Pitru dosha: ನಿಮ್ಮ ಮನೆಯಲ್ಲಿ ಹೀಗೆ ಆಗಿದ್ದರೆ ನಿಮ್ಮ ಕುಟುಂಬಕ್ಕೆ ಪಿತೃ ದೋಷ ಇದೆ ಎಂದರ್ಥ- ತಿಳಿದುಕೊಂಡು ನಿವಾರಣೆ ಮಾಡಿಸಿ, ನೀವೇ ಕಿಂಗ್ ಆಗ್ತೀರಾ.

Pitru dosha: ಹಿಂದೂ ಸಂಪ್ರದಾಯದಲ್ಲಿ ಪೂರ್ವಿಕರನ್ನು ಪೂಜಿಸುವುದು ಬಹಳ ಮುಖ್ಯ, ನಮ್ಮ ಪೂರ್ವಿಕರು ನಮಗೆ ಆಶೀರ್ವಾದ ಮಾಡಲು ಭೂಮಿಗೆ ಬರುತ್ತಾರೆ ಎನ್ನುವ ನಂಬಿಕೆ ಇದೆ. ಅವರಿಗಾಗಿ ಪಿತೃಪಕ್ಷ ಶ್ರಾದ್ಧ ನಡೆಸುತ್ತಾರೆ. ಆ ದಿನ ಅವಈ ಹೆಸರಿನಲ್ಲಿ ದಾನ ಧರ್ಮದ ಕಾರ್ಯಗಳನ್ನು ಮಾಡಲಾಗುತ್ತದೆ. ಅನ್ನದಾನ ಮಾಡಿ ಅವರ ಆತ್ಮಕ್ಕೆ ಶಾಂತಿ ಸಿಗುವ ಹಾಗೆ ಮಾಡುತ್ತಾರೆ. ಆದರೆ ಪೂರ್ವಿಕರಿಗೆ ಕೋಪ ಬಂದರೆ ಮನೆಯಲ್ಲಿ ನೆಮ್ಮದಿ ಇರುವುದಿಲ್ಲ, ತೊಂದರೆ ಉಂಟಾಗುತ್ತದೆ, ಜಗಳ ಆಗುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಹೀಗೆ ಆಗುತ್ತಿದ್ದರೆ ಪಿತೃದೋಷ ಆಗಿದೆ ಎಂದು ಅರ್ಥ. ಪಿತೃದೋಷ ಆದರೆ ಅದರ ಲಕ್ಷಣಗಳು ಏನೇನು ಎಂದು ನಿಮಗೆ ತಿಳಿಸುತ್ತೇವೆ.. ಹೀಗೆ ಆಗುತ್ತಿದ್ದರೆ, ತಿಳಿದು ಬಗೆಹರಿಸಿಕೊಳ್ಳಿ.. ಇದನ್ನೂ ಓದಿ:Film News: ತನ್ನ ಮದುವೆ ಎಲ್ಲಿ ಎಂಬುದನ್ನು ಘೋಷಣೆ ಮಾಡಿದ ಪ್ರಭಾಸ್- ಎಲ್ಲಿ ಅಂತೇ ಗೊತ್ತೇ? ಇವೆಲ್ಲ ಬೇಕಿತ್ತಾ??

JOSH 2 | Live Kannada News
Pitru dosha: ನಿಮ್ಮ ಮನೆಯಲ್ಲಿ ಹೀಗೆ ಆಗಿದ್ದರೆ ನಿಮ್ಮ ಕುಟುಂಬಕ್ಕೆ ಪಿತೃ ದೋಷ ಇದೆ ಎಂದರ್ಥ- ತಿಳಿದುಕೊಂಡು ನಿವಾರಣೆ ಮಾಡಿಸಿ, ನೀವೇ ಕಿಂಗ್ ಆಗ್ತೀರಾ. https://sihikahinews.com/2023/06/09/pitru-dosha-probelm-and-solustion/

ಮನೆಯಲ್ಲಿ ಜಗಳ :- ನಮ್ಮ ಪೂರ್ವಿಕರಿಗೆ ನಾವು ಮಾಡಿದ ಕೆಲಸ ಇಷ್ಟವಿಲ್ಲದೇ ಇದ್ದರು, ನಮ್ಮ ತಂದೆ ತಾಯಿಗೆ ನಮ್ಮ ಮೇಲೆ ಕೋಪ ಇದ್ದರು ಮನೆಯಲ್ಲಿ ಆಗಾಗ ಜಗಳಗಳು ನಡೆಯುತ್ತಲೇ ಇರುತ್ತದೆ. ಕಾರಣಗಳೇ ಇಲ್ಲದೆ ಜಗಳ ಶುರುವಾಗಬಹುದು, ನಿಮ್ಮ ಮನೆಯಲ್ಲಿ ಈ ರೀತಿ ಆಗುತ್ತಿದ್ದರೆ ಪಿತೃದೋಷ ಎಂದು ಅರ್ಥಮಾಡಿಕೊಳ್ಳಿ.

ಆರೋಗ್ಯದಲ್ಲಿ ಸಮಸ್ಯೆಗಳು :- ಒಂದು ವೇಳೆ ಪೂರ್ವಿಕರ ಕೋಪ ನಿಮ್ಮ ಮೇಲಿದ್ದರೆ ನಿಮ್ಮ ಮನೆಯವರ ಆರೋಗ್ಯದಲ್ಲಿ ತೊಂದರೆಯಾಗುತ್ತದೆ. ಪದೇ ಪದೇ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತೀರಿ. ಚಿಕಿತ್ಸೆ ಪಡೆದರು ಸಮಸ್ಯೆಗಳು ಮುಂದುವರೆಯುತ್ತದೆ. ಆಗ ಪಿತೃದೋಷ ಇದೆ ಎಂದು ಅರ್ಥಮಾಡಿಕೊಳ್ಳಿ. ಇದನ್ನೂ ಓದಿ:Technology: ಬದಲಾಗುತ್ತಿದೆ ಭಾರತ – ಐಫೋನ್ ಬೆನ್ನಲ್ಲೇ ಮತ್ತೊಂದು ಕಂಪನಿ ಇಂದ ಭಾರತದಲ್ಲಿಯೇ ಉತ್ಪಾದನೆ ಆರಂಭ- ಯಾವ ಕಂಪನಿ ಗೊತ್ತೇ? ಮೊಬೈಲ್ ಮತ್ತಷ್ಟು ಅಗ್ಗ.

ಕಂಟಕಗಳು ಎದುರಾಗುತ್ತದೆ :- ಯಾವುದೇ ಕೆಲಸ ಮಾಡುವುದಕ್ಕೆ ಶುರು ಮಾಡಿದರು ಸಹ ಅರ್ಧಕ್ಕೆ ನಿಂತು ಹೋಗುತ್ತದೆ. ಕೆಲಸಗಳಲ್ಲಿ ಒಂದರ ನಂತರ ಒಂದು ಸಮಸ್ಯೆಗಳು ಬರುತ್ತದೆ. ಈ ರೀತಿ ಆಗುವುದು ಪಿತೃದೋಷದ ಕಾರಣದಿಂದ, ಕೆಲಸಗಳಲ್ಲಿ ದಿಢೀರ್ ಎಂದು ನಿಲ್ಲುವುದು ಸಾಮಾನ್ಯವಾದ ಸಮಸ್ಯೆ ಆಗಿದೆ. ಒಬ್ಬ ವ್ಯಕ್ತಿಯ ಏಳಿಗೆಯಾಗದೆ ಇರಲು ಪಿತೃದೋಷ ಉಂಟಾಗಬಹುದು.

ಸಂತಾನದಲ್ಲಿ ಸಮಸ್ಯೆ :- ಒಂದು ವೇಳೆ ನಿಮ್ಮ ಮನೆಯಲ್ಲಿ ಗಂಡ ಹೆಂಡತಿ ನಡುವೆ ಯಾವುದೇ ಸಮಸ್ಯೆ ಇಲ್ಲದೆ ಹೋದರು ಸಹ ಮಕ್ಕಳ ವಿಷಯದಲ್ಲಿ ಸಮಸ್ಯೆ ಅನುಭವಿಸುತ್ತಿದ್ದರೆ ಅದು ಕೂಡ ಪಿತೃದೋಷದ ಸಮಸ್ಯೆ ಇಂದಲೇ ಆಗಿರುತ್ತದೆ.

ಮದುವೆಗೆ ಕಂಟಕ :- ಪಿತೃದೋಷವಿದ್ದರೆ ನಿಮ್ಮ ಮನೆಯಲ್ಲಿ ಮದುವೆಗೆ ಸಮಸ್ಯೆಗಳು ಎದುರಾಗುತ್ತದೆ. ಮದುವೆಯಾಗುವುದಕ್ಕೆ ಸಮಸ್ಯೆ, ಒಂದು ವೇಳೆ ಮದುವೆಯಾದರೆ ಗಂಡ ಹೆಂಡತಿ ನಡುವೆ ಸಮಸ್ಯೆ ಹೀಗೆ ಮದುವೆ ವಿಚಾರದಲ್ಲಿ ಸಮಸ್ಯೆ ಎದುರಾಗುತ್ತದೆ. ಇದನ್ನೂ ಓದಿ:Insurance: ರೈಲ್ವೆ ಪ್ರಯಾಣಕ್ಕೂ ಮುನ್ನ ಈ ಚಿಕ್ಕ ಕೆಲಸ ಮಾಡಿದರೇ, ಏನೇ ಆದರೂ ಹತ್ತು ಲಕ್ಷದ ವರೆಗೂ ಹಣ ನೀಡುತ್ತೆ ರೈಲ್ವೆ ಇಲಾಖೆ- 35 ಪೈಸೆ ಖರ್ಚು ಮಾಡಿ ಸಾಕು.

Comments are closed.