಜಾಯ್ ಮಾಡುತ್ತಿದ್ದರು. ಆದರೆ ಈ ವಿಚಾರ ಹುಡುಗನ ತಂದೆ ತಾಯಿಗೆ ಗೊತ್ತಾಗದೆ ಹಾಗೆ ಕಳ್ಳತನದಲ್ಲಿ ನಡೆಯುತ್ತಿತ್ತು.

ಇವರಿಬ್ಬರು ಇದ್ದಕ್ಕಿದ್ದ ಹಾಗೆ ಓಡಿ ಹೋಗುವ ಪ್ಲಾನ್ ಮಾಡಿದರು. ಇಬ್ಬರು ನಾಪತ್ತೆಯಾದರು, ಆಗಲೇ ಹುಡುಗನ ತಂದೆ ತಾಯಿಗೆ ಭಯ ಶುರುವಾಯಿತು. ಟ್ಯೂಷನ್ ಗೆ ಹೋದ ಮೇಲೆ ವಾಪಸ್ ಬರಲಿಲ್ಲ ಎಂದು ಪೊಲೀಸರ ಬಳಿ ದೂರು ನೀಡಿದರು. ದೂರಿನ ಅನುಸಾರ ಪೊಲೀಸರು ಕೆಲಸ ಶುರು ಮಾಡಿ, ಇಬ್ಬರನ್ನು ರೆಡ್ ಹ್ಯಾಂಡೆಡ್ ಆಗಿ ಹಿಡಿದು ಹಾಕಿದರು. ಈ ಘಟನೆ ಹುಡುಗನ ಮನೆಯವರಿಗೆ ಶಾಕ್ ನೀಡಿತ್ತು. ಇದನ್ನೂ ಓದಿ:Job: ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಎಷ್ಟಿದೆ ನೋಡಿ ಹುದ್ದೆಗಳು 8ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಖಾಲಿ ; ಅರ್ಜಿ ಹಾಕಿದ್ರೆ ನಿಮಗೂ ಜಾಬ್ ಸಿಗೋದು ಪಕ್ಕಾ!! ಹಳ್ಳಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ!

Comments are closed.