Astrology: ಕಡೆಗೂ ಬಹು ದಿನಗಳಿಂದ ನಿರೀಕ್ಷೆ ಮಾಡಿದ ಸಮಯ ಬಂದೇಬಿಡ್ತು ಮುಂದಿನ ವರ್ಷದವರೆಗೂ ದೇವಗುರು ಈ ರಾಶಿಯವರ ಜೀವನದಲ್ಲಿ ಹಣದ ಹೊಳೆಯನ್ನೇ ಹರಿಸಲಿದ್ದಾನೆ!

Astrology: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ಯಾವ ವ್ಯಕ್ತಿಯ ಜಾತಕದಲ್ಲಿ ಗುರು ಶುಭ ಸ್ಥಾನದಲ್ಲಿ ಇರುತ್ತಾನೋ ಆಗ ಮಂಗಳಕರ ಕಾರ್ಯಗಳು ನೆರವೇರುತ್ತವೆ ಎಂದು ಹೇಳಲಾಗುತ್ತದೆ ಈ ವರ್ಷ ಏಪ್ರಿಲ್ 22ರಂದು ಮೇಷ ರಾಶಿಯನ್ನು ಗುರು ಪ್ರವೇಶಿಸಿದ್ದಾರೆ. ಇನ್ನು ಒಂದು ವರ್ಷಗಳ ಕಾಲ ಈ ರಾಶಿಯಲ್ಲಿ ಸಂಚರಿಸುವ ಗುರು ಈ ಕೆಲವು ರಾಶಿಯವರಿಗೆ ಹಣದ ಹೊಳೆಯನ್ನೇ ಹರಿಸಲಿದ್ದಾನೆ. ಇದನ್ನೂ ಓದಿ: Chetan Ahimsa:ಇತ್ತೀಚಿಗೆ ಮತ್ತಷ್ಟು ಡಿಮ್ಯಾಂಡ್ ಮಾಡುತ್ತಿರುವ ಚೇತನ್ ಗೆ ಕೊನೆಗೂ ಸಿಕ್ತು ಸಿಹಿ ಸುದ್ದಿ. ಕೆಲವರಿಗೆ ಸಮಾಧಾನ, ಇನ್ನು ಕೆಲವರಿಗೆ ಅಸಮಾಧಾನ ಏನಾಗಿದೆ ಗೊತ್ತೇ?

JOSH 2 | Live Kannada News
Astrology: ಕಡೆಗೂ ಬಹು ದಿನಗಳಿಂದ ನಿರೀಕ್ಷೆ ಮಾಡಿದ ಸಮಯ ಬಂದೇಬಿಡ್ತು ಮುಂದಿನ ವರ್ಷದವರೆಗೂ ದೇವಗುರು ಈ ರಾಶಿಯವರ ಜೀವನದಲ್ಲಿ ಹಣದ ಹೊಳೆಯನ್ನೇ ಹರಿಸಲಿದ್ದಾನೆ! https://sihikahinews.com/2023/06/07/guru-support-to-these-zodiac-sign/

ಮೇಷ ರಾಶಿ: ಸ್ವರಾಶಿಯಲ್ಲಿ ಗುರು ಸಂಚಾರ ಇರುವುದರಿಂದ ಮುಂದಿನ ಏಪ್ರಿಲ್ ತಿಂಗಳ ವರೆಗೂ ಬಂಪರ್ ಭಾಗ್ಯ ಲಭಿಸಲಿದೆ. ಉದ್ಯೋಗದಲ್ಲಿ ಯಶಸ್ಸು ಬಡ್ತಿ ಕಂಕಣ ಭಾಗ್ಯ ಕೂಡಿ ಬರಲಿದ್ದು ಲೈಫ್ ಸೂಪರ್ ಆಗಿರುತ್ತೆ.

ಸಿಂಹ ರಾಶಿ: ವೃತ್ತಿ ಬದುಕಿನಲ್ಲಿ ಯಶಸ್ಸು ಸಿಗುತ್ತದೆ ಬಹುದಿನಗಳ ಕನಸು ಈಡೇರಿಸಿಕೊಳ್ಳಲು ಇದು ಸೂಕ್ತ ಸಮಯ ನೀವು ಪ್ರೀತಿ ಮಾಡಿದರೆ ಮದುವೆಯಾಗಬಹುದು.

ಕನ್ಯಾ ರಾಶಿ: ಆರ್ಥಿಕ ಲಾಭ ನೀಡದೆ ಇರುವುದಿಲ್ಲ ಉದ್ಯೋಗದಲ್ಲಿ ಪ್ರಗತಿಯ ಜೊತೆಗೆ ಇಂಕ್ರಿಮೆಂಟ್ ಕೂಡ ಸಿಗಲಿದೆ. ನ್ಯಾಯಾಲಯ ಯಾವುದೇ ಪ್ರಕರಣಗಳಿದ್ದರೂ ನಿಮ್ಮ ಕೈ ಮೇಲುಗೈ ಸಾಧಿಸುತ್ತದೆ.

ತುಲಾ ರಾಶಿ: ತುಲಾರಾಶಿಯವರಿಗೆ ಶುಭ ಸ್ಥಾನದಲ್ಲಿ ಇರುವ ಗುರು ಆರ್ಥಿಕವಾಗಿ ಉತ್ತಮ ಪ್ರಯೋಜನ ನೀಡಲಿದ್ದಾನೆ. ಸಮಯದಿಂದ ಕೈ ಸೇರಿದ ಹಣ ಈ ಸಮಯದಲ್ಲಿ ಕೈ ಸೇರಲಿದೆ ವಿದೇಶಿ ಪ್ರಯಾಣದ ಯೋಗವಿದ್ದು ಮಕ್ಕಳ ಪ್ರಗತಿಯಿಂದ ಸಮಾಧಾನಗೊಳ್ಳದಿರಿ ವ್ಯಾಪಾರದಲ್ಲಿ ಉತ್ತಮ ಹಂತ ತಲುಪುವಿರಿ.

ಮೀನ ರಾಶಿ: ಗುರು, ಮೀನ ರಾಶಿಯವರಿಗೆ ಸಾಕಷ್ಟು ಉತ್ತಮ ದಿನಗಳನ್ನು ತರಲಿದ್ದಾರೆ ಮೀನ ರಾಶಿಯವರ ಕಠಿಣ ನಿರ್ಧಾರಗಳು ಭವಿಷ್ಯಕ್ಕೆ ಒಳ್ಳೆಯದನ್ನು ಮಾಡಲಿದೆ ನಿಮ್ಮ ಕೆಲಸಕ್ಕೆ ಬಂದು ಮಿತ್ರರ ಸಹಾಯವಿದೆ. ಆಸ್ತಿ ವಾಹನ ಇಲ್ಲದವುಗಳನ್ನು ಖರೀದಿ ಮಾಡಬಹುದು. ಇದನ್ನೂ ಓದಿ: Aadhar card:ಆಧಾರ್ ಕಾರ್ಡ್ ನಲ್ಲಿ ಇರುವ ನಿಮ್ಮ ಖರಾಬು ಫೋಟೋವನ್ನು ಬದಲಾಯಿಸಿ – ಇದೀಗ ಮತ್ತಷ್ಟು ಸುಲಭ. ಹೇಗೆ ಗೊತ್ತೇ??

Comments are closed.