Film News: ಈಗಲೂ ಕೂಡ ಗಂಡನಿಂದ ದೂರವಾಗಿ ಬದುಕ್ಕುತ್ತಿರುವ ಪ್ರಿಯಾಮಣಿ – ಕಾರಣ ಅದೇನಾ?? ಖ್ಯಾತ ನಟಿಯ ಜೀವನದಲ್ಲಿ ಏನಾಗಿದೆ ಗೊತ್ತೇ?

Film News: ನಟಿ ಪ್ರಿಯಾಮಣಿ ಅವರ ಬಗ್ಗೆ ಎಲ್ಲರಿಗು ಗೊತ್ತಿದೆ.. ಮೂಲತಃ ಬೆಂಗಳೂರಿನವರಾದ ಪ್ರಿಯಾಮಣಿ ಅವರು ತಮಿಳು ಸಿನಿಮಾ ಮೂಲಕ ನಟನೆ ಶುರು ಮಾಡಿದರು. ಪ್ರಿಯಾಮಣಿ (Priyamani) ಅವರಿಗೆ ಮೊದಲ ಸಿನಿಮಾದಲ್ಲೇ ರಾಷ್ಟ್ರಪ್ರಶಸ್ತಿ ಸಿಕ್ಕಿತು. ಈ ಸಿನಿಮಾ ಬಳಿಕ ತೆಲುಗು, ತಮಿಳು (Tamil) ಹಾಗೂ ಮಲಯಾಳಂ ಭಾಷೆಯ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದರು. ಸ್ಟಾರ್ ಹೀರೋಯಿನ್ (Star Heroine) ಆಗಿ ಗುರುತಿಸಿಕೊಂಡರು. ಇದನ್ನೂ ಓದಿ: Aadhar card:ಆಧಾರ್ ಕಾರ್ಡ್ ನಲ್ಲಿ ಇರುವ ನಿಮ್ಮ ಖರಾಬು ಫೋಟೋವನ್ನು ಬದಲಾಯಿಸಿ – ಇದೀಗ ಮತ್ತಷ್ಟು ಸುಲಭ. ಹೇಗೆ ಗೊತ್ತೇ??

JOSH 2 | Live Kannada News
Film News: ಈಗಲೂ ಕೂಡ ಗಂಡನಿಂದ ದೂರವಾಗಿ ಬದುಕ್ಕುತ್ತಿರುವ ಪ್ರಿಯಾಮಣಿ - ಕಾರಣ ಅದೇನಾ?? ಖ್ಯಾತ ನಟಿಯ ಜೀವನದಲ್ಲಿ ಏನಾಗಿದೆ ಗೊತ್ತೇ? https://sihikahinews.com/2023/06/06/actress-priyamani-left-her-husband/

ಪ್ರಿಯಾಮಣಿ ಅವರು ಕನ್ನಡದಲ್ಲಿ ಕೂಡ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಗೆ ಅವಕಾಶಗಳು ಕಡಿಮೆ ಆದ ಸಮಯದಲ್ಲಿ ಮುಸ್ತಫಾ ಅವರೊಡನೆ ಮದುವೆಯಾದರು. ಮದುವೆ ನಂತರ ಕೂಡ ಸಿನಿಮಾದಲ್ಲಿ ನಟಿಸುತ್ತಿದ್ದು, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಹಾಗೆಯೇ ಕಿರುತೆರೆಯಲ್ಲಿ ಡ್ಯಾನ್ಸ್ ರಿಯಾಲಿಟಿ ಶೋಗಳ ಜಡ್ಜ್ ಆಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಪ್ರಿಯಾಮಣಿ ಅವರ ವೈಯಕ್ತಿಕ ಜೀವನದ ಬಗ್ಗೆ ಹಲವು ವಿಚಾರಗಳು ಕೇಳಿಬರುತ್ತದೆ. ಮದುವೆಯಾಗಿ ಇಷ್ಟು ವರ್ಷಗಳಾಗಿದ್ದರು ಕೂಡ ಅವರಿಗೆ ಇನ್ನು ಮಗುವಾಗಿಲ್ಲ. ಪ್ರಿಯಾಮಣಿ ಅವರಿಗೆ ಮಗು ಬೇಕು ಎಂದು ಇಷ್ಟವಿಲ್ಲ ಎಂದು ಕೂಡ ಸುದ್ದಿಗಳು ಕೇಳಿಬಂದಿದ್ದವು ಜೊತೆಗೆ ಗಂಡನಿಗೆ ವಿಚ್ಛೇದನ ಕೊಡುತ್ತಾರೆ ಎನ್ನುವ ಸುದ್ದಿ ಕೂಡ ವೈರಲ್ ಆಗಿತ್ತು. ಆದರೆ ಅದೆಲ್ಲವೂ ಸುಳ್ಳು ಎಂದು ಖುದ್ದು ಪ್ರಿಯಾಮಣಿ ಅವರೇ ಸ್ಪಷ್ಟನೆ ನೀಡಿದ್ದರು.

ಆದರೆ ಈಗಲೂ ಕೂಡ ಇವರ ವೈಯಕ್ತಿಕ ಜೀವನದ ಬಗ್ಗೆ ಕೆಲವು ಸುದ್ದಿಗಳು ಕೇಳಿಬರುತ್ತಿದ್ದು, ಪ್ರಿಯಾಮಣಿ ಅವರು ಗಂಡ ಮುಸ್ತಫಾ ಅವರಿಂದ ದೂರವಿದ್ದಾರೆ, ಒಬ್ಬರೇ ಬೇರೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇದರಲ್ಲಿ ಎಷ್ಟರ ಮಟ್ಟಿಗೆ ಸತ್ಯವಿದೆ ಎಂದು ತಿಳಿದಿಲ್ಲ. ಆದರೆ ಪ್ರಿಯಾಮಣಿ ಅವರು ಈ ಬಗ್ಗೆ ಇನ್ನು ಯಾವುದೇ ಪ್ರತಿಕ್ರಿಯೇ ನೀಡದೆ ಇರುವುದು ಅನುಮಾನಕ್ಕೆ ಕಾರಣವಾಗಿದೆ. ಇದನ್ನೂ ಓದಿ: Job: ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಎಷ್ಟಿದೆ ನೋಡಿ ಹುದ್ದೆಗಳು 8ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಖಾಲಿ ; ಅರ್ಜಿ ಹಾಕಿದ್ರೆ ನಿಮಗೂ ಜಾಬ್ ಸಿಗೋದು ಪಕ್ಕಾ!! ಹಳ್ಳಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ!

Comments are closed.