Shani Yoga: ಈ ರಾಶಿಯವರು ಯಾವುದೇ ತಪ್ಪು ಮಾಡಿದರೂ ಶನಿದೇವ ಮಾತ್ರ ಕೈ ಬಿಡಲ್ಲ: ಬದಲಾಗಿ ಅಷ್ಟೈಶ್ವರ್ಯವನ್ನು ಕರುಣಿಸುತ್ತಾನೆ, ಯಾರಪ್ಪ ಆ ಅದೃಷ್ಟವಂತ ರಾಶಿಯವರು!?

Shani Yoga: ಶನಿದೇವ ನ್ಯಾಯದ ದೇವರು. ಯಾವುದೇ ಜೀವಿಗೆ ಕರ್ಮಕ್ಕೆ ಅನುಗುಣವಾಗಿ ಪ್ರತಿಫಲವನ್ನು ನೀಡುತ್ತಾನೆ. ಸೂರ್ಯಪುತ್ರ ಶನಿದೇವ ಕೋಪಗೊಂಡರೆ ಆತ ತನ್ನ ವಕ್ರ ದೃಷ್ಟಿಯನ್ನು ಬಿರುತ್ತಾನೆ ಎಂದು ಹೇಳಲಾಗುತ್ತದೆ ಆದರೆ ಎಲ್ಲರ ಮೇಲು ಶನಿಯ ವಕ್ರದೃಷ್ಟಿ ಬೀರುವುದಿಲ್ಲ. ಬಹಳ ನಿಧಾನವಾಗಿ ಸಾಗುವ ಗ್ರಹಗಳಲ್ಲಿ ಒಂದು ಶನಿಗ್ರಹ. ಮೂವತ್ತು ವರ್ಷಗಳ ನಂತರ ಇದೇ ಬರುವ ಜೂನ್ 17ರಂದು ಕುಂಭ ರಾಶಿಗೆ ಹಿಮ್ಮುಖವಾಗಿ ಚಲಿಸಲಿದ್ದಾನೆ. ಈ ಸಂದರ್ಭದಲ್ಲಿ ಈ ಮೂರು ರಾಶಿಯವರಿಗೆ ಮಾತ್ರ ಹೆಚ್ಚು ಸಂತೋಷ ಸುಖ ಸಮೃದ್ಧಿಯನ್ನು ಕರುಣಿಸಲಿದ್ದಾನೆ. ಯಾರು ಗೊತ್ತೇ ಅದೃಷ್ಟವಂತ ರಾಶಿ ಅವರು? ಇದನ್ನೂ ಓದಿ: Job: ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಎಷ್ಟಿದೆ ನೋಡಿ ಹುದ್ದೆಗಳು 8ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಖಾಲಿ ; ಅರ್ಜಿ ಹಾಕಿದ್ರೆ ನಿಮಗೂ ಜಾಬ್ ಸಿಗೋದು ಪಕ್ಕಾ!! ಹಳ್ಳಿ ವಿದ್ಯಾರ್ಥಿಗಳಿಗೆ ಹೆಚ್ಚಿನ

JOSH 2 | Live Kannada News
Shani Yoga: ಈ ರಾಶಿಯವರು ಯಾವುದೇ ತಪ್ಪು ಮಾಡಿದರೂ ಶನಿದೇವ ಮಾತ್ರ ಕೈ ಬಿಡಲ್ಲ: ಬದಲಾಗಿ ಅಷ್ಟೈಶ್ವರ್ಯವನ್ನು ಕರುಣಿಸುತ್ತಾನೆ, ಯಾರಪ್ಪ ಆ ಅದೃಷ್ಟವಂತ ರಾಶಿಯವರು!? https://sihikahinews.com/2023/06/06/shani-will-do-good-for-these-zodiac/

ಮಿಥುನ ರಾಶಿ: ಉದ್ಯೋಗದಲ್ಲಿ ಇರುವವರಿಗೆ ಬಡ್ತಿ ಸಿಗುತ್ತದೆ. ಸಂಶೋಧನಾ ಕಾರ್ಯದಲ್ಲಿ ತೊಡಗಿಕೊಂಡಿರುವವರಿಗೆ ಹೆಚ್ಚಿನ ಯಶಸ್ಸು ಲಭ್ಯವಾಗುತ್ತದೆ. ಸಮಾಜದಲ್ಲಿ ಈ ರಾಶಿಯವರ ಸ್ಥಾನಮಾನ ಹೆಚ್ಚಾಗುತ್ತದೆ ಜೊತೆಗೆ ಜನ ಅವರನ್ನು ಗುರುತಿಸುತ್ತಾರೆ.

ಸಿಂಹ ರಾಶಿ: ಈ ರಾಶಿಯ ಏಳನೇ ಭಾಗದಲ್ಲಿ ಹಿಮ್ಮುಖವಾಗಿ ಚಲಿಸುವ ಶನಿ ಶಶರಾಜ ಯೋಗ ನಿರ್ಮಾಣ ಮಾಡುತ್ತಾನೆ. ಇದರಿಂದ ಈ ರಾಶಿಯವರು ಯಾವುದೇ ಕ್ಷೇತ್ರದಲ್ಲಿ ಹೂಡಿಕೆ ಮಾಡಿದರು ಹೆಚ್ಚಿನ ಹಣ ಗಳಿಸುತ್ತಾರೆ. ಅವಿವಾಹಿತರಿಗೆ ವಿವಾಹ ಆಗುವ ಸಾಧ್ಯತೆ ಇದೆ ಪಾರ್ಟ್ನರ್ ಶಿಪ್ ಕೆಲಸ ಮಾಡುವವರಿಗೆ ಹೆಚ್ಚಿನ ಲಾಭ ದೊರೆಯುತ್ತದೆ.

ಮಕರ ರಾಶಿ; ಶನಿದೇವ ಮಕರ ರಾಶಿಯವರಿಗೆ ಸಾಕಷ್ಟು ಒಳ್ಳೆಯದನ್ನು ಮಾಡಲಿದ್ದಾನೆ ಗೊತ್ತೆಯಿಲ್ಲದೆ ಆಕಸ್ಮಿಕ ಮೂಲಗಳಿಂದ ಹಣ ಹರಿದು ಬರುವ ಸಾಧ್ಯತೆ ಇದೆ ವ್ಯಾಪಾರ ಮಾಡುವವರಿಗೆ ಲಾಭವೋ ಲಾಭ. ಒಟ್ಟಿನಲ್ಲಿ ಮಕರ ರಾಶಿಯವರ ಆರ್ಥಿಕ ಸ್ಥಿತಿ ಹಿಂದೆಂದಿಗಂತಲೂ ಉತ್ತಮವಾಗಿರುತ್ತದೆ. ಇದನ್ನೂ ಓದಿ: Aadhar card:ಆಧಾರ್ ಕಾರ್ಡ್ ನಲ್ಲಿ ಇರುವ ನಿಮ್ಮ ಖರಾಬು ಫೋಟೋವನ್ನು ಬದಲಾಯಿಸಿ – ಇದೀಗ ಮತ್ತಷ್ಟು ಸುಲಭ. ಹೇಗೆ ಗೊತ್ತೇ??

Comments are closed.