Kannada Astrology: ಜುಲೈ ತಿಂಗಳ ಆರಂಭದಲ್ಲಿ ಈ ಮೂರು ಗ್ರಹಗಳ ಸಂಚಲನ ಈ ಮೂರು ರಾಶಿಯವರ ಬ್ಯಾಂಕ್ ಬ್ಯಾಲೆನ್ಸ್ ಹೇಗೆ ಹೆಚ್ಚಿಸುತ್ತವೆ ಗೊತ್ತಾ? ಗೊತ್ತಾಗದೇ ಅದೃಷ್ಟ ನಿಮ್ಮನ್ನೇ ಅರಸಿ ಬರುತ್ತದೆ ನೋಡಿ!
Kannada Astrology: ಜುಲೈ 1 ರಂದು ಮಂಗಳ ಗ್ರಹ ಜುಲೈ 7ರಂದು ಶುಕ್ರ ಗ್ರಹ ಹಾಗೂ ಜುಲೈ 8ರಂದು ಬುಧ ಗ್ರಹ ಸಂಚಾರವಾಗುತ್ತದೆ. ಸಂಚರಿಸುವಾಗ ಕೆಲವು ರಾಶಿಯವರಿಗೆ ಹಣದ ಮಳೆಯನ್ನು ಸುರಿಸಲಿವೆ. ಅಂತಹ ಅದೃಷ್ಟವಂತ ರಾಶಿಗಳು ಯಾವವು ನೋಡೋಣ.
ಮೇಷ ರಾಶಿ: ಜುಲೈ ತಿಂಗಳಿನಲ್ಲಿ ಸಂಚಾರ ಮಾಡುವ ರಾಶಿಗಳು ಮೇಷ ರಾಶಿಯವರ ಜೀವನದಲ್ಲಿಯೂ ಅದೃಷ್ಟ ಉಂಟು ಮಾಡಲಿವೆ. ಮೇಷ ರಾಶಿಯ ಜನರ ಆತ್ಮವಿಶ್ವಾಸ ಧೈರ್ಯ ಹೆಚ್ಚುತ್ತದೆ. ಇದರಿಂದ ಪ್ರತಿ ಜೀವನದಲ್ಲಿ ಇನ್ನಷ್ಟು ಸಾಧನೆ ಮಾಡಲು ಸಹಾಯಕವಾಗುತ್ತದೆ ಹೂಡಿಕೆ ಮಾಡಲು ಇದು ತಕ್ಕ ಸಮಯ. ಒಳ್ಳೆಯ ಸುದ್ದಿಯನ್ನು ಕೇಳುತ್ತೀರಿ ಆದಾಯ ಇನ್ನಷ್ಟು ಹೆಚ್ಚಾಗಲಿದೆ. ಆರ್ಥಿಕ ಲಾಭವು ಹೆಚ್ಚಾಗುತ್ತದೆ ಜೊತೆಗೆ ಇನ್ನಷ್ಟು ಹೂಡಿಕೆಯಲ್ಲಿ ತೊಡಗಿ ಕೊಳ್ಳುತ್ತೀರಿ.
ತುಲಾ ರಾಶಿ: ಮೂರು ಗ್ರಹಗಳ ಸಂಚಾರದಿಂದ ಜುಲೈ ತಿಂಗಳಿಂದ ತುಲಾ ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ. ಜುಲೈ ಆರಂಭದಿಂದಲೇ ಈವರೆಗೆ ನಿಂತು ಹೋಗಿದ್ದ ಯಾವುದೇ ಕೆಲಸಗಳು ಕೂಡ ಪುನಃ ಆರಂಭವಾಗಲಿದೆ. ಆಸ್ತಿ ಜಮೀನು ಅಥವಾ ಹುಡುಗಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳಿದ್ದರೂ ಎಲ್ಲವೂ ಈ ತಿಂಗಳಲ್ಲಿಯೇ ಪರಿಹಾರವಾಗಲಿದೆ. ಹೊಸ ಆದಾಯದ ಮೂಲಗಳು ತೆರೆದುಕೊಳ್ಳುತ್ತವೆ. ಹಳೆಯ ಹೂಡಿಕೆಯಿಂದ ಲಾಭ ಸಿಗುತ್ತದೆ. ಕಾರ್ಯಕ್ಷಮತೆಯು ಉತ್ತಮವಾಗಿತ್ತದೆ. ಒಟ್ಟಿನಲ್ಲಿ ಮೂರು ರಾಶಿಗಳ ಸಂಚಾರ ನಿಮಗೆ ಅದೃಷ್ಟವನ್ನೇ ತರಲಿದೆ. ನಿಮ್ಮೆಲ್ಲ ಆಸೆಗಳು ಕೂಡ ಈಡೇರುವ ಸಮಯ ಇದು.
ಸಿಂಹ ರಾಶಿ: ಜುಲೈ ತಿಂಗಳ ಆರಂಭದಲ್ಲಿ ಮಂಗಳ ಬುಧ ಹಾಗೂ ಶುಕ್ರ ಸಂಚಾರದಿಂದ ಸಿಂಹ ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳು ಆಗಲೇ ವ್ಯಾಪಾರಕ್ಕೆ ಹೆಚ್ಚಿನ ಲಾಭವಾಗುತ್ತದೆ ಎಲ್ಲಾ ಕ್ಷೇತ್ರದಲ್ಲಿಯೂ ಪ್ರಗತಿ, ಧನ ಲಾಭ. ಕುಟುಂಬದೊಂದಿಗೆ ಹೊರಗಡೆ ಹೋಗುವ ಸಾಧ್ಯತೆ ಇದೆ ಧಾರ್ಮಿಕ ಹಾಗೂ ಮಂಗಳಕರ ಕಾರ್ಯಕ್ರಮಗಳಲ್ಲಿಯೂ ಕೂಡ ತೊಡಗಿ ಕೊಳ್ಳುತ್ತೀರಿ ಈವರೆಗೆ ಬಾರದೇ ಇರುವ ಸಿಕ್ಕಿಬಿದ್ದಿರುವ ಹಣ ಕೂಡ ನಿಮ್ಮ ಕೈ ಸೇರುತ್ತದೆ. ಒಟ್ಟಿನಲ್ಲಿ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ.
Comments are closed.