Film News: ಪ್ರೀತಿಸುವಂತ ನಾಟಕ ಮಾಡಿದ್ದ ನಟ ಮೋಸ ಮಾಡಿದ ಬಳಿಕ, ಮಗು ಪಡೆದ ಒಂದೇ ತಿಂಗಳಿಗೆ ನಟಿ ಏನು ಮಾಡಿದ್ದಾರೆ ಗೊತ್ತೇ? ಎಲ್ಲದಕ್ಕೂ ದುಡ್ಡೇ ಕಾರಣನ??

Film News: ಕನ್ನಡ ಕಿರುತೆರೆ ಮೂಲಕ ನಟನೆಯ ಜೀವನ ಶುರು ಮಾಡಿದ ನಟಿ ದಿವ್ಯ ಶ್ರೀಧರ್ ಅವರು ಈಗ ಒಂದು ಮಗುವಿನ ತಾಯಿ. ಏಪ್ರಿಲ್ 7ರಂದು ದಿವ್ಯ ಶ್ರೀಧರ್ ಅವರು ಮುದ್ದಾದ ಹೆಣ್ಣುಮಗುವಿಗೆ ಜನ್ಮ ನೀಡಿದರು. ಬಹಳ ಪ್ರೀತಿಯಿಂದ ತಮ್ಮ ಮಗುವನ್ನು ನೋಡಿಕೊಳ್ಳುತ್ತಿದ್ದಾರೆ. ದಿವ್ಯ ಅವರ ಮಗು ಜನಿಸಿ ಕೇವಲ ಒಂದು ತಿಂಗಳಾಗಿದೆ. ಎರಡು ತಿಂಗಳು ಸಹ ಸರಿಯಾಗಿ ಮುಗಿಯುವ ಮೊದಲೇ ದಿವ್ಯ ಅವರ ಪರಿಸ್ಥಿತಿ ಏನಾಗಿದೆ ಗೊತ್ತಾ?

JOSH 2 | Live Kannada News
Film News: ಪ್ರೀತಿಸುವಂತ ನಾಟಕ ಮಾಡಿದ್ದ ನಟ ಮೋಸ ಮಾಡಿದ ಬಳಿಕ, ಮಗು ಪಡೆದ ಒಂದೇ ತಿಂಗಳಿಗೆ ನಟಿ ಏನು ಮಾಡಿದ್ದಾರೆ ಗೊತ್ತೇ? ಎಲ್ಲದಕ್ಕೂ ದುಡ್ಡೇ ಕಾರಣನ?? https://sihikahinews.com/2023/06/20/film-news-divya-shridhar-life-story/

ನಟಿ ದಿವ್ಯ ಶ್ರೀಧರ್ ಕನ್ನಡದ ಆಕಾಶದೀಪ ಸೀರಿಯಲ್ ನಲ್ಲಿ ನಟಿಸುತ್ತಿದ್ದರು. ಬಳಿಕ ಸನಿಹ ಎನ್ನುವ ಒಂದು ಸಿನಿಮಾದಲ್ಲಿ ಕೂಡ ನಟಿಸಿದರು. ಬಳಿಕ ತಮಿಳು ಕಿರುತೆರೆಗೆ ಎಂಟ್ರಿ ಕೊಟ್ಟ ದಿವ್ಯ ಶ್ರೀಧರ್ ಅವರು ಅಲ್ಲಿ ನಟಿಸುವಾಗ ತಮ್ಮ ಸಹನಟ ಅರ್ನವ್ ಅವರೊಡನೆ ಪ್ರೀತಿಯಲ್ಲಿ ಬಿದ್ದರು. ಯಾರಿಗೂ ಗೊತ್ತಾಗದ ಹಾಗೆ ಮದುವೆಯನ್ನು ಸಹ ಮಾಡಿಕೊಂಡರು. ಅದರ ದಿವ್ಯ ಅವರು ಗರ್ಭಿಣಿ ಆಗಿರುವಾಗ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿತು. ಇದನ್ನೂ ಓದಿ: Govt.Job: ವೇಷ ಬದಲಿಸಿ ದೇಶಕ್ಕಾಗಿ ಕೆಲಸ ಮಾಡುವ ಸಿಕ್ರೆಟ್ ಎಜೆಂಟ್ ಗಳಿಗೆ ಏನೆಲ್ಲಾ ಸೌಲಭ್ಯ ಸಿಗತ್ತೆ ಗೊತ್ತಾ? ಅಬ್ಬಾ ಸಿಕ್ಕರೆ ಇಂಥ ಕೆಲಸ ಸಿಗಬೇಕು!

ಇಬ್ಬರ ನಡುವೆ ವೈಮನಸ್ಸು ಶುರುವಾಗಿ ದಿವ್ಯ ಅವರು ಪೊಲೀಸ್ ಸ್ಟೇಶನ್ ಮೆಟ್ಟಿಲೇರುವ ವರೆಗು ಹೋಯಿತು. ಹಣಕಾಸಿನ ವಿಚಾರದಲ್ಲಿ ಗಂಡನಿಗೆ ಎಲ್ಲವನ್ನು ಕೊಟ್ಟು, ಬಹಳ ಕಷ್ಟದಲ್ಲಿದ್ದ ದಿವ್ಯ ಶ್ರೀಧರ್, ಹೆರಿಗೆ ವೇಳೆ ಆಸ್ಪತ್ರೆಯಲ್ಲಿ ಸಹ ಒಬ್ಬರೇ ಇದ್ದರು. ಮಗುವಾದ ಮೇಲೆ ತನ್ನ ಮಗುವೇ ತನಗೆ ಎಲ್ಲಾ ಎಂದು ಮಗುವನ್ನು ನೋಡಿಕೊಳ್ಳುತ್ತಿದ್ದಾರೆ. ಮಗು ಹುಟ್ಟಿ ಒಂದು ತಿಂಗಳ ನಂತರ ಅಂದರೆ ಮೇ 21ರಿಂದಲೇ ಶೂಟಿಂಗ್ ಗೆ ಹೋಗಲು ಶುರು ಮಾಡಿದ್ದಾರೆ ದಿವ್ಯ.

ಕೆಲಸ ಮಾಡುವ ಮಹಿಳೆ, ಮಾಡದೆ ಇರುವ ಕೆಲಸವೇ ಇಲ್ಲ ಎಂದು ಕ್ಯಾಪ್ಶನ್ ನೀಡಿ ಇಬ್ಬರು ಮಹಿಳೆಯರು ಜೊತೆಗೆ ತಮ್ಮ ಮಗುವನ್ನು ಕರೆದುಕೊಂಡು ಶೂಟಿಂಗ್ ಗೆ ಹೋಗಿರುವ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಜೀವನ ನಡೆಸುವುದಕ್ಕೆ ಹಣ ಬೇಕೇ ಬೇಕು ಅದಕ್ಕಾಗಿ ಕೆಲಸ ಮಾಡಲೇಬೇಕು. ಹಾಗಾಗಿ ಹಸುಗೂಸಿನ ಜೊತೆಯಲ್ಲೇ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ದಿವ್ಯ. ಇವರ ಈ ಪರಿಸ್ಥಿತಿ ನೋಡಿ ನೆಟ್ಟಿಗರು ಕಾಳಜಿ ತೋರಿಸುತ್ತಿದ್ದಾರೆ. ಇದನ್ನೂ ಓದಿ:

ಕೆಲಸ ಮಾಡುವ ಮಹಿಳೆ, ಮಾಡದೆ ಇರುವ ಕೆಲಸವೇ ಇಲ್ಲ ಎಂದು ಕ್ಯಾಪ್ಶನ್ ನೀಡಿ ಇಬ್ಬರು ಮಹಿಳೆಯರು ಜೊತೆಗೆ ತಮ್ಮ ಮಗುವನ್ನು ಕರೆದುಕೊಂಡು ಶೂಟಿಂಗ್ ಗೆ ಹೋಗಿರುವ ವಿಡಿಯೋ ಒಂದನ್ನು ಶೇರ್ ಮಾಡಿದ್ದಾರೆ. ಜೀವನ ನಡೆಸುವುದಕ್ಕೆ ಹಣ ಬೇಕೇ ಬೇಕು ಅದಕ್ಕಾಗಿ ಕೆಲಸ ಮಾಡಲೇಬೇಕು. ಹಾಗಾಗಿ ಹಸುಗೂಸಿನ ಜೊತೆಯಲ್ಲೇ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ ದಿವ್ಯ. ಇವರ ಈ ಪರಿಸ್ಥಿತಿ ನೋಡಿ ನೆಟ್ಟಿಗರು ಕಾಳಜಿ ತೋರಿಸುತ್ತಿದ್ದಾರೆ. ಇದನ್ನೂ ಓದಿ: KTM 200 Duke 2023: ಬಿಡುಗಡೆಯಾಗಿದೆ ಹೊಸ KTM -200, ಹೊಸ ಲುಕ್, ಬೆಲೆ ಹಾಗೂ ಹೊಸ ವೈಶಿಷ್ಯತೇ ಏನು ಗೊತ್ತೆ? ತಿಳಿದರೆ ಇಂದೇ ಬುಕ್ ಮಾಡ್ತೀರಾ.

Comments are closed.