Sun transit: ಈ ಒಂದು ತಿಂಗಳು ಸೂರ್ಯ ದೇವ ಈ ರಾಶಿಯವರಿಗೆ ನೀಡುವ ಅದೃಷ್ಟ ಈ ಹಿಂದೆಯೂ ನೀಡಿರಲಿಲ್ಲ;ಹಣದ ಹೊಳೆಯನ್ನೇ ಹರಿಸಲಿದ್ದಾನೆ ಸೂರ್ಯ

Sun transit: ಗ್ರಹಗಳ ರಾಜ ಸೂರ್ಯ ಪ್ರತಿ ತಿಂಗಳು ತಮ್ಮ ಚಿಹ್ನೆಯನ್ನು ಬದಲಿಸುತ್ತಾನೆ. ಇದನ್ನು ಸೂರ್ಯ ಸಂಕ್ರಮಣ ಎನ್ನುವುದು. ಇಂದು ವೃಷಭ ರಾಶಿಯನ್ನು ಬಿಟ್ಟು ಮಿಥುನ ರಾಶಿವೇಶಿಸಲಿದ್ದಾನೆ ಸೂರ್ಯ. ಈ ಸಂದರ್ಭದಲ್ಲಿ 12 ರಾಶಿಗಳ ಮೇಲೆ ಪರಿಣಾಮ ಬೀರುವ ಸೂರ್ಯ ಈ ರಾಶಿಗಳ ಭವಿಷ್ಯವನ್ನು ಮಾತ್ರ ಉಜ್ವಲವಾಗಿಸಲಿದ್ದಾನೆ. ಈ ಒಂದು ತಿಂಗಳು ಈ ರಾಶಿಯವರಿಗೆ ಅದೃಷ್ಟವೂ ಅದೃಷ್ಟ.

JOSH 2 | Live Kannada News
Sun transit: ಈ ಒಂದು ತಿಂಗಳು ಸೂರ್ಯ ದೇವ ಈ ರಾಶಿಯವರಿಗೆ ನೀಡುವ ಅದೃಷ್ಟ ಈ ಹಿಂದೆಯೂ ನೀಡಿರಲಿಲ್ಲ;ಹಣದ ಹೊಳೆಯನ್ನೇ ಹರಿಸಲಿದ್ದಾನೆ ಸೂರ್ಯ https://sihikahinews.com/2023/06/15/sun-transit-good-for-these-zodiac-sign/

ವೃಷಭ ರಾಶಿ:
ಸೂರ್ಯ ಪಥ ಬದಲಾವಣೆ ವೃಷಭ ರಾಶಿ ಅದರ ಮೇಲೆ ದೊಡ್ಡ ಪರಿಣಾಮ ಇರಲಿದೆ. ಆರ್ಥಿಕವಾಗಿ ಸಾಕಷ್ಟು ಲಾಭ ಕಳುಹಿಸಲಿದ್ದೀರಿ. ಉದ್ಯೋಗದಲ್ಲಿ ವ್ಯವಹಾರದಲ್ಲಿ ಹೆಚ್ಚಿನ ಆದಾಯ ದೊರಕಲಿದೆ. ಆದಾಗ್ಯೂ ಮಾತನಾಡುವಾಗ ಜಾಗೃತಿ ವಹಿಸಿ ಅತಿಯಾದ ಕೋಪ ಒಳ್ಳೆಯದಲ್ಲ ಸೌಜನ್ಯದಿಂದ ಇದ್ದರೆ ಎಲ್ಲಾ ಕೆಲಸವನ್ನು ಸಾಧಿಸಲು ಸಾಧ್ಯ.

ಮಿಥುನ ರಾಶಿ:
ಇಂದು ಮಿಥುನ ರಾಶಿಯನ್ನು ಪ್ರವೇಶಿಸಲಿರುವ ಸೂರ್ಯ ಈ ರಾಶಿಯವರಿಗೆ ಅಪಾರ ಆರ್ಥಿಕ ಲಾಭ ನೀಡಲಿದ್ದಾನೆ. ಸಂಪತ್ತು ಸಾಧಿಸುವ ಸಾಧ್ಯತೆ ಇದೆ. ಗೌರವವು ಹೆಚ್ಚಾಗಲಿದೆ. ಸಂಗಾತಿಯೊಂದಿಗಿನ ಸಂಬಂಧ ಬಲವಾಗುತ್ತದೆ.

ಕನ್ಯಾ ರಾಶಿ:
ಕನ್ಯಾ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿಯಾಗುತ್ತದೆ ಹೆಚ್ಚಿನ ಹಣದ ಲಾಭ ಸಿಗುತ್ತದೆ ವ್ಯಾಪಾರ ಮಾಡುವವರಿಗೆ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ತಂದೆಯ ಸಹಕಾರದಿಂದ ದೊಡ್ಡ ಕೆಲಸವನ್ನು ಪೂರ್ಣಗೊಳ್ಳಲಿದೆ. ಸಂತೋಷ ಹಾಗೂ ಸುಖ ನಿಮ್ಮನ್ನು ಅರಸಿ ಬರುತ್ತಿದೆ.

Comments are closed.