IPhone: ಬೆಲೆ ಮಾತ್ರ ಲಕ್ಷ ಲಕ್ಷ – ಆದರೆ ಐಫೋನ್ ತಯಾರಿಕೆಗೆ ಆಗುವ ಖರ್ಚು ಎಷ್ಟು ಗೊತ್ತೇ?? ಇಷ್ಟೇನಾ??

IPhone: ಆಪಲ್ ಕಂಪನಿ ವಿಶ್ವದ ಅತ್ಯಂತ ಶ್ರೀಮಂತ ಕಂಪೆನಿಗಳಲ್ಲಿ ಒಂದು. ಐಫೋನ್ (Iphone) ಈ ಕಂಪನಿಯಲ್ಲಿ ತಯಾರಾಗುವ ಒಂದು ಪ್ರಾಡಕ್ಟ್ ಆಗಿದೆ. ಈ ಸಂಸ್ಥೆ 1976ರ ಏಪ್ರಿಲ್ 1ರಂದು ಶುರುವಾಯಿತು, ಸ್ಟೀವ್ ಜಾಬ್ಸ್, ಸ್ಟೀವ್ ಓಜನಿಕ್ ಹಾಗೂ ರೋನಾಲ್ಡ್ ವೇನ್ ಈ ಮೂವರು ಸೇರಿ ಆಪಲ್ ಸಂಸ್ಥೆ (Apple Company) ಯನ್ನು ಲಾಸ್ ಆಲ್ಟೋಸ್ ಕ್ಯಾಲಿಫೋರ್ನಿಯಾ, ಯುನೈಟೆಡ್ ಸ್ಟೇಟ್ಸ್ ನಲ್ಲಿ ಶುರು ಮಾಡಿದರು. ಈ ಕಂಪನಿ ಸಾಕಷ್ಟು ಪ್ರಾಡಕ್ಟ್ಸ್ ಗಳನ್ನು ಹೊಂದಿದೆ. ವಿಶ್ವದಲ್ಲಿ ಅತಿಹೆಚ್ಚು ಮಾರಾಟ ಆಗುವ ಅತ್ಯಂತ ದೊಡ್ಡ ಕಂಪನಿ ಇದಾಗಿದೆ..ಪ್ರಸ್ತುತ ಈ ಸಂಸ್ಥೆಯ CEO ಆಗಿ ಟಿಂ ಕುಕ್ ಕೆಲಸ ಮಾಡುತ್ತಿದ್ದಾರೆ. ಇದನ್ನೂ ಓದಿ: Gold:ಇನ್ನು ಮುಂದೆ ಚಿನ್ನ ಖರೀದಿಗೆ ಹೊಸ ರೂಲ್ಸ್- ಚಿನ್ನ ಕೊಳ್ಳುವ ಮುನ್ನ ಈ ರೂಲ್ಸ್ ತಿಳಿದುಕೊಳ್ಳಿ, ಇಲ್ಲದಿದ್ದರೆ ನಷ್ಟ ಗ್ಯಾರಂಟಿ. ಏನು ಗೊತ್ತೇ?

JOSH 2 | Live Kannada News
IPhone: ಬೆಲೆ ಮಾತ್ರ ಲಕ್ಷ ಲಕ್ಷ - ಆದರೆ ಐಫೋನ್ ತಯಾರಿಕೆಗೆ ಆಗುವ ಖರ್ಚು ಎಷ್ಟು ಗೊತ್ತೇ?? ಇಷ್ಟೇನಾ?? https://sihikahinews.com/2023/06/15/cost-of-iphone-manufacturing/

ವಿಶ್ವ ಮಾರ್ಕೆಟ್ ನಲ್ಲಿ ಆಪಲ್ ಕಂಪನಿಯ ಶೇರ್ 183.79 ಬಿಲಿಯನ್ ಡಾಲರ್ ಇದೆ, 2022ರ ಪ್ರಕಾರ ಆಪಲ್ ಸಂಸ್ಥೆಯ ವಾರ್ಷಿಕ ಆದಾಯ 394.3 ಬಿಲಿಯನ್ ಆಗಿದೆ. ಈ ಸಂಸ್ಥೆಯ ಐಫೋನ್ ಗೆ ಒಳ್ಳೆಯ ಹೆಸರಿದೆ, ದೊಡ್ಡ ಜನರು, ಉತ್ತಮ ಕೆಲಸದಲ್ಲಿ ಇರುವವರು, ಶ್ರೀಮಂತರು ಉಪಯೋಗಿಸುವುದೇ ಐಫೋನ್, ಈ ಐಫೋನ್ ಉಪಯೋಗಿಸುವುದು ಒಂದು ರೀತಿ ಹೆಮ್ಮೆ ಎಂದು ಹಲವರು ಭಾವಿಸುತ್ತಾರೆ. ಈ ಫೋನ್ ಉಪಯೋಗಿಸಲು ಬಹಳ ಚೆನ್ನಾಗಿರುತ್ತದೆ ಹಾಗೆಯೇ ಒಳ್ಳೆಯ ಸೆಕ್ಯೂರಿಟಿ ಕೂಡ ಇದೆ..

ಐಫೋನ್ ಅನ್ನು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಹೆಚ್ಚಿನ ಜನರು, ವಿದ್ಯಾವಂತರು ಐಫೋನ್ ಉಪಯೋಗಿಸಲು ಇಷ್ಟಪಡುತ್ತಾರೆ. ಅತ್ಯುತ್ತಮ ಕ್ವಾಲಿಟಿ ಹೊಂದಿರುವ ಫೋನ್ ಇದಾಗಗಿದೆ..ಈ ಮೊಬೈಲ್ ನಲ್ಲಿ ಬೆಸ್ಟ್ ಕ್ವಾಲಿಟಿ ಚಿಪ್, ಕ್ಯಾಮೆರಾ, ಬ್ಯಾಟರಿ ಹಾಗೂ ಡಿಸ್ಪ್ಲೇ ಇರುತ್ತದೆ..ಈ ಕಾರಣಕ್ಕೆ ಐಫೋನ್ ಕ್ಯಾಮೆರಾ ಅತ್ಯುತ್ತಮವಾದ ಕ್ಲಾರಿಟಿ ಹೊಂದಿದೆ, ಐಫೋನ್ ಕ್ಯಾಮೆರಾ DSLR ಕ್ಯಾಮರಾ ಹಾಗೆಯೇ ಕ್ಲಾರಿಟಿ ಕೊಡುತ್ತದೆ. ಈ ಎಲ್ಲಾ ಕಾರಣಕ್ಕೆ ಗ್ರಾಹಕರು ಐಫೋನ್ ಬಳಸಲು ಇಷ್ಟಪಡುತ್ತಾರೆ..

ಐಫೋನ್ ಸಂಸ್ಥೆ ಈ ಫೋನ್ ಮಾರಾಟದಿಂದ ಗಳಿಸುವ ಲಾಭ ಎಷ್ಟು ಎಂದು ನೋಡುವುದಾದರೆ, ಒಂದು ಐಫೋನ್ ಪ್ರೋ ಮ್ಯಾಕ್ಸ್ ಫೋನ್ ತಯಾರಿಸಲು ಆಪಲ್ ಸಂಸ್ಥೆಗೆ $51 ಡಾಲರ್ ಖರ್ಚಾಗುತ್ತದೆ. ಆದರೆ ಈ ಫೋನ್ ಅನ್ನು ಮಾರಾಟ ಮಾಡುವುದು $1999 ಡಾಲರ್ ಗೆ. ಈ ರೀತಿ ಆಪಲ್ ಕಂಪನಿಗೆ 119% ಲಾಭ ಸಿಗುತ್ತದೆ. ಇಷ್ಟು ಲಾಭ ಪಡೆಯುವ ಆಪಲ್ ಕಂಪನಿ, ಜನರಿಗೆ ಅತ್ಯುತ್ಯಮವಾದ ಪ್ರಾಡಕ್ಟ್ ನೀಡುತ್ತಿದೆ.. ಇದನ್ನೂ ಓದಿ:Bluetick: ಫೇಸ್ಬುಕ್, ಇನ್ಸ್ಟಾಗ್ರಾಮ್ ನಲ್ಲಿ ನೀವು ಸೆಲೆಬ್ರೆಟಿ ಅಲ್ಲದೆ ಇದ್ದರೂ ಸುಲಭವಾಗಿ ಬ್ಲೂ ಟಿಕ್, ಪಡೆಯುವುದು ಹೇಗೆ ಗೊತ್ತೇ?? ದೇವ್ರೇ ಇಷ್ಟೊಂದು ಸುಲಭನಾ??

Comments are closed.