kiccha Sudeep: ಚಿನ್ನ ಸರ ಏನೋ ಕೊಟ್ರು- ಆದರೆ ಸುದೀಪ್ ಉಡುಗೊರೆ ಕೊಟ್ಟ ಸರದ ಬೆಲೆ ಎಷ್ಟು ಗೊತ್ತೇ? ವಿಶೇಷತೆ ಏನು ಗೊತ್ತೇ??

kiccha Sudeep: ರೆಬೆಲ್ ಸ್ಟಾರ್ ಅಂಬರೀಶ್ (Rebel Star ambareesh) ಹಾಗೂ ಸುಮಲತಾ ಅಂಬರೀಶ್ ದಂಪತಿಯ ಮಗ ಅಭಿಷೇಕ್ ಅಂಬರೀಶ್ ಮದುವೆ ಅವಿವಾ ಬಿದಪ (Aviva bidappa) ಅವರೊಡನೆ ನಿನ್ನೆ ಅದ್ಧೂರಿಯಾಗಿ ನಡೆದಿದೆ. ಅಂಬರೀಷ್ ಅವರ ಮನೆಯಲ್ಲೇ ಈ ಮದುವೆ ನಡೆಯಿತು, ಮದುವೆಗೆ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು (Political leadres) ಎಲ್ಲರೂ ಬಂದು ಅಭಿಷೇಕ್ ಅವಿವಾ ದಂಪತಿಗೆ ಆಶೀರ್ವದಿಸಿದರು. ಅಭಿಷೇಕ್ ಅಂಬರೀಶ್ (Abhishek ambareesh) ಹಾಗೂ ಅವಿವಾ ಮದುವೆ ಒಕ್ಕಲಿಗ ಸಂಪ್ರದಾಯದ ಪ್ರಕಾರ ನಡೆದಿದೆ. ಇದನ್ನೂ ಓದಿ: Shani Yoga: ಈ ರಾಶಿಯವರು ಯಾವುದೇ ತಪ್ಪು ಮಾಡಿದರೂ ಶನಿದೇವ ಮಾತ್ರ ಕೈ ಬಿಡಲ್ಲ: ಬದಲಾಗಿ ಅಷ್ಟೈಶ್ವರ್ಯವನ್ನು ಕರುಣಿಸುತ್ತಾನೆ, ಯಾರಪ್ಪ ಆ ಅದೃಷ್ಟವಂತ ರಾಶಿಯವರು!?

JOSH 2 | Live Kannada News
kiccha Sudeep: ಚಿನ್ನ ಸರ ಏನೋ ಕೊಟ್ರು- ಆದರೆ ಸುದೀಪ್ ಉಡುಗೊರೆ ಕೊಟ್ಟ ಸರದ ಬೆಲೆ ಎಷ್ಟು ಗೊತ್ತೇ? ವಿಶೇಷತೆ ಏನು ಗೊತ್ತೇ?? https://sihikahinews.com/2023/06/06/kiccha-sudeep-gold-chain-to-abhishek-ambareesh/

ಇವರ ಮದುವೆಗೆ ಭಾರತ ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ (Rajinikanth), ನಟ ಕಿಚ್ಚ ಸುದೀಪ್ (Kiccha Sudeep), ಯಶ್, ಉಪೇಂದ್ರ ಅವರು, ನಟಿ ಸುಹಾಸಿನಿ, ನದಿಯಾ, ಸೇರಿದಂತೆ ಸಿನಿರಂಗದ ತಾರೆಯರು, ರಾಜಕೀಯ ರಂಗದ ಮುಖಂಡರು ಬಂದಿದ್ದರು. ಬುಧವಾರ ಅರಮನೆ ಮೈದಾನದಲ್ಲಿ ಇಬ್ಬರ ರಿಸೆಪ್ಶನ್ ನಡೆಯಲಿದ್ದು, ಮದುವೆಗೆ ಬರಲು ಸಾಧ್ಯ ಆಗದೆ ಇರುವವರು ನಾಳಿನ ರಿಸೆಪ್ಶನ್ ಗೆ ಬರಲಿದ್ದಾರೆ.

ಇನ್ನು ಜೂನ್ 16ರಂದು ಮಂಡ್ಯ ಜಿಲ್ಲೆ, ಮದ್ದೂರಿನ ಗಜ್ಜಲಗೆರೆಯಲ್ಲಿ ಬೀಗರೂಟ ನಡೆಯಲಿದೆ. ಇನ್ನು ಈ ಮದುವೆಗೆ ಬಂದ ಕಿಚ್ಚ ಸುದೀಪ್ ಅವರು ಅಭಿಷೇಕ್ ಅಂಬರೀಶ್ ಅವರಿಗೆ ನೀಡಿದ ಉಡುಗೊರೆ ಬಗ್ಗೆ ಈಗ ಸುದ್ದಿಯಾಗುತ್ತಿದೆ. ಸುದೀಪ್ ಅವರು ಸಿಂಪಲ್ ಆಗಿ ಕುರ್ತಾ ಧರಿಸಿ, ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಜೊತೆಯಲ್ಲಿ ಮದುವೆಗೆ ಬಂದಿದ್ದರು. ಅಭಿಷೇಕ್ ಅವರ ಕತ್ತಿಗೆ ತಾವೇ ಚಿನ್ನದ ಸರವನ್ನು ಹಾಕಿದರು. ಇದನ್ನೂ ಓದಿ: Job: ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಎಷ್ಟಿದೆ ನೋಡಿ ಹುದ್ದೆಗಳು 8ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಖಾಲಿ ; ಅರ್ಜಿ ಹಾಕಿದ್ರೆ ನಿಮಗೂ ಜಾಬ್ ಸಿಗೋದು ಪಕ್ಕಾ!! ಹಳ್ಳಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ!

ಪ್ರೀತಿಯ ತಮ್ಮನಿಗೆ ದುಬಾರಿ ಚಿನ್ನದ ಚೈನ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ ಕಿಚ್ಚ ಸುದೀಪ್. ಹಾಗೆಯೇ ತಮ್ಮ ಫೋನ್ ಇಂದ ಫೋಟೋ ಕೂಡ ತೆಗೆದಿದ್ದಾರೆ. ಸುದೀಪ್ ಅವರು ಕೊಟ್ಟಿರುವ ಈ ಚೈನ್ ಸುಮಾರು 30 ಗ್ರಾಮ್ ನ ಚೈನ್ ಆಗಿದ್ದು, ಇದರ ಬೆಲೆ 2 ಲಕ್ಷಕ್ಕಿಂತ ಜಾಸ್ತಿ ಇದೆ. ಸುದೀಪ್ ಅವರು ಅಭಿಶೇಕ್ ಅವರಿಗೆ ಚೈನ್ (Gold chain) ಹಾಕುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ಇದನ್ನೂ ಓದಿ: Aadhar card:ಆಧಾರ್ ಕಾರ್ಡ್ ನಲ್ಲಿ ಇರುವ ನಿಮ್ಮ ಖರಾಬು ಫೋಟೋವನ್ನು ಬದಲಾಯಿಸಿ – ಇದೀಗ ಮತ್ತಷ್ಟು ಸುಲಭ. ಹೇಗೆ ಗೊತ್ತೇ??

Comments are closed.