Real Story: ಆತ ಆರು ವರ್ಷಗಳ ಕಾಲ ತಾಯಿಯ ಶವವನ್ನು ಹಾಗೆ ಇಟ್ಟುಕೊಂಡು ಅದರ ಜೊತೆಯೇ ವಾಸಿಸಿದ್ದ; ಅಸಲಿ ಕಾರಣ ತಿಳಿದ ಪೋಲಿಸರು ಬೆಚ್ಚಿಬಿದ್ದರು: ಎಂಥ ಕಠೋರ ಸತ್ಯ ಹೊರಹಾಕಿದ್ದ ಮಗ!

Real Story: ನಮ್ಮ ಸುತ್ತಮುತ್ತ ಸಾಕಷ್ಟು ಕೃತ್ಯಗಳು ದಾಖಲಾಗುತ್ತಿವೆ. ಯಾವ್ಯಾವುದೋ ಸಿಲ್ಲಿ ಸಿಲ್ಲಿ ಕಾರಣಗಳಿಗೂ ಕೊಲೆ ಸುಲಿಗೆ ನಡೆದು ಹೋಗುತ್ತಿದೆ. ಸಂಬಂಧಗಳಿಗೆ ಬೆಲೆಯೇ ಇಲ್ಲ. ತಂದೆ ತಾಯಿ ಮಕ್ಕಳು ಎನ್ನುವ ಸಂಬಂಧವೂ ಕೂಡ ದುಡ್ಡಿನ ಮುಂದೆ ಶೂನ್ಯವಾಗಿಬಿಟ್ಟಿದೆ. ಹೀಗೆ ಸರ್ಕಾರದಿಂದ ತಾಯಿಗೆ ಪಿಂಚಣಿಯಾಗಿ ಸಿಗುತ್ತಿದ್ದ ಹಣ ಇನ್ನೂ ಒಂದಷ್ಟು ವರ್ಷ ತನಗೆ ಸಿಗಲಿ ಎನ್ನುವ ಕಾರಣಕ್ಕೆ ತಾಯಿ ಸತ್ತು ಹೋಗಿದ್ದರು ಆಕೆಯ ಶವವನ್ನು ಆರು ವರ್ಷಗಳ ಕಾಲ ಹಾಗೆ ಇಟ್ಟುಕೊಂಡಿದ್ದ ಭೂಪನ ಕಥೆ ಇದು. ಇದನ್ನೂ ಓದಿ:Chetan Ahimsa:ಇತ್ತೀಚಿಗೆ ಮತ್ತಷ್ಟು ಡಿಮ್ಯಾಂಡ್ ಮಾಡುತ್ತಿರುವ ಚೇತನ್ ಗೆ ಕೊನೆಗೂ ಸಿಕ್ತು ಸಿಹಿ ಸುದ್ದಿ. ಕೆಲವರಿಗೆ ಸಮಾಧಾನ, ಇನ್ನು ಕೆಲವರಿಗೆ ಅಸಮಾಧಾನ ಏನಾಗಿದೆ ಗೊತ್ತೇ?

JOSH 2 | Live Kannada News
Real Story: ಆತ ಆರು ವರ್ಷಗಳ ಕಾಲ ತಾಯಿಯ ಶವವನ್ನು ಹಾಗೆ ಇಟ್ಟುಕೊಂಡು ಅದರ ಜೊತೆಯೇ ವಾಸಿಸಿದ್ದ; ಅಸಲಿ ಕಾರಣ ತಿಳಿದ ಪೋಲಿಸರು ಬೆಚ್ಚಿಬಿದ್ದರು: ಎಂಥ ಕಠೋರ ಸತ್ಯ ಹೊರಹಾಕಿದ್ದ ಮಗ! https://sihikahinews.com/2023/06/06/italy-a-man-kept-his-mother-body-6-years/

ಈ ಘಟನೆ ನಡೆದಿರುವುದು ಇಟಲಿ (Italy) ಯಲ್ಲಿ. ಹೆಲ್ಲಾ ಮರಿಯಾ ಹೆಂಗ್ ಬಾರ್ತ್ ತನ್ನ 86ನೇ ವಯಸ್ಸಿಗೆ ವಯೋಸಹಜ ಕಾಯಿಲೆಯಿಂದ ನಿಧನಳಾಗಿದ್ದಾಳೆ. ಆಕೆ ನಿಧಾನವಾಗಿ 6 ವರ್ಷಗಳೇ ಕಳೆದಿವೆ. ಆದರೆ ಎಲ್ಲಾ ಅವರ ಮಗ 6 ವರ್ಷಗಳಿಂದಲೂ ಆಕೆಯ ದೇಹವನ್ನು ಸಂರಕ್ಷಿಸಿ ಇಟ್ಟಿದ್ದ ತಾಯಿಯ ಶವದೊಂದಿಗೆ ವಾಸವಾಗಿದ್ದ. ತಾಯಿ ಜರ್ಮನ್ (Germany) ಗೆ ಹೋಗಿದ್ದಾರೆ ಎಂದು ಎಲ್ಲರನ್ನೂ ನಂಬಿಸಿದ್ದ ಇದೇ ಕಾರಣಕ್ಕಾಗಿ ಆಗಾಗ ಜರ್ಮನಿಗೆ ಕೂಡ ಹೋಗಿ ಬರುತ್ತಿದ್ದ.

ಇತ್ತೀಚೆಗೆ ಆತ ಜರ್ಮನಿಗೆ ಹೋಗಿದ್ದ ಸಂದರ್ಭದಲ್ಲಿ ಆತನ ಮನೆಯಿಂದ ಕೊಳೆತ ವಾಸನೆ ಬರಲು ಆರಂಭವಾಗಿತ್ತು. ಈ ವಿಚಾರ ತಿಳಿದ ಪೊಲೀಸರು ಹೆಣದ ಅವಶೇಷಗಳನ್ನು ಪತ್ತೆ ಹಚ್ಚಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಆರೋಗ್ಯ ವಿಮೆಯನ್ನು ಮಾಡದೇ ಇರುವುದರಿಂದ ಈ ಘಟನೆ ಬೆಳಕಿಗೆ ಬಂದಿದ್ದು ಕೊನೆಗೂ ಆಕೆಯ ಮಗ ಪೊಲೀಸರಿಗೆ ಶರಣಾಗಿದ್ದಾನೆ. ಇದನ್ನೂ ಓದಿ: Job: ಕರ್ನಾಟಕ ಗ್ರಾಮೀಣ ಬ್ಯಾಂಕ್ ನಲ್ಲಿ ಎಷ್ಟಿದೆ ನೋಡಿ ಹುದ್ದೆಗಳು 8ಸಾವಿರಕ್ಕೂ ಅಧಿಕ ಹುದ್ದೆಗಳು ಖಾಲಿ ಖಾಲಿ ; ಅರ್ಜಿ ಹಾಕಿದ್ರೆ ನಿಮಗೂ ಜಾಬ್ ಸಿಗೋದು ಪಕ್ಕಾ!! ಹಳ್ಳಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ!

Comments are closed.