Astrology tips: ನಿಮ್ಮ ಮನೆಯಲ್ಲಿ ಇವುಗಳನ್ನು ಕಂಡರೆ ಅದೃಷ್ಟ ಹುಡುಕಿಕೊಂಡು ಬರುತ್ತದೆ ಅಂತ ಅರ್ಥ – ಕಡೆಗಣಿಸಿ, ಅದೃಷ್ಟ ಕಳೆದುಕೊಳ್ಳಬೇಡಿ.

Astrology Tips: ಜೀವನದಲ್ಲಿ ಎಲ್ಲರೂ ಕಷ್ಟಪಡುವುದು ಉತ್ತಮವಾದ ಐಷಾರಾಮಿ ಜೀವನ ಪಡೆಯಬೇಕು ಎಂದು, ಇದಕ್ಕಾಗಿ ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ದುಡಿಯುತ್ತಾನೆ. ನ್ಯಾಯವಾಗಿಯೇ ಎಷ್ಟೇ ಕಷ್ಟಪಟ್ಟು ಸಂಪಾದನೆ ಮಾಡಿದರು ಸಹ ಅದೃಷ್ಟದ ಕೊರತೆ ಇಂದಲೋ ಅಥವಾ ಮನೆಯಲ್ಲಿ ವಾಸ್ತು ಸಮಸ್ಯೆ ಇರುವುದರಿಂದಲೋ ನಿಮ್ಮ ಬಳಿ ಗಣ ನಿಲ್ಲುವುದಿಲ್ಲ. ಜೊತೆಗೆ ಲಕ್ಷ್ಮೀದೇವಿಯ ಕೃಪೆ ಸಹ ಇರಬೇಕು. ವಾಸ್ತು ಹಾಗೂ ಅದೃಷ್ಟಡ್ಸ್ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಕೆಲವು ಪರಿಹಾರ ಇದೆ. ಇದನ್ನೂ ಓದಿ: Maruti Suzuki: ಬೈಕ್ ನಂತೆ ಮೈಲೇಜ್ ನೀಡುವ ಕಾರ್ ಬಿಡುಗಡೆ ಮಾಡುತ್ತಿರುವ ಮಾರುತಿ- ಎಷ್ಟು ಮೈಲೇಜ್ ಗೊತ್ತೇ? ಏನೆಲ್ಲಾ ಇರುತ್ತೆ ಅಂತೇ ಗೊತ್ತೆ?

ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ನೀವು ಮನೆಯಲ್ಲಿ ಇಡಬೇಕು, ಇದರಿಂದಾಗಿ ನಿಮ್ಮ ಮನೆಯಲ್ಲಿ ಇರುವ ವಾಸ್ತು ಸಮಸ್ಯೆಗಳನ್ನು ದೂರ ಮಾಡಿ, ನಿಮ್ಮ ಮೇಲೆ ಲಕ್ಷ್ಮೀದೇವಿಯ ಕೃಪೆ ಇರುವ ಹಾಗೆ ಮಾಡುತ್ತದೆ. ಆ ವಸ್ತುಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..

ಆಮೆ :- ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಿರುವ ಹಾಗೆ ಮನೆಯಲ್ಲಿ ಕೆಲವು ಜೀವಿಗಳನ್ನು ಇಡುವುದರಿಂದ ಶುಭವಾಗುತ್ತದೆ. ಅವುಗಳನ್ನು ಮನೆಯಲ್ಲಿಟ್ಟರೆ, ಮನೆಗೆ ಐಶ್ವರ್ಯ ಬರುವ ಸಂಕೇತ ಆಗಿದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಅಮೆಯನ್ನು ಮನೆಯಲ್ಲಿಟ್ಟರೆ ಪಾಸಿಟಿವಿಟಿ ಹೆಚ್ಚಾಗುತ್ತದೆ. ಮನೆಗೆ ಆಮೆ ತರುವುದು ಲಕ್ಷ್ಮೀದೇವಿ ಬರುವ ಸೂಚನೆ ಆಗಿದೆ.

ಇರುವೆಗಳು :- ನಿಮ್ಮ ಮನೆಯಲ್ಲಿ ದಿಢೀರ್ ಎಂದು ಕಊಊ ಇರುವೆಗಳು ಬರುವುದಕ್ಕೆ ಶುರುವಾದರೆ, ನಿಮ್ಮ ಬದುಕಿನ ಒಳ್ಳೆಯ ಸಮಯ ಶುರುವಾಗುತ್ತದೆ ಎಂದು ಅರ್ಥ. ಮನೆಯಲ್ಲಿರುವ ಆರ್ಥಿಕ ಸಮಸ್ಯೆಗಳನ್ನೆಲ್ಲಾ ಕಪ್ಪು ಇರುವೆಗಳು ದೂರ ಮಾಡುತ್ತದೆ. ಕುಟುಂಬದ ಎಲ್ಲಾ ತೊಂದರೆಗಳನ್ನು ದೂರ ಮಾಡುತ್ತದೆ..

ಪಕ್ಷಿಗಳ ಆಗಮನ :- ನಿಮ್ಮ ಮನೆಯ ಅಂಗಳಕ್ಕೆ ಬೇರೆ ಬೇರೆ ಪಕ್ಷಿಗಳು ಬಂದರೆ, ಅವುಗಳು ಗೂಡು ಕಟ್ಟಿದರೆ ಒಳ್ಳೆಯ ಸುದ್ದಿ ಸಿಗುತ್ತದೆ ಎನ್ನುವುದರ ಸೂಚನೆ ಆಗಿದೆ. ಹಾಗೆಯೇ ನಿಮ್ಮ ಕುಟುಂಬದ ಎಲ್ಲಾ ಸಮಸ್ಯೆಗಳು ಬೇಗ ದೂರವಾಗುತ್ತದೆ ಎನ್ನುವುದರ ಸೂಚನೆ ಆಗಿದೆ.

ಹಲ್ಲಿ ಕಾಣಿಸುವುದು :- ನಿಮ್ಮ ಮನೆಯಲ್ಲಿ 3 ಹಲ್ಲಿಗಳನ್ನು ಜೊತೆಯಾಗಿ ಕಂಡರೆ ಇದು ಒಳ್ಳೆಯ ಸಂಕೇತ ಎಂದು ಹೇಳುತ್ತಾರೆ. ಇದರಿಂದ ನಿಮ್ಮ ಮನೆಯಲ್ಲಿ ಸಂತೋಷ ಹಾಗೂ ಸಮೃದ್ಧಿ ಎರಡು ಸಿಗುತ್ತದೆ. ಮನೆಯಲ್ಲಿ ಏಳಿಗೆ ಆಗುವುದಕ್ಕೆ ಹೊಸ ದಾರಿ ಸಿಗುತ್ತದೆ.

ಗಿಳಿ :- ಒಂದು ವೇಳೆ ನಿಮ್ಮ ಮನೆಗೆ ಗಿಳಿ ಬಂದರೆ ಅದು ಕೂಡ ಒಳ್ಳೆಯದು ಎಂದು ಹೇಳುತ್ತಾರೆ. ಸಂಪತ್ತಿನ ದೇವರು ಕುಬೇರನಿಗೆ ಸಂಬಂಧಿಸಿದ್ದು ಗಿಳಿ, ಹಾಗಾಗಿ ಗಿಳಿಯು ಮನೆಗೆ ಬಂದರೆ ಅದರಿಂದ ಎಲ್ಲವೂ ಒಳ್ಳೆಯದಾಗುತ್ತದೆ. ಇದನ್ನೂ ಓದಿ: Karnataka Politics: ಉಚಿತ ಅಕ್ಕಿ ಯೋಜನೆಯ ಬೆನ್ನಲ್ಲೇ ರಾಜ್ಯದ ಜನತೆಗೆ ಬಿಗ್ ಬಿಗ್ ಶಾಕ್- ಕೊಂಡು ತಿನ್ನುವವರ ಪರಿಸ್ಥಿತಿ ಯಾರಿಗೂ ಬೇಡ. ಏನಾಗಿದೆ ಗೊತ್ತೇ?

Comments are closed.